Viral Photos: ಮೃತ ತಾತನ ಹಣೆಗೆ ಮುತ್ತಿಟ್ಟ ಕೋತಿ, ಸಂಬಂಧ ಅಂದ್ರೆ ಇದು ಕಣ್ರೀ!

ಈ ಕೋತಿಗೆ ಮೃತ ಪರಶುರಾಮ್ ಷಾ ಅವರು ನಿತ್ಯ ಬಾಳೆಹಣ್ಣು ನೀಡುತ್ತಿದ್ದರು. ಇವರ ಸಾವಿಗೆ ಎರಡು ತಿಂಗಳ ಹಿಂದಿನಿಂದ ಅವರಿಗೆ ಕೋತಿಯ ಒಡನಾಟ ಪ್ರಾರಂಭವಾಗಿತ್ತಂತೆ. 

First published:

  • 18

    Viral Photos: ಮೃತ ತಾತನ ಹಣೆಗೆ ಮುತ್ತಿಟ್ಟ ಕೋತಿ, ಸಂಬಂಧ ಅಂದ್ರೆ ಇದು ಕಣ್ರೀ!

    ಮಂಗನಿಂದ ಮಾನವ ಅಂತಾರೆ. ಇದೀಗ ಕೋತಿಯೊಂದು ಓರ್ವ ಅಜ್ಜನ ಜೊತೆ ಇಟ್ಟುಕೊಂಡಿರೋ ಸಂಬಂಧವೊಂದು ಮನಃಕಲಕುವಂತಿದೆ.

    MORE
    GALLERIES

  • 28

    Viral Photos: ಮೃತ ತಾತನ ಹಣೆಗೆ ಮುತ್ತಿಟ್ಟ ಕೋತಿ, ಸಂಬಂಧ ಅಂದ್ರೆ ಇದು ಕಣ್ರೀ!

    ತನಗೆ ನಿತ್ಯವೂ ಬಾಳೆಹಣ್ಣು ನೀಡುತ್ತಿದ್ದ ವೃದ್ದ ಮೃತಪಟ್ಟ ಸಂದರ್ಭ ಕೋತಿ ಬಂದು ಹಣೆಗೆ ಮುತ್ತಿಟ್ಟ ಹೃದಯಸ್ಪರ್ಶಿ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ನಡೆದಿದೆ.

    MORE
    GALLERIES

  • 38

    Viral Photos: ಮೃತ ತಾತನ ಹಣೆಗೆ ಮುತ್ತಿಟ್ಟ ಕೋತಿ, ಸಂಬಂಧ ಅಂದ್ರೆ ಇದು ಕಣ್ರೀ!

    ಹಗರಿಬೊಮ್ಮನ ಹಳ್ಳಿ ಪಟ್ಟಣದ ಹಳೆ ಹಗರಿಬೊಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪರಶುರಾಮ್ ಷಾ ಎಂಬ 88 ವರ್ಷದ ಅಜ್ಜನೋರ್ವ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಮೃತರ ಕುಟುಂಬಸ್ಥರು ಶವದ ಬಳಿ ಕುಳಿತಿದ್ದಾಗ ಕೋತಿರಾಯ ಆಗಮಿಸಿದ್ದಾನೆ.

    MORE
    GALLERIES

  • 48

    Viral Photos: ಮೃತ ತಾತನ ಹಣೆಗೆ ಮುತ್ತಿಟ್ಟ ಕೋತಿ, ಸಂಬಂಧ ಅಂದ್ರೆ ಇದು ಕಣ್ರೀ!

    ತುಸು ಹೊತ್ತು ಸುಮ್ಮನೆ ಕುಳಿತು, ನಂತರ ಮೃತ ತಾತನ ಬಳಿಗೆ ಹೋಗಿ ಹಣೆಗೆ ಮುತ್ತಿಟ್ಟಿದೆ. ಇದನ್ನು ಕಂಡು ನೆರೆದವರೆಲ್ಲರೂ ಭಾವುಕರಾಗಿದ್ದಾರೆ.

    MORE
    GALLERIES

  • 58

    Viral Photos: ಮೃತ ತಾತನ ಹಣೆಗೆ ಮುತ್ತಿಟ್ಟ ಕೋತಿ, ಸಂಬಂಧ ಅಂದ್ರೆ ಇದು ಕಣ್ರೀ!

    ಈ ಕೋತಿಗೆ ಮೃತ ಪರಶುರಾಮ್ ಷಾ ಅವರು ನಿತ್ಯ ಬಾಳೆಹಣ್ಣು ನೀಡುತ್ತಿದ್ದರು. ಇವರ ಸಾವಿಗೆ ಎರಡು ತಿಂಗಳ ಹಿಂದಿನಿಂದ ಅವರಿಗೆ ಕೋತಿಯ ಒಡನಾಟ ಪ್ರಾರಂಭವಾಗಿತ್ತಂತೆ.

    MORE
    GALLERIES

  • 68

    Viral Photos: ಮೃತ ತಾತನ ಹಣೆಗೆ ಮುತ್ತಿಟ್ಟ ಕೋತಿ, ಸಂಬಂಧ ಅಂದ್ರೆ ಇದು ಕಣ್ರೀ!

    ಪರಶುರಾಮ್ ಷಾ ಅವರು ಶ್ರೀರಾಮ ನವಮಿಯ ದಿನ ಸಾವನ್ನಪ್ಪಿದ್ದರು. ಸಾವಿನ ಹಿಂದಿನ ದಿನ ಅವರ ಹುಟ್ಟುಹಬ್ಬವಿತ್ತು.

    MORE
    GALLERIES

  • 78

    Viral Photos: ಮೃತ ತಾತನ ಹಣೆಗೆ ಮುತ್ತಿಟ್ಟ ಕೋತಿ, ಸಂಬಂಧ ಅಂದ್ರೆ ಇದು ಕಣ್ರೀ!

    ಪರಶುರಾಮ್ ಷಾ ಅವರು ಮದ್ಯಪ್ರಿಯರಾಗಿದ್ದರು. ಹೀಗಾಗಿ ಮದ್ಯದ ಬಾಟಲ್ ಮಾದರಿಯ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಸಹ ಕುಟುಂಬಸ್ಥರು ಆಚರಿಸಿದ್ದರು. ಸದ್ಯ ಈ ವಿಡಿಯೋ ವೈರಲ್ ಆಗಿದೆ.

    MORE
    GALLERIES

  • 88

    Viral Photos: ಮೃತ ತಾತನ ಹಣೆಗೆ ಮುತ್ತಿಟ್ಟ ಕೋತಿ, ಸಂಬಂಧ ಅಂದ್ರೆ ಇದು ಕಣ್ರೀ!

    ಒಟ್ಟಾರೆ ಕೋತಿಯೊಂದಿಗೆ 88ರ ಹರೆಯದ ಪರಶುರಾಮ್ ಹೊಂದಿದ್ದ ಸಂಬಂಧ ಅವರು ಮೃತಪಟ್ಟ ನಂತರವೂ ಮುಂದುವರೆದ್ದು ತುಂಬಾ ವೈರಲ್ ಆಗ್ತಿದೆ.

    MORE
    GALLERIES