Bengaluru To Belagavi: ಊರಿಗೆ ಬಂದು ಮತ ಹಾಕಿ ವಾಪಸ್ ತೆರಳಲು ವಿಶೇಷ ಸೌಲಭ್ಯ!

Karnataka Elections 2023: ವಿಧಾನಸಭೆ ಚುನಾವಣೆ ಹಿನ್ನೆಲೆ ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ.

First published:

  • 17

    Bengaluru To Belagavi: ಊರಿಗೆ ಬಂದು ಮತ ಹಾಕಿ ವಾಪಸ್ ತೆರಳಲು ವಿಶೇಷ ಸೌಲಭ್ಯ!

    ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ವಿಶೇಷ ರೈಲುಗಳ ಸೇವೆ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿರುವ ನೆಲೆಸಿರುವ ಬೆಳಗಾವಿ ನಿವಾಸಿಗಳು ಕೂಡಲೇ ಈ ವಿಶೇಷ ರೈಲಿನ ಲಾಭವನ್ನು ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru To Belagavi: ಊರಿಗೆ ಬಂದು ಮತ ಹಾಕಿ ವಾಪಸ್ ತೆರಳಲು ವಿಶೇಷ ಸೌಲಭ್ಯ!

    ಹೀಗೆ ವೋಟ್ ಹಾಕಲು ತೆರಳಿದ್ರೆ, ಮತ್ತೆ ವಾಪಸ್ ಬರಲು ಈ ವಿಶೇಷ ರೈಲಿನ ವ್ಯವಸ್ಥೆ ಇರುತ್ತದೆ. ಹಾಗಾಗಿ, ಮೇ 10ರ ರಂದು ಯಾರೊಬ್ಬರೂ ಮತದಾನ ಮಿಸ್ ಮಾಡದಿರಿ. ನಿಮ್ಮ ರೈಲಿನ ಸಮಯವನ್ನು ಕೂಡಲೇ ನೋಡಿಕೊಂಡು ಟಿಕೆಟ್ ಬುಕ್ ಮಾಡಿಕೊಳ್ಳಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru To Belagavi: ಊರಿಗೆ ಬಂದು ಮತ ಹಾಕಿ ವಾಪಸ್ ತೆರಳಲು ವಿಶೇಷ ಸೌಲಭ್ಯ!

    ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​ನಿಂದ ಹೊರಡುವ ರೈಲು ಬೆಳಗಾವಿಗೆ ಪ್ರಯಾಣಿಕರನ್ನುಕರೆದೊಯ್ಯಲಿದೆ. ಮೇ 9 ರ ರಾತ್ರಿ 8.30 ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 06585 ಮರುದಿನ ಅಂದರೆ ಚುನಾವಣಾ ದಿನಾಂಕವಾಗಿರುವ ಮೇ 10 ರ ಬೆಳಿಗ್ಗೆ 8.20ಕ್ಕೆ ಬೆಳಗಾವಿ ತಲುಪಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru To Belagavi: ಊರಿಗೆ ಬಂದು ಮತ ಹಾಕಿ ವಾಪಸ್ ತೆರಳಲು ವಿಶೇಷ ಸೌಲಭ್ಯ!

    ಬೆಳಗಾವಿಯಿಂದ ಮೇ 10ರ ಸಾಯಂಕಾಲ 5.30ಕ್ಕೆ ಹೊರಡುವ ವಿಶೇಷ ರೈಲು ಸಂಖ್ಯೆ 06586 ಮೇ 11ರ ಮುಂಜಾನೆ 5 ಗಂಟೆಗೆ ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru To Belagavi: ಊರಿಗೆ ಬಂದು ಮತ ಹಾಕಿ ವಾಪಸ್ ತೆರಳಲು ವಿಶೇಷ ಸೌಲಭ್ಯ!

    ಹೀಗಾಗಿ ಬೆಂಗಳೂರಿನ ಕಂಪೆನಿಗಳಲ್ಲಿ ದುಡಿಯುತ್ತಿರುವವರು ಈ ವಿಶೇಷ ರೈಲಿನ ಲಾಭ ಪಡೆಯಬಹುದಾಗಿದೆ. ಬೆಂಗಳೂರಿನಿಂದ ಊರಿಗೆ ಬಂದು ಮತ ಚಲಾಯಿಸಿ ಮರಳಿ ತಮ್ಮ ಊರಿಗೆ ತೆರಳಬಹುದಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru To Belagavi: ಊರಿಗೆ ಬಂದು ಮತ ಹಾಕಿ ವಾಪಸ್ ತೆರಳಲು ವಿಶೇಷ ಸೌಲಭ್ಯ!

    ಇನ್ನು ಚುನಾವಣೆಯಲ್ಲಿ ಭಾಗವಹಿಸಲು ಬಂದ ನೌಕರರು ಅಥವಾ ಸಾರ್ವಜನಿಕರು ಯಾರೇ ಬೆಂಗಳೂರಿಗೆ ಹಿಂತಿರುಗಿ ಹೋಗುವುದಿದ್ದರೆ ಮೇ 10 ರಂದು ವಿಶೇಷ ರೈಲನ್ನು ಅವಲಂಬಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru To Belagavi: ಊರಿಗೆ ಬಂದು ಮತ ಹಾಕಿ ವಾಪಸ್ ತೆರಳಲು ವಿಶೇಷ ಸೌಲಭ್ಯ!

    ವಿಧಾನಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಿಸಲು ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಪ್ರಯತ್ನಕ್ಕೆ ರೈಲ್ವೆ ಇಲಾಖೆ ಸಹ ಸಾಥ್ ನೀಡಿ ವಿಶೇಷ ರೈಲುಗಳನ್ನು ಆರಂಭಿಸಿದೆ.

    MORE
    GALLERIES