Belagavi To Panaji: ಬೆಳಗಾವಿಯಿಂದ ಪಣಜಿ ಪ್ರಯಾಣ ಇನ್ನಷ್ಟು ಸಲೀಸು!

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWRTC) ಬೆಳಗಾವಿ ವಿಭಾಗವು ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದೆ.

First published:

  • 17

    Belagavi To Panaji: ಬೆಳಗಾವಿಯಿಂದ ಪಣಜಿ ಪ್ರಯಾಣ ಇನ್ನಷ್ಟು ಸಲೀಸು!

    ಪ್ರಯಾಣಿಕರಿಗೆ ಎಂದೇ ಹೊಸ ಸೇವೆಯನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಆರಂಭಿಸಿದೆ. ಈ ಕುರಿತು ಮಾಹಿತಿ ಇಲ್ಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Belagavi To Panaji: ಬೆಳಗಾವಿಯಿಂದ ಪಣಜಿ ಪ್ರಯಾಣ ಇನ್ನಷ್ಟು ಸಲೀಸು!

    ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಬೆಳಗಾವಿ-ಪಣಜಿ ನಡುವೆ 3 ಅಂತರ್ ರಾಜ್ಯ ತಡೆರಹಿತ ರಾಜಹಂಸ ಅಲ್ಟ್ರಾ-ಡಿಲಕ್ಸ್  ಬಸ್​ಗಳನ್ನು ಆರಂಭಿಸಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Belagavi To Panaji: ಬೆಳಗಾವಿಯಿಂದ ಪಣಜಿ ಪ್ರಯಾಣ ಇನ್ನಷ್ಟು ಸಲೀಸು!

    ಈ ಬಸ್ಸುಗಳು ಚೋರ್ಲಾ ಮೂಲಕ 4 ಗಂಟೆ 30 ನಿಮಿಷಗಳಲ್ಲಿ ಗೋವಾದ ರಾಜಧಾನಿ ಪಣಜಿಯನ್ನು ತಲುಪುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Belagavi To Panaji: ಬೆಳಗಾವಿಯಿಂದ ಪಣಜಿ ಪ್ರಯಾಣ ಇನ್ನಷ್ಟು ಸಲೀಸು!

    ಬಸ್ ವಿವರ ಹೀಗಿದೆ ನೋಡಿ. ಮೊದಲ ಬಸ್ ಪ್ರತಿದಿನ ಬೆಳಗ್ಗೆ 5.30ಕ್ಕೆ ಬೆಳಗಾವಿಯಿಂದ ಹೊರಟು 9.30ಕ್ಕೆ ಪಣಜಿ ತಲುಪುತ್ತದೆ. ಪಣಜಿಯಿಂದ ವಾಪಸ್ ಬೆಳಗಾವಿಗೆ ಹೊರಡುವಾಗ ಬಸ್ ಪಣಜಿಯಿಂದ ಬೆಳಗ್ಗೆ 10.15 ಕ್ಕೆ ಹೊರಟು ಅದೇ ಮಾರ್ಗದಲ್ಲಿ ಅದೇ ದಿನ ಮಧ್ಯಾಹ್ನ 2.45 ಕ್ಕೆ ಬೆಳಗಾವಿ ತಲುಪುತ್ತದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Belagavi To Panaji: ಬೆಳಗಾವಿಯಿಂದ ಪಣಜಿ ಪ್ರಯಾಣ ಇನ್ನಷ್ಟು ಸಲೀಸು!

    ಬಸ್ ನಂಬರ್ 2 ಪ್ರತಿದಿನ ಬೆಳಗ್ಗೆ 9.31ಕ್ಕೆ ಬೆಳಗಾವಿಯಿಂದ ಹೊರಟು ಮಧ್ಯಾಹ್ನ 2.00 ಗಂಟೆಗೆ ಪಣಜಿ ತಲುಪುತ್ತದೆ. ಹಿಂದಿರುಗುವ ಪ್ರಯಾಣದಲ್ಲಿ, ಬಸ್ ಪಣಜಿಯಿಂದ ಮಧ್ಯಾಹ್ನ 2.30 ಕ್ಕೆ ಹೊರಟು ಅದೇ ಮಾರ್ಗದಲ್ಲಿ ಅದೇ ದಿನ ಸಂಜೆ 6.15 ಕ್ಕೆ ಬೆಳಗಾವಿ ತಲುಪುತ್ತದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Belagavi To Panaji: ಬೆಳಗಾವಿಯಿಂದ ಪಣಜಿ ಪ್ರಯಾಣ ಇನ್ನಷ್ಟು ಸಲೀಸು!

    ಬಸ್ ನಂಬರ್ 3 ಬೆಳಗಾವಿಯಿಂದ ಪ್ರತಿದಿನ ಮಧ್ಯಾಹ್ನ 12.30ಕ್ಕೆ ಹೊರಟು ಸಂಜೆ 5.00 ಗಂಟೆಗೆ ಪಣಜಿ ತಲುಪುತ್ತದೆ. ಹಿಂದಿರುಗುವ ಪ್ರಯಾಣದಲ್ಲಿ, ಬಸ್ ಪಣಜಿಯಿಂದ ಸಂಜೆ 5.31 ಕ್ಕೆ ಹೊರಟು ಅದೇ ಮಾರ್ಗದಲ್ಲಿ ಅದೇ ದಿನ ರಾತ್ರಿ 10 ಗಂಟೆಗೆ ಬೆಳಗಾವಿ ತಲುಪುತ್ತದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Belagavi To Panaji: ಬೆಳಗಾವಿಯಿಂದ ಪಣಜಿ ಪ್ರಯಾಣ ಇನ್ನಷ್ಟು ಸಲೀಸು!

    ಈ ಬಸ್​ಗಳನ್ನು ಒಂದು ಬದಿಯ ಪ್ರಯಾಣಕ್ಕೆ ಪ್ರತಿ ಪ್ರಯಾಣಿಕರಿಗೆ ₹ 218 ನಿಗದಿ ಮಾಡಲಾಗಿದೆ. ನೀವು ಎರಡೂ ಮಾರ್ಗದ ಪ್ರಯಾಣವನ್ನು ಕಾಯ್ದಿರಿಸಿದರೆ ₹ 20 ವಿಶೇಷ ರಿಯಾಯಿತಿ ಇರುತ್ತದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWRTC) ಬೆಳಗಾವಿ ವಿಭಾಗವು ಮಾಹಿತಿ ನೀಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES