Gokak Falls KSRTC Offer: ಗೋಕಾಕ ಫಾಲ್ಸ್​ಗೆ ಇಷ್ಟು ಕಡಿಮೆ ಹಣಕ್ಕೆ ಟ್ರಿಪ್! ನೀವು ಹೋಗಿಬನ್ನಿ

ಈ ಪ್ರವಾಸದ ಹೋಗಿ ಬರುವ ದರ ಕೇವಲ 200 ರೂ. ಆಗಿದೆ. ಪ್ರತಿ 2ನೇ ಮತ್ತು 4ನೇ ಶನಿವಾರ ಮತ್ತು ಭಾನುವಾರಗಳಂದು ಬೆಳಗಾವಿಯಿಂದ ಈ ಪ್ಯಾಕೇಜ್ ಪ್ರವಾಸ ಕಲ್ಪಿಸಲಾಗಿದೆ.

First published: