ಕುಂದಾನಗರಿ ಬೆಳಗಾವಿಗೆ ಇನ್ನೊಂದು ಹಿರಿಮೆ ಪ್ರಾಪ್ತವಾಗಿದೆ. ಬೆಳಗಾವಿ ನಗರ ಇಡೀ ದೇಶದ ಟಾಪ್ 10 ನಗರಗಳಲ್ಲಿ ಒಂದು ಎಂಬ ಗರಿಮೆಗೆ ಪ್ರಾಪ್ತವಾಗಿದೆ. (ಸಾಂದರ್ಭಿಕ ಚಿತ್ರ)
2/ 7
ಮಹಿಳೆಯರಿಗೆ ಉತ್ತಮ ಕೆಲಸದ ವಾತಾವರಣ ಇರುವ ಭಾರತದ 10 ನಗರಗಳಲ್ಲಿ ಬೆಳಗಾವಿಯೂ ಒಂದು ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಈ ಮೂಲಕ ಕುಂದಾನಗರಿಯ ಜನತೆಗೆ ಖುಷಿ ಸುದ್ದಿ ದೊರೆತಿದೆ. (ಸಾಂದರ್ಭಿಕ ಚಿತ್ರ)
3/ 7
ಅವತಾರ್ ಎಂಬ ಖಾಸಗಿ ಸಂಸ್ಥೆಯೊಂದು ಕೈಗೊಂಡ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಭಾರತದ 11 ನಗರಗಳಲ್ಲಿ ಬೆಳಗಾವಿ ಟಾಪ್ 10 ರ ಒಳಗೆ ಸ್ಥಾನ ಪಡೆದಿದೆ. (ಸಾಂದರ್ಭಿಕ ಚಿತ್ರ)
4/ 7
ಮಹಿಳೆಯರಿಗೆ ಕೆಲಸದ ವಾತಾವರಣದಲ್ಲಿ ಇರುವ ಸೌಲಭ್ಯಗಳು, ಅನುಕೂಲಗಳು, ಅನಾನುಕೂಲಗಳನ್ನು ಆಧರಿಸಿ ಈ ಸಮೀಕ್ಷೆಯನ್ನು ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ ಬೆಳಗಾವಿ ಹೆಚ್ಚಿನ ಅಂಕಗಳನ್ನು ಪಡೆದಿದೆ. ಬೆಳಗಾವಿಗೆ ಸಿಕ್ಕ ಅಂಕಗಳು 55.51 ಆಗಿದೆ. (ಸಾಂದರ್ಭಿಕ ಚಿತ್ರ)
5/ 7
ಈ ಸಮೀಕ್ಷೆಯ ವಿವರ ಗಮನಿಸುವುದಾದರೆ 10 ಲಕ್ಷಕ್ಕಿಂತ ಹೆಚ್ಚು ಮತ್ತು 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರಗಳಲ್ಲಿ ಈ ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪೈಕಿ 10 ಲಕ್ಷಕ್ಕಿಂತ ಕಡಿಮೆ ಇರುವ ನಗರಗಳ ಪೈಕಿ ಕುಂದಾನಗರಿ ಬೆಳಗಾವಿಗೆ 10ನೇ ಸ್ಥಾನ ದೊರೆತಿದೆ. (ಸಾಂದರ್ಭಿಕ ಚಿತ್ರ)
6/ 7
10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳ ಪೈಕಿ ತಿರುಚಿನಾಪಳ್ಳಿ ನಭರ್ 1 ಎನಿಸಿಕೊಂಡಿದೆ. ಆದರೆ ನಮ್ಮ ಬೆಳಗಾವಿ ಸಹ ಟಾಪ್ 10ನೇ ಸ್ಥಾನ ಗಳಿಸಿ ಮಹಿಳಾ ಉದ್ಯೋಗಿಗಳಿಗೆ ಬೆಸ್ಟ್ ನಗರ ಎಂಬ ಹಿರಿಮೆಗೆ ಪಾತ್ರವಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಇತ್ತೀಚಿಗಷ್ಟೇ ಹೊರಬಿದ್ದ ಇನ್ನೊಂದು ಸಮೀಕ್ಷೆಯಲ್ಲಿ ಕರ್ನಾಟಕದ ಅತೀ ಹೆಚ್ಚು ಕಲುಷಿತ ನಗರ ಬೆಳಗಾವಿ ಎಂಬ ಮಾಹಿತಿ ಹೊರಬಿದ್ದಿತ್ತು. (ಸಾಂದರ್ಭಿಕ ಚಿತ್ರ)
First published:
17
Best City: ಬೆಳಗಾವಿಯೇನು ಕಡಿಮೆಯಲ್ಲ, ದೇಶದ 10 ನಗರಗಳ ಒಳಗೆ ಸಿಕ್ತು ಸ್ಥಾನ!