Miser Zodiac Sign: ಈ ರಾಶಿಯವರು ಬಹಳ ಜುಗ್ಗರಂತೆ, ನಿಮ್ಮ ಫ್ರೆಂಡ್​ ಹೀಗೇನಾ?

Miser Zodiac Sign: ಹಣದ ವಿಚಾರಕ್ಕೆ ಬಂದಾಗ ನಾವೆಲಲ್ರೂ ಹೆಚ್ಚು ಹಣ ಸಂಪಾದನೆ ಮಾಡಲು ಇಷ್ಟಪಡುತ್ತೇವೆ. ಹಾಗೆಯೇ ಖರ್ಚು ಸಹ ಮಾಡುತ್ತೇವೆ. ಆದರೆ ಕೆಲವರಿಗೆ ಈ ರೀತಿ ಹಣ ಖರ್ಚು ಮಾಡುವುದು ಎಂದರೆ ಇಷ್ಟವಾಗುವುದಿಲ್ಲ. ಅವರನ್ನು ಜುಗ್ಗರು ಎಂದು ಕರೆಯಲಾಗುತ್ತದೆ. ಯಾವ ರಾಶಿಯವರು ಜುಗ್ಗರು ಎಂಬುದು ಇಲ್ಲಿದೆ.

First published: