Belagavi Trains: ಬೆಳಗಾವಿ-ಸಿಕಂದರಾಬಾದ್‌ ರೈಲು ಈ ನಿಲ್ದಾಣದವರೆಗೂ ವಿಸ್ತರಣೆ!

ಮೇ 7 ರಿಂದ ವಿಸ್ತರಣೆಗೊಳ್ಳುವ ಈ ರೈಲು ಮೇ ತಿಂಗಳ ಅಂತ್ಯದವರೆಗೂ ಮುಂದುವರೆಯಲಿದೆ. ಈ ರೈಲಿನ ಸಂಪೂರ್ಣ ವಿವರ ಇಲ್ಲಿದೆ ನೋಡಿ.

First published:

  • 19

    Belagavi Trains: ಬೆಳಗಾವಿ-ಸಿಕಂದರಾಬಾದ್‌ ರೈಲು ಈ ನಿಲ್ದಾಣದವರೆಗೂ ವಿಸ್ತರಣೆ!

    ಕರ್ನಾಟಕದ ಬೆಳಗಾವಿಯಿಂದ ತೆಲಂಗಾಣ ರಾಜ್ಯಕ್ಕೆ ಸಂಪರ್ಕಿಸುವ ಬೆಳಗಾವಿ-ಸಿಕಂದರಾಬಾದ್-ಬೆಳಗಾವಿ ವಿಶೇಷ ರೈಲನ್ನು ತೆಲಂಗಾಣದಲ್ಲಿ ಮತ್ತಷ್ಟು ವಿಸ್ತರಿಸಿದ್ದು, ಪ್ರಯಾಣಿಕರಿಗೆ ಅನುಕೂಲವೆನಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Belagavi Trains: ಬೆಳಗಾವಿ-ಸಿಕಂದರಾಬಾದ್‌ ರೈಲು ಈ ನಿಲ್ದಾಣದವರೆಗೂ ವಿಸ್ತರಣೆ!

    ಸಾರ್ವಜನಿಕರ ಬೇಡಿಕೆ ಹಾಗೂ ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ವಿಶೇಷ ರೈಲಿನ ಓಡಾಟವನ್ನು ವಿಸ್ತರಿಸಲಾಗಿದೆ. ಈ ವಿಶೇಷ ರೈಲಿನ ವಿಸ್ತರಣೆಯನ್ನು ಪ್ರಯಾಣಿಕರು ಇದೀಗ ಮನುಗೂರಿನವರೆಗೆ ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Belagavi Trains: ಬೆಳಗಾವಿ-ಸಿಕಂದರಾಬಾದ್‌ ರೈಲು ಈ ನಿಲ್ದಾಣದವರೆಗೂ ವಿಸ್ತರಣೆ!

    ವಿಶೇಷ ರೈಲು ಸಂಖ್ಯೆಗಳಾದ 07335 ಹಾಗೂ 07336 ತನ್ನ ಓಡಾಟವನ್ನು ವಿಸ್ತರಿಸಿದ್ದು ಪ್ರಯಾಣಿಕರು ಗಮನಿಸಬಹುದಾಗಿದೆ. ಬೆಳಗಾವಿ ಸಿಕಂದರಾಬಾದ್​ವರೆಗೆ ಓಡಾಟುತ್ತಿದ್ದ ರೈಲು ಮನಗೂರುವರೆಗೆ ವಿಸ್ತರಣೆಗೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Belagavi Trains: ಬೆಳಗಾವಿ-ಸಿಕಂದರಾಬಾದ್‌ ರೈಲು ಈ ನಿಲ್ದಾಣದವರೆಗೂ ವಿಸ್ತರಣೆ!

    ಮೇ 7 ರಿಂದ ವಿಸ್ತರಣೆಗೊಳ್ಳುವ ಈ ರೈಲು ಮೇ ತಿಂಗಳ ಅಂತ್ಯದವರೆಗೂ ಮುಂದುವರೆಯಲಿದೆ. ಇನ್ನು ಮನಗೂರಿನಿಂದ ವಾಪಸ್ ಆಗುವ ರೈಲು ಸಂಖ್ಯೆ 07336 ಮೇ 8ರಿಂದ ಜೂನ್ 1ರ ವರೆಗೆ ಓಡಾಟ ನಡೆಸಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Belagavi Trains: ಬೆಳಗಾವಿ-ಸಿಕಂದರಾಬಾದ್‌ ರೈಲು ಈ ನಿಲ್ದಾಣದವರೆಗೂ ವಿಸ್ತರಣೆ!

    ಸಿಕಂದರಾಬಾದ್​ನಿಂದ ಮನಗೂರುವರೆಗೆ ವಿಸ್ತರಣೆಗೊಂಡ ರೈಲಿನಿಂದಾಗಿ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗಿದೆ. ಅದರಲ್ಲೂ ಸಿಕಂದರಾಬಾದ್​ವರೆಗಿನ ನಿಲುಗಡೆ ಹೊರತುಪಡಿಸಿ 9 ರೈಲ್ವೆ ಸ್ಟೇಷನ್ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

    MORE
    GALLERIES

  • 69

    Belagavi Trains: ಬೆಳಗಾವಿ-ಸಿಕಂದರಾಬಾದ್‌ ರೈಲು ಈ ನಿಲ್ದಾಣದವರೆಗೂ ವಿಸ್ತರಣೆ!

    ಹೀಗಾಗಿ 9 ಹೆಚ್ಚುವರಿ ನಿಲುಗಡೆಯಿಂದ ಪ್ರಯಾಣಿಕರು ನೇರ ಅನುಕೂಲವನ್ನು ಪಡೆಯಬಹುದಾಗಿದೆ. ವಿಸ್ತರಣೆಗೊಂಡ ಸಿಕಂದರಾಬಾದ್‌ ಹಾಗೂ ಮನಗೂರು ನಡುವೆ ಈ ರೈಲು 9 ನಿಲುಗಡೆ ಹೊಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Belagavi Trains: ಬೆಳಗಾವಿ-ಸಿಕಂದರಾಬಾದ್‌ ರೈಲು ಈ ನಿಲ್ದಾಣದವರೆಗೂ ವಿಸ್ತರಣೆ!

    ಭೋಂಗೀರ್, ಜಾಂಗಾಂವ್, ಕಾಝಿಪೇಟೆ, ವಾರಂಗಲ್, ಕೇಶಮುದ್ರಂ, ಮಹ್ಬುದಾಬಾದ್, ದೋರ್ನಕಲ್, ಭದ್ರಚಲಂ ರಸ್ತೆ ಕೊನೆಯದಾಗಿ ಮನುಗೂರಿನಲ್ಲಿ ನಿಲುಗಡೆ ಹೊಂದಿರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Belagavi Trains: ಬೆಳಗಾವಿ-ಸಿಕಂದರಾಬಾದ್‌ ರೈಲು ಈ ನಿಲ್ದಾಣದವರೆಗೂ ವಿಸ್ತರಣೆ!

    ಬೆಳಗಾವಿಯಿಂದ ಹೊರಡುತ್ತಿದ್ದ ಸಮಯ ಯಥಾ ಪ್ರಕಾರ ಮುಂದುವರೆಯಲಿದೆ. ವಿಸ್ತರಣೆಗೊಂಡ ರೈಲಿನ ಸಮಯವು ಹೀಗಿರಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Belagavi Trains: ಬೆಳಗಾವಿ-ಸಿಕಂದರಾಬಾದ್‌ ರೈಲು ಈ ನಿಲ್ದಾಣದವರೆಗೂ ವಿಸ್ತರಣೆ!

    ಸಿಕಂದರಾಬಾದ್​ನಿಂದ ಮುಂಜಾನೆ 5.40ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 12.50ಕ್ಕೆ ಮನುಗೂರು ತಲುಪಲಿದೆ. ಇನ್ನು ಮನುಗೂರಿನಿಂದ ಮಧ್ಯಾಹ್ನ 3.40ಕ್ಕೆ ಹೊರಡುವ ರೈಲು ಅದೇ ದಿನ ರಾತ್ರಿ 10.20ಕ್ಕೆ ಸಿಕಂದರಾಬಾದ್ ತಲುಪಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES