Travel Alert: ಪ್ರಮುಖ ನಿಲ್ದಾಣದಲ್ಲಿ ರೈಲು ನಿಲುಗಡೆ ತಾತ್ಕಾಲಿಕ ರದ್ದು, ಇಲ್ಲಿದೆ ಮಾಹಿತಿ

ರೈಲು ಪ್ರಯಾಣಿಕರು ಈ ಮಾಹಿತಿಯನ್ನು ಅನುಸರಿಸಿ ತಮ್ಮ ಪ್ರಯಾಣ ಬೆಳೆಸುವಂತೆ ನೈಋತ್ಯ ರೈಲ್ವೆ ಅಧಿಕೃತ ಮಾಹಿತಿ ನೀಡಿದೆ.

First published:

 • 17

  Travel Alert: ಪ್ರಮುಖ ನಿಲ್ದಾಣದಲ್ಲಿ ರೈಲು ನಿಲುಗಡೆ ತಾತ್ಕಾಲಿಕ ರದ್ದು, ಇಲ್ಲಿದೆ ಮಾಹಿತಿ

  ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ರೈಲುಗಳು ಪ್ರಮುಖ ಸ್ಥಳವೊಂದರಲ್ಲಿ ನಿಲುಗಡೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆ ತನ್ನ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Travel Alert: ಪ್ರಮುಖ ನಿಲ್ದಾಣದಲ್ಲಿ ರೈಲು ನಿಲುಗಡೆ ತಾತ್ಕಾಲಿಕ ರದ್ದು, ಇಲ್ಲಿದೆ ಮಾಹಿತಿ

  ನೈಋತ್ಯ ರೈಲ್ವೆ ವ್ಯಾಪ್ತಿಯ ವ್ಯಾಸ ಕಾಲೋನಿ ಯಾರ್ಡ್ ನಲ್ಲಿ ರೈಲ್ವೆ ಸೇತುವೆ ತುರ್ತು ಕಾಮಗಾರಿ ನಡೆಯುವುದರಿಂದ ಮೇ 23 ರವರೆಗೆ ಈ ಮಾರ್ಗವಾಗಿ ಸಂಚರಿಸುವ ಎರಡು ರೈಲುಗಳು ನಿಲುಗಡೆಯನ್ನು ಹೊಂದಿರುವುದಿಲ್ಲ ಎಂದು ನೈಋತ್ಯ ರೈಲ್ವೆ ವಲಯವು ತಿಳಿಸಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Travel Alert: ಪ್ರಮುಖ ನಿಲ್ದಾಣದಲ್ಲಿ ರೈಲು ನಿಲುಗಡೆ ತಾತ್ಕಾಲಿಕ ರದ್ದು, ಇಲ್ಲಿದೆ ಮಾಹಿತಿ

  ಹೀಗಾಗಿ ವ್ಯಾಸ ಕಾಲೋನಿ ಪ್ರಯಾಣಿಕರಿಗೆ ಕೆಲವು ದಿನಗಳ ಮಟ್ಟಿಗೆ ಅನಾನುಕೂಲ ಆಗಬಹುದು. ತಾತ್ಕಾಲಿಕವಾಗಿ ವ್ಯಾಸ ಕಾಲೋನಿ ನಿಲ್ದಾಣದಲ್ಲಿ ರೈಲು ನಿಲುಗಡೆಯಾಗದು. ಕಾಮಗಾರಿ ಮುಗಿದ ಬಳಿಕ ಎಂದಿನಂತೆ ನಿಲುಗಡೆಯು ಮುಂದುವರೆಯಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Travel Alert: ಪ್ರಮುಖ ನಿಲ್ದಾಣದಲ್ಲಿ ರೈಲು ನಿಲುಗಡೆ ತಾತ್ಕಾಲಿಕ ರದ್ದು, ಇಲ್ಲಿದೆ ಮಾಹಿತಿ

  ವ್ಯಾಸ ಕಾಲೋನಿ ರೈಲ್ವೆ ಮಾರ್ಗದ ಕಾಮಗಾರಿಯಿಂದಾಗಿ ಈ ಮಾರ್ಗವಾಗಿ ಸಂಚರಿಸುವ ರೈಲು ಸಂಖ್ಯೆ 06245/46 ದಿನಂಪ್ರತಿ ಓಡಾಟದ ಹೊಸಪೇಟೆ-ಹರಿಹರ-ಹೊಸಪೇಟೆ ರೈಲು ವ್ಯಾಸ ಕಾಲೋನಿ ನಿಲ್ದಾಣದಲ್ಲಿ ನಿಲುಗುಡೆಯನ್ನು ಹೊಂದಿರುವುದಿಲ್ಲ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Travel Alert: ಪ್ರಮುಖ ನಿಲ್ದಾಣದಲ್ಲಿ ರೈಲು ನಿಲುಗಡೆ ತಾತ್ಕಾಲಿಕ ರದ್ದು, ಇಲ್ಲಿದೆ ಮಾಹಿತಿ

  ಮೇ 14 ರಿಂದ ಮೇ 23ರ ವರೆಗೆ ವ್ಯಾಸ ಕಾಲೋನಿಯಲ್ಲಿ ಈ ರೈಲು ನಿಲುಗಡೆ ಹೊಂದಿರುವುದಿಲ್ಲ ಎಂದು ನೈಋತ್ಯ ರೈಲ್ವೆ ತನ್ನ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Travel Alert: ಪ್ರಮುಖ ನಿಲ್ದಾಣದಲ್ಲಿ ರೈಲು ನಿಲುಗಡೆ ತಾತ್ಕಾಲಿಕ ರದ್ದು, ಇಲ್ಲಿದೆ ಮಾಹಿತಿ

  ಇನ್ನು ರೈಲು ಸಂಖ್ಯೆ 07395/96 ಬಳ್ಳಾರಿ-ಹರಿಹರ-ಬಳ್ಳಾರಿ ವಿಶೇಷ ರೈಲು ಕೂಡಾ ತನ್ನ ಓಡಾಟದ ಕೆಲವು ದಿನಗಳ ಕಾಲ ವ್ಯಾಸ ಕಾಲೋನಿಯಲ್ಲಿ ನಿಲುಗಡೆಯನ್ನು ಹೊಂದಿರುವುದಿಲ್ಲ. ಮೇ 15 ರಿಂದ ಮೇ 20ರ ವರೆಗೂ ಹಾಗೂ ಮೇ 22ರಿಂದ 23ರ ವರೆಗೂ ನಿಲುಗಡೆ ಹೊಂದಿರುವುದಿಲ್ಲ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Travel Alert: ಪ್ರಮುಖ ನಿಲ್ದಾಣದಲ್ಲಿ ರೈಲು ನಿಲುಗಡೆ ತಾತ್ಕಾಲಿಕ ರದ್ದು, ಇಲ್ಲಿದೆ ಮಾಹಿತಿ

  ಒಟ್ಟಾರೆ ರೈಲು ಪ್ರಯಾಣಿಕರು ಈ ಮಾಹಿತಿಯನ್ನು ಅನುಸರಿಸಿ ತಮ್ಮ ಪ್ರಯಾಣ ಬೆಳೆಸುವಂತೆ ನೈಋತ್ಯ ರೈಲ್ವೆ ಅಧಿಕೃತ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES