ಕರ್ನಾಟಕ ಇಡೀ ದೇಶದಲ್ಲೇ ಹಲವು ವಿಷಯಗಳಿಗೆ ಗಮನ ಸೆಳೆಯುವ ರಾಜ್ಯ, ಅಭಿವೃದ್ಧಿ, ಶಾಂತಿ, ಸಹಿಷ್ಣುತೆಗಳಿಗೆ ಹೆಸರುವಾಸಿಯಾದ ರಾಜ್ಯ ನಮ್ಮ ಕನ್ನಡನಾಡು. ಆದರೆ ಇದೀಗ ನಮ್ಮ ರಾಜ್ಯದಲ್ಲಿನ ಅತಿ ಕಲುಷಿತವಾಗಿರುವ ನಗರಗಳ ಪಟ್ಟಿ ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)
2/ 7
ಕರ್ನಾಟಕದ ಅತಿ ಕಲುಷಿತ ನಗರ ಎಂದ ತಕ್ಷಣ ನಿಮಗೆ ಬೆಂಗಳೂರು ಆಗಿರಬೇಕು ಎಂದು ಅನಿಸಿರಬಹುದು. ಆದರೆ ಕರ್ನಾಟಕದ ಅತಿ ಹೆಚ್ಚು ಕಲುಷಿತಯುಕ್ತ ನಗರ ಬೆಂಗಳೂರು ಅಲ್ಲ! (ಸಾಂದರ್ಭಿಕ ಚಿತ್ರ)
3/ 7
ಕರ್ನಾಟಕದ ಅತೀ ಹೆಚ್ಚು ಕಲುಷಿತ ನಗರ ಬೆಳಗಾವಿ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಸ್ವಿಸ್ ಮೂಲದ ಸಂಸ್ಥೆ IQAir ವರದಿಯ ಪ್ರಕಾರ ಬೆಳಗಾವಿ ಕರ್ನಾಟಕದ ಅತಿ ಹೆಚ್ಚು ಕಲುಷಿತವಾಗಿರುವ ನಗರವಾಗಿದೆ. (ಸಾಂದರ್ಭಿಕ ಚಿತ್ರ)
4/ 7
ಈ ಸಂಸ್ಥೆ ಒಟ್ಟು 7,323 ನಗರಗಳಲ್ಲಿ ಸಮೀಕ್ಷೆ ನಡೆಸಿದೆ. ಈ ಪೈಕಿ ಬೆಳಗಾವಿ 159ನೇ ಸ್ಥಾನ ಗಳಿಸಿದೆ. ಆದರೆ ಕರ್ನಾಟಕದಲ್ಲಿ ಮೊದಲ ಸ್ಥಾನ ಗಳಿಸಿದೆ. (ಸಾಂದರ್ಭಿಕ ಚಿತ್ರ)
5/ 7
2021 ರಲ್ಲಿ ಬೆಳಗಾವಿ ಕರ್ನಾಟಕದ ಅತೀ ಹೆಚ್ಚು ಕಲುಷಿತ ನಗರಗಳ ಪೈಕಿ 4 ನೇ ಸ್ಥಾನದಲ್ಲಿತ್ತು. ಆದರೆ 2022 ರಲ್ಲಿ ಕುಂದಾನಗರಿ ಮೊದಲ ಸ್ಥಾನಕ್ಕೆ ಜಿಗಿದಿದೆ. (ಸಾಂದರ್ಭಿಕ ಚಿತ್ರ)
6/ 7
ಇನ್ನು ಕಲಬುರಗಿಯು ಇಡೀ ರಾಜ್ಯದಲ್ಲಿ 2ನೇ ಅತಿ ಹೆಚ್ಚು ಕಲುಷಿತ ನಗರ ಎಂಬ ಕುಖ್ಯಾತಿಗೆ ಕಾರಣವಾಗಿದೆ. ಒಟ್ಟು 7323 ನಗರಗಳ ಪೈಕಿ ಕಲಬುರಗಿಯು 288 ನೇ ಸ್ಥಾನದಲ್ಲಿದೆ. (ಸಾಂದರ್ಭಿಕ ಚಿತ್ರ)
7/ 7
ಕರ್ನಾಟಕದ ಅತಿ ಹೆಚ್ಚು ಕಲುಷಿತ ನಗರಗಳ ಪೈಕಿ ಧಾರವಾಡ 408, ಹುಬ್ಬಳ್ಳಿ 427, ಚಿಕ್ಕಬಳ್ಳಾಪುರ 431, ಬೆಂಗಳೂರು 443, ರಾಯಚೂರು 459, ಯಾದಗಿರಿ 485, ಹಾವೇರಿ 503 ಹಾಗೂ ಹಾಸನ 552 ನೇ ಸ್ಥಾನ ಪಡೆದಿವೆ. (ಸಾಂದರ್ಭಿಕ ಚಿತ್ರ)
First published:
17
Polluted City: ಕರ್ನಾಟಕದ ಅತಿ ಹೆಚ್ಚು ಕಲುಷಿತ ನಗರ ಬೆಂಗಳೂರಲ್ಲ, ಹಾಗಾದ್ರೆ ಯಾವ ಸಿಟಿ?