Tungabhadra Dam: ಟಿಬಿ ಡ್ಯಾಂನಲ್ಲಿದೆ ಕೇವಲ ಇಷ್ಟೇ ನೀರು!

ಕರ್ನಾಟಕದ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಗಳಿಗೆ ತುಂಗಭದ್ರಾ ನೀರು ಜೀವನಾಧಾರ. ಜೊತೆಗೆ ಆಂಧ್ರದ ಅನಂತಪುರ, ಕಡಪ, ಕರ್ನೂರು ಜಿಲ್ಲೆಗಳಿಗೂ ಟಿಬಿ ಡ್ಯಾಂ ನೀರಿನ ಅಗತ್ಯವಿದೆ.

First published:

  • 17

    Tungabhadra Dam: ಟಿಬಿ ಡ್ಯಾಂನಲ್ಲಿದೆ ಕೇವಲ ಇಷ್ಟೇ ನೀರು!

    ಬಿಸಿಲಿನ ಝಳಕ್ಕೆ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಇದೇ ವೇಳೆ ರಾಜ್ಯದ ಪ್ರಮುಖ ಜಲಾಶಯದ ಸಂಗ್ರಹವಿರುವ ನೀರಿನ ಪ್ರಮಾಣದ ಕುರಿತು ಮಾಹಿತಿ ಹೊರಬಿದ್ದಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Tungabhadra Dam: ಟಿಬಿ ಡ್ಯಾಂನಲ್ಲಿದೆ ಕೇವಲ ಇಷ್ಟೇ ನೀರು!

    ಕರ್ನಾಟಕದ ಪ್ರಮುಖ ಜಲಾಶಯವಾಗಿರುವ ತುಂಗಭದ್ರಾ ಜಲಾಶಯದಲ್ಲಿ ಸದ್ಯ ಕೇವಲ 3 ಟಿಎಂಸಿ ನೀರು ಮಾತ್ರ ಸಂಗ್ರಹಿವಿದೆ. ಇದು ಕಲ್ಯಾಣ ಕರ್ನಾಟಕ ಭಾಗದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Tungabhadra Dam: ಟಿಬಿ ಡ್ಯಾಂನಲ್ಲಿದೆ ಕೇವಲ ಇಷ್ಟೇ ನೀರು!

    ತುಂಗಭದ್ರಾ ಡ್ಯಾಂ ಅಥವಾ ಟಿಬಿ ಡ್ಯಾಂ ಹಲವು ಜಿಲ್ಲೆಗಳ ಪಾಲಿಗೆ ಕುಡಿಯುವ ನೀರು ಒದಗಿಸುತ್ತದೆ. ಕರ್ನಾಟಕ ಒಂದೇ ಅಲ್ಲದೇ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೂ ತುಂಗಭದ್ರಾ ಡ್ಯಾಂನಿಂದ ನೀರು ಒದಗಿಸುತ್ತದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Tungabhadra Dam: ಟಿಬಿ ಡ್ಯಾಂನಲ್ಲಿದೆ ಕೇವಲ ಇಷ್ಟೇ ನೀರು!

    ಇತ್ತೀಚಿನ ಮಾಹಿತಿಯ ಪ್ರಕಾರ ತುಂಗಭದ್ರಾ ಡ್ಯಾಂನಲ್ಲಿ ಏಪ್ರಿಲ್ 21ರಂದು ಸಂಗ್ರಹವಿರುವುದು ಕೇವಲ 3.021 ಟಿಎಂಸಿ ನೀರು. ಆದರೆ ತುಂಗಭದ್ರಾ ಜಲಾಶಯದ ಒಟ್ಟು ಸಾಮರ್ಥ್ಯ 105.7888 ಟಿಎಂಸಿ. ಹೀಗಾಗಿ ಕುಡಿಯಲು ಸಹ ನಿರಿನ ಕೊರತೆಯಾಗುವ ಸಾಧ್ಯತೆ ಹೆಚ್ಚಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Tungabhadra Dam: ಟಿಬಿ ಡ್ಯಾಂನಲ್ಲಿದೆ ಕೇವಲ ಇಷ್ಟೇ ನೀರು!

    ಏನೇ ಆದರೂ ತುಂಗಭದ್ರಾ ಜಲಾಶಯದಲ್ಲಿ 2 ಟಿಎಂಸಿ ನೀರನ್ನು ಉಳಿಸಲೇಬೇಕು ಎಂಬ ನಿಯಮವಿದೆ. ಈ ಏಪ್ರಿಲ್ ತಿಂಗಳಲ್ಲಿ ಪ್ರತಿ ವರ್ಷ 4 ಟಿಎಂಸಿ ನೀರು ಇರಬೇಕಿತ್ತು. ಆದರೆ ಸದ್ಯ 3 ಟಿಎಂಸಿ ನಿರು ಮಾತ್ರ ಇರುವುದು ಆತಂಕಕ್ಕೆ ಕಾರಣವಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Tungabhadra Dam: ಟಿಬಿ ಡ್ಯಾಂನಲ್ಲಿದೆ ಕೇವಲ ಇಷ್ಟೇ ನೀರು!

    ಕರ್ನಾಟಕದ ಕೊಪ್ಪಳ, ಬಳ್ಳಾರಿ, ವಿಜಯನಗರ,ರಾಯಚೂರು ಜಿಲ್ಲೆಗಳಿಗೆ ತುಂಗಭದ್ರಾ ನೀರು ಜೀವನಾಧಾರ. ಜೊತೆಗೆ ಆಂಧ್ರದ ಅನಂತಪುರ, ಕಡಪ, ಕರ್ನೂರು ಜಿಲ್ಲೆಗಳಿಗೂ ಟಿಬಿ ಡ್ಯಾಂ ನೀರಿನ ಅಗತ್ಯವಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Tungabhadra Dam: ಟಿಬಿ ಡ್ಯಾಂನಲ್ಲಿದೆ ಕೇವಲ ಇಷ್ಟೇ ನೀರು!

    ಇದೇ ವೇಳೆ ಕಲ್ಯಾಣ ಕರ್ನಾಟಕದ ಕೇಂದ್ರ ಕಲಬುರಗಿಯಲ್ಲಿ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ 41.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES