Vijayanagara Election News: ಎಲ್ರಿಗೂ ಕೈ ಬೆರಳಿಗೆ ಶಾಯಿ ಹಾಕಿದ್ರೆ, ಈ ಯುವತಿಯ ಕಾಲ್ಬೆರಳಿಗೆ ಇಂಕ್!

ಗುಂಡುಮುಣುಗು ಗ್ರಾಮದ ವಿಶೇಷ ಚೇತನ ಯುವತಿ ಲಕ್ಷ್ಮೀದೇವಿ ತಮ್ಮ ಕಾಲುಗಳಿಂದ ಮತ ಹಾಕಿದ್ದಾರೆ.

First published:

 • 17

  Vijayanagara Election News: ಎಲ್ರಿಗೂ ಕೈ ಬೆರಳಿಗೆ ಶಾಯಿ ಹಾಕಿದ್ರೆ, ಈ ಯುವತಿಯ ಕಾಲ್ಬೆರಳಿಗೆ ಇಂಕ್!

  ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹತ್ತಾರು ವಿಶೇಷ ಘಟನೆಗಳು ನಡೆಯುತ್ತಿವೆ. ವಿಜಯನಗರ ಜಿಲ್ಲೆಯಲ್ಲಿ ಮತದಾರರೊಬ್ಬರು ಕಾಲಿನಿಂದ ಮತ ಚಲಾಯಿಸಿದ್ದಾರೆ. ಈ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ.

  MORE
  GALLERIES

 • 27

  Vijayanagara Election News: ಎಲ್ರಿಗೂ ಕೈ ಬೆರಳಿಗೆ ಶಾಯಿ ಹಾಕಿದ್ರೆ, ಈ ಯುವತಿಯ ಕಾಲ್ಬೆರಳಿಗೆ ಇಂಕ್!

  ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮದಲ್ಲಿ ಈ ವಿಶೇಷ ಘಟನೆ ನಡೆದಿದೆ.

  MORE
  GALLERIES

 • 37

  Vijayanagara Election News: ಎಲ್ರಿಗೂ ಕೈ ಬೆರಳಿಗೆ ಶಾಯಿ ಹಾಕಿದ್ರೆ, ಈ ಯುವತಿಯ ಕಾಲ್ಬೆರಳಿಗೆ ಇಂಕ್!

  ಗುಂಡುಮುಣುಗು ಗ್ರಾಮದ ವಿಶೇಷ ಚೇತನ ಯುವತಿ ಲಕ್ಷ್ಮೀದೇವಿ ತಮ್ಮ ಕಾಲುಗಳಿಂದ ಮತ ಹಾಕಿದ್ದಾರೆ.

  MORE
  GALLERIES

 • 47

  Vijayanagara Election News: ಎಲ್ರಿಗೂ ಕೈ ಬೆರಳಿಗೆ ಶಾಯಿ ಹಾಕಿದ್ರೆ, ಈ ಯುವತಿಯ ಕಾಲ್ಬೆರಳಿಗೆ ಇಂಕ್!

  ಅಭ್ಯರ್ಥಿಗಳಿಂದ (Candidates) ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದು, ರಾಜ್ಯದ ಮೂಲೆ ಮೂಲೆಗಳಲ್ಲಿ ಮತದಾರರು ಮತಚಲಾವಣೆ ಮಾಡುತ್ತಿದ್ದಾರೆ.

  MORE
  GALLERIES

 • 57

  Vijayanagara Election News: ಎಲ್ರಿಗೂ ಕೈ ಬೆರಳಿಗೆ ಶಾಯಿ ಹಾಕಿದ್ರೆ, ಈ ಯುವತಿಯ ಕಾಲ್ಬೆರಳಿಗೆ ಇಂಕ್!

  ಧಾರವಾಡ ಜಿಲ್ಲೆಯಲ್ಲಿ 34 ವಿವಿ ಪ್ಯಾಡ್ ಬದಲಾವಣೆ ಮಾಡಲಾಗಿದ್ದು, ಕೆಲವೊಂದು ಕಡೆ ಬೆಳಿಗ್ಗೆ ಮಷಿನ್ ಗೆ ತೊಂದ್ರೆ ಆಗಿದೆ. ಇನ್ನುಳಿದ ಕಡೆ ಬಿಸಿಲಿನಿಂದ ವಿವಿ ಪ್ಯಾಡ್ ಕೈ ಕೊಟ್ಟಿದೆ, ಸ್ಥಳೀಯ ಪಕ್ಷದ ಏಜೆಂಟ್ ಸಮ್ಮುಖದಲ್ಲೇ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿಕೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Vijayanagara Election News: ಎಲ್ರಿಗೂ ಕೈ ಬೆರಳಿಗೆ ಶಾಯಿ ಹಾಕಿದ್ರೆ, ಈ ಯುವತಿಯ ಕಾಲ್ಬೆರಳಿಗೆ ಇಂಕ್!

  ಕೊಪ್ಪಳದಲ್ಲಿ 69 ವರ್ಷದ ಅಜ್ಜಿಯೊಬ್ಬರು ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದಾರೆ. ಕಲ್ಯಾಣ ನಗರ ನಿವಾಸಿ ರುಕ್ಮಿಣಿಬಾಯಿ ಎಂಬ 69 ವರ್ಷದ ವೃದ್ಧೆ ಇದುವರೆಗೂ ವೋಟ್ ಮಾಡಿರಲಿಲ್ವಂತೆ. ಇದೀಗ ತಾವೇ ಆಸಕ್ತಿವಹಿಸಿ ಮೊದಲ ಬಾರಿಗೆ ವೋಟ್ ಮಾಡಿದ್ದಾರೆ. ಇಂದು ನನ್ನ ಜೀವನದ ಅತ್ಯಂತ ಸಂತೋಷದ ದಿನ ಅಂತ ರುಕ್ಮಿಣಿಬಾಯಿ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Vijayanagara Election News: ಎಲ್ರಿಗೂ ಕೈ ಬೆರಳಿಗೆ ಶಾಯಿ ಹಾಕಿದ್ರೆ, ಈ ಯುವತಿಯ ಕಾಲ್ಬೆರಳಿಗೆ ಇಂಕ್!

  ವಿಜಯನಗರದಲ್ಲಿ ಕಾಲಿನಿಂದ ಮತ ಹಾಕಿ ಕಾಲ್ಬೆರಳಿಗೆ ಶಾಯಿ ಹಾಕಿಸಿಕೊಂಡ ವಿಶೇಷ ಚೇತನ ಯುವತಿ ಗಮನ ಸೆಳೆದಿದ್ದಾರೆ.

  MORE
  GALLERIES