Amarnath Yatra 2023: ಅಮರನಾಥ ಯಾತ್ರೆಗೆ ಹೀಗೆ ಹೋಗ್ಬನ್ನಿ!

ಈ ವರ್ಷ 62 ದಿನಗಳ ಕಾಲ ಯಾತ್ರೆ ನಡೆಯಲಿದೆ. ತೀರ್ಥಯಾತ್ರೆಗೂ ಮುನ್ನ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ದೂರವಾಣಿ ಸೇವೆಗಳನ್ನು ಆರಂಭವಿಸಲಾಗುತ್ತದೆ.

First published:

 • 17

  Amarnath Yatra 2023: ಅಮರನಾಥ ಯಾತ್ರೆಗೆ ಹೀಗೆ ಹೋಗ್ಬನ್ನಿ!

  ಭಕ್ತಾದಿಗಳೇ ಗಮನಿಸಿ, ಜಮ್ಮು ಮತ್ತು ಕಾಶ್ಮೀರದಲ್ಲಿ 62 ದಿನಗಳ ಅವಧಿಯ ಅಮರನಾಥ ಯಾತ್ರೆಯು ಈ ವರ್ಷ ಜುಲೈ 1 ರಂದು ಪ್ರಾರಂಭವಾಗಲಿದೆ. ಏಪ್ರಿಲ್ 17ರಿಂದ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

  MORE
  GALLERIES

 • 27

  Amarnath Yatra 2023: ಅಮರನಾಥ ಯಾತ್ರೆಗೆ ಹೀಗೆ ಹೋಗ್ಬನ್ನಿ!

  ಅಮರನಾಥ ಯಾತ್ರೆಯು ಎರಡು ಮಾರ್ಗಗಳಿಂದ ಏಕಕಾಲದಲ್ಲಿ ಪ್ರಾರಂಭವಾಗುತ್ತದೆ. ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂಡರ್ಬಾಲ್ ಜಿಲ್ಲೆಯ ಬಾಲ್ಟಾಲ್ ಭಾಗದಿಂದ ಯಾತ್ರೆಯನ್ನು ಆರಂಭಿಸಬಹುದಾಗಿದೆ.

  MORE
  GALLERIES

 • 37

  Amarnath Yatra 2023: ಅಮರನಾಥ ಯಾತ್ರೆಗೆ ಹೀಗೆ ಹೋಗ್ಬನ್ನಿ!

  ಜುಲೈ 1ರಿಂದ ಆರಂಭವಾದ ಅಮರನಾಥ ಯಾತ್ರೆಯು ಆಗಸ್ಟ್ 31, 2023 ರಂದು ಮುಕ್ತಾಯಗೊಳ್ಳಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮಾಹಿತಿ ನೀಡಿದ್ದಾರೆ.

  MORE
  GALLERIES

 • 47

  Amarnath Yatra 2023: ಅಮರನಾಥ ಯಾತ್ರೆಗೆ ಹೀಗೆ ಹೋಗ್ಬನ್ನಿ!

  ಅಮರನಾಥ ಯಾತ್ರೆಯ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ.

  MORE
  GALLERIES

 • 57

  Amarnath Yatra 2023: ಅಮರನಾಥ ಯಾತ್ರೆಗೆ ಹೀಗೆ ಹೋಗ್ಬನ್ನಿ!

  ಈ ವರ್ಷ 62 ದಿನಗಳ ಕಾಲ ಯಾತ್ರೆ ನಡೆಯಲಿದೆ. ತೀರ್ಥಯಾತ್ರೆಗೂ ಮುನ್ನ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ದೂರವಾಣಿ ಸೇವೆಗಳನ್ನು ಆರಂಭವಿಸಲಾಗುತ್ತದೆ.

  MORE
  GALLERIES

 • 67

  Amarnath Yatra 2023: ಅಮರನಾಥ ಯಾತ್ರೆಗೆ ಹೀಗೆ ಹೋಗ್ಬನ್ನಿ!

  [caption id="attachment_1057967" align="alignnone" width="525"] ಈ ವರ್ಷ ಯಾತ್ರಾರ್ಥಿಗಳಿಗೆ ಯಾವುದೇ ಸಮಸ್ಯೆ ಉಂಟಾಗಬಾರದು ಎಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ್ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.

  [/caption]

  MORE
  GALLERIES

 • 77

  Amarnath Yatra 2023: ಅಮರನಾಥ ಯಾತ್ರೆಗೆ ಹೀಗೆ ಹೋಗ್ಬನ್ನಿ!

  ಅಮರನಾಥ ಯಾತ್ರೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ https://jksasb.nic.in/ ಈ ಜಾಲತಾಣವನ್ನು ಯಾತ್ರಾರ್ಥಿಗಳು ಗಮನಿಸಬಹುದಾಗಿದೆ.

  MORE
  GALLERIES