ಬೆಳಗಾವಿ ನಗರದ 49 ವಯಸ್ಸಿನ ರವಿ ಹೊಂಗಲ ಅವರು ಕ್ಯಾಮರಾವನ್ನೇ (Camera Home) ನಿರ್ಮಿಸಿಕೊಂಡಿದ್ದಾರೆ!
2/ 9
ಕ್ಯಾಮರಾ ಆಕಾರದ ಮನೆ ನಿರ್ಮಾಣವು ರವಿ ಹೊಂಗಲ ಅವರ ಕನಸಾಗಿತ್ತು. ಇವರ ಕನಸಿಗೆ ನೀರೆರೆಯುವ ಕೆಲಸವನ್ನು ಅವರ ಮಡದಿ ಮಾಡಿದ್ದರಿಂದ ಸತತ ಹತ್ತು ವರ್ಷಗಳ ಪರಿಶ್ರಮದಿಂದ ಕ್ಯಾಮೆರಾ ಮನೆಯು ನಿರ್ಮಾಣವಾಗಿದೆ.
3/ 9
ಅಂದಾಜು 70 ಲಕ್ಷ ರೂ . ವೆಚ್ಚದಲ್ಲಿ ನಿರ್ಮಿತವಾಗಿರುವ ಮೂರಂತಸ್ತಿನ ಮನೆ ಕ್ಯಾಮರಾದಲ್ಲಿರುವ ಎಲ್ಲ ವಿಭಾಗಗಳನ್ನೂ ಹೊಂದಿದೆ.
4/ 9
ಮನೆಯ ಒಳಗಿನ ಒಂದು ಚಿತ್ರಣ
5/ 9
ಮನೆಗೆ ’ಕ್ಲಿಕ್ ’ ಎಂದು ನಾಮಕರಣ ಮಾಡಿದ್ದಾರೆ . ಕಿಟಕಿಗಳೇ ಲೆನ್ಸ್ ಆಗಿವೆ!
6/ 9
ಛಾಯಾಗ್ರಾಹಕ ವೃತ್ತಿಯ ರವಿ ಅವರ ಪತ್ನಿ ಕೂಡ ಫೊಟೋಗ್ರಾಪರ್ ಆಗಿದ್ದಾರೆ. ರವಿ ಹೊಂಗಲ ದಂಪತಿಯು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮೂವರು ಮಕ್ಕಳಿಗೂ ಕ್ಯಾಮರಾಗಳ ಹೆಸರಿಟ್ಟಿದ್ದಾರೆ. ಮೂವರು ಗಂಡು ಮಕ್ಕಳಿಗೆ ಕೆನಾನ್, ನಿಕಾನ್ ಮತ್ತು ಎಫ್ಸಾನ್ ಎಂದು ಕ್ಯಾಮರಾ ಹೆಸರುಗಳನ್ನಿಟ್ಟಿದ್ದಾರೆ.
7/ 9
ವೃತ್ತಿಯೆಡೆಗಿನ ತುಡಿತವನ್ನು ತಮ್ಮ ಮನೆಯ ರೂಪದಲ್ಲೂ ಬಿಂಬಿಸಿದ್ದಾರೆ. ಬೆಳಗಾವಿಯ ಸುಂದರ ಚಿತ್ರಗಳನ್ನೂರವಿ ಅವರು ಕ್ಲಿಕ್ಕಿಸಿದ್ದಾರೆ!
8/ 9
ಕ್ಯಾಮರಾ ಆಕಾರದ ಮನೆ ಕಟ್ಟಿರುವ ರವಿ ಅವರು ಕ್ಲಿಕ್ಕಿಸಿದ ಒಂದು ಚಿತ್ರ
9/ 9
ರವಿ ಅವರ ಕಣ್ಣಲ್ಲಿ ಭರತನಾಟ್ಯದ ಭಾವ-ಭಂಗಿ
First published:
19
Camera Home: ಹೇಗಿದೆ ಗೊತ್ತಾ ಕ್ಯಾಮರಾ ಮನೆ!? ಸೂಪರ್ ಫೋಟೊ ನೋಡಿ