Belagavi News: ಕರ್ನಾಟಕದ ಈ ನಗರದಲ್ಲಿ ಹೆಚ್ಚಾಯ್ತು ಎಲೆಕ್ಟ್ರಿಕ್ ಸ್ಕೂಟರ್​ಗಳ ಸಂಖ್ಯೆ

ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕ ಎಲೆಕ್ಟ್ರಿಕ್ ಸ್ಕೂಟರ್ ಬಳಕೆಯಲ್ಲಿ ಅಗ್ರ ರಾಜ್ಯಗಳಾಗಿವೆ.

First published:

  • 17

    Belagavi News: ಕರ್ನಾಟಕದ ಈ ನಗರದಲ್ಲಿ ಹೆಚ್ಚಾಯ್ತು ಎಲೆಕ್ಟ್ರಿಕ್ ಸ್ಕೂಟರ್​ಗಳ ಸಂಖ್ಯೆ

    ಸದ್ಯ ಕರ್ನಾಟಕ ಪ್ರಮುಖ ನಗರವೊಂದರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಳಕೆದಾರರ ಸಂಖ್ಯೆ ಗಣನೀಯ ಏರಿಕೆ ಕಂಡುಬಂದಿರುವ ಕುರಿತು ವರದಿಯಾಗಿದೆ. ಈ ಕುರಿತು ಮಾಹಿತಿ ನಿಮಗೆಂದೇ ಇಲ್ಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Belagavi News: ಕರ್ನಾಟಕದ ಈ ನಗರದಲ್ಲಿ ಹೆಚ್ಚಾಯ್ತು ಎಲೆಕ್ಟ್ರಿಕ್ ಸ್ಕೂಟರ್​ಗಳ ಸಂಖ್ಯೆ

    ಓಲಾ ಎಲೆಕ್ಟ್ರಿಕ್ ಪ್ರಕಾರ ಕರ್ನಾಟಕದ ಬೆಳಗಾವಿ, ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್​ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Belagavi News: ಕರ್ನಾಟಕದ ಈ ನಗರದಲ್ಲಿ ಹೆಚ್ಚಾಯ್ತು ಎಲೆಕ್ಟ್ರಿಕ್ ಸ್ಕೂಟರ್​ಗಳ ಸಂಖ್ಯೆ

    ಓಲಾ ಎಲೆಕ್ಟ್ರಿಕ್ನ ಅಂಶುಲ್ ಖಂಡೇಲ್ವಾಲ್ ಅವರ ಪ್ರಕಾರ ಬೆಳಗಾವಿಯಲ್ಲಿ 50 ಶೇಕಡಾದಿಂದ 60 ಶೇಕಡಾದವರೆಗೆ ಎಲೆಕ್ಟ್ರಿಕ್ ಸ್ಕೂಟರ್​ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Belagavi News: ಕರ್ನಾಟಕದ ಈ ನಗರದಲ್ಲಿ ಹೆಚ್ಚಾಯ್ತು ಎಲೆಕ್ಟ್ರಿಕ್ ಸ್ಕೂಟರ್​ಗಳ ಸಂಖ್ಯೆ

    ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕ ಎಲೆಕ್ಟ್ರಿಕ್ ಸ್ಕೂಟರ್ ಬಳಕೆಯಲ್ಲಿ ಅಗ್ರ ರಾಜ್ಯಗಳಾಗಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Belagavi News: ಕರ್ನಾಟಕದ ಈ ನಗರದಲ್ಲಿ ಹೆಚ್ಚಾಯ್ತು ಎಲೆಕ್ಟ್ರಿಕ್ ಸ್ಕೂಟರ್​ಗಳ ಸಂಖ್ಯೆ

    ಓಲಾ ಎಲೆಕ್ಟ್ರಿಕ್ ತನ್ನ ಎಕ್ಸ್ಪೀರಿಯನ್ಸ್ ಸೆಂಟರ್​ಗಳ ಸಂಖ್ಯೆಯನ್ನು ಮುಂದಿನ ಎರಡು ತಿಂಗಳಲ್ಲಿ 1,000 ಕ್ಕೆ ಹೆಚ್ಚಿಸುತ್ತಿದೆ. ಜೊತೆಗೆ ಮಾರುಕಟ್ಟೆ ಪಾಲನ್ನು 40% ರಿಂದ 60%-70% ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Belagavi News: ಕರ್ನಾಟಕದ ಈ ನಗರದಲ್ಲಿ ಹೆಚ್ಚಾಯ್ತು ಎಲೆಕ್ಟ್ರಿಕ್ ಸ್ಕೂಟರ್​ಗಳ ಸಂಖ್ಯೆ

    ಸದ್ಯ ಓಲಾ ಕಂಪನಿಯು ಟೈರ್ 2 ಮತ್ತು 3 ನಗರಗಳಲ್ಲಿ ವ್ಯಾಪ್ತಿ ವಿಸ್ತರಿಸಲು ಹೆಚ್ಚು ಗುರಿ ಹೊಂದಿದೆ. ಓಲಾ ಕಳೆದ ತಿಂಗಳು ಸುಮಾರು 30,000 ಯುನಿಟ್​ಗಳನ್ನು ಮಾರಾಟ ಮಾಡಿದ್ದು, ಈ ತಿಂಗಳು 40,000-50,000 ಮಾರಾಟ ಮಾಡುವ ಗುರಿ ಹೊಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Belagavi News: ಕರ್ನಾಟಕದ ಈ ನಗರದಲ್ಲಿ ಹೆಚ್ಚಾಯ್ತು ಎಲೆಕ್ಟ್ರಿಕ್ ಸ್ಕೂಟರ್​ಗಳ ಸಂಖ್ಯೆ

    ಒಟ್ಟಾರೆ ಎಲೆಕ್ಟ್ರಿಕ್ ಸ್ಕೂಟರರ್​ಗಳ ಸಂಖ್ಯೆ ಬೆಳಗಾವಿಯಲ್ಲಿ ಹೆಚ್ಚುತ್ತಿರುವುದು ಓಲಾ ವರದಿಯಲ್ಲಿ ಬಹಿರಂಗಗೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES