Love Marriage: ಈ ರಾಶಿಯವರು ಲವ್ ಮ್ಯಾರೇಜ್​ ಆಗೋದು ಪಕ್ಕಾ! ಲಿಸ್ಟ್​ಲ್ಲಿ ನೀವೂ ಇದ್ದೀರಾ ನೋಡಿ

Zodiac Signs Love Marriage: ಮದುವೆ ಎಂದರೆ ಇಬ್ಬರು ವ್ಯಕ್ತಿಗಳ ನಡುವಿನ ಸುಂದರ ಸಂಬಂಧ ಮಾತ್ರವಲ್ಲದೇ, ಎರಡು ಕುಟುಂಬಗಳು ಒಂದಾಗುವುದು ಎಂದರ್ಥ ಕೂಡ. ಕೆಲವರದ್ದು ಮನೆಯಲ್ಲಿ ನಿಶ್ಚಿಯಿಸಿದ ಮದುವೆ ಆದರೆ, ಇನ್ನು ಕೆಲವರು ತಾವೇ ಹುಡುಕಿಕೊಳ್ಳುತ್ತಾರೆ. ಹಾಗೆಯೇ, ಜ್ಯೋತಿಷ್ಯದ ಪ್ರಕಾರ ಕೆಲ ರಾಶಿಯವರದ್ದು ಲವ್ ಮ್ಯಾರೇಜ್​ ಆಗೋದು ಪಕ್ಕವಂತೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Love Marriage: ಈ ರಾಶಿಯವರು ಲವ್ ಮ್ಯಾರೇಜ್​ ಆಗೋದು ಪಕ್ಕಾ! ಲಿಸ್ಟ್​ಲ್ಲಿ ನೀವೂ ಇದ್ದೀರಾ ನೋಡಿ

    ಇತ್ತೀಚಿನ ದಿನಗಳಲ್ಲಿ ಹಿರಿಯರು ನಿಶ್ಚಿಯಿಸುವ ಮದುವೆಗಳು ಕಡಿಮೆಯಾಗುತ್ತಿವೆ. ಬದಲಾದ ಪರಿಸ್ಥಿತಿ ಮತ್ತು ಕಾಲಕ್ಕೆ ತಕ್ಕಂತೆ ಹೆಚ್ಚಿನವರು ಪ್ರೇಮವಿವಾಹಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅವರಿಷ್ಟದ ಸಂಗಾತಿಯನ್ನು ಆರಿಸಿ ಆಯ್ಕೆ ಈಗ ಎಲ್ಲರಿಗೂ ಇದೆ.

    MORE
    GALLERIES

  • 28

    Love Marriage: ಈ ರಾಶಿಯವರು ಲವ್ ಮ್ಯಾರೇಜ್​ ಆಗೋದು ಪಕ್ಕಾ! ಲಿಸ್ಟ್​ಲ್ಲಿ ನೀವೂ ಇದ್ದೀರಾ ನೋಡಿ

    ಆದರೆ ಜ್ಯೋತಿಷ್ಯದ ಪ್ರಕಾರ ಮುಖ್ಯವಾಗಿ ಕೆಲಸ ರಾಶಿಯವರು ಲವ್ ಮ್ಯಾರೇಜ್ ಆಗೋದು ಗ್ಯಾರಂಟಿಯಂತೆ. ಅವರು ಕಷ್ಟಪಟ್ಟಾದರೂ ಸರಿ ಇಷ್ಟಪಟ್ಟವರನ್ನು ಮದುವೆ ಆಗುತ್ತಾರಂತೆ. ಈ ರೀತಿ ಲವ್ ಮ್ಯಾರೇಜ್ ಆಗುವ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 38

    Love Marriage: ಈ ರಾಶಿಯವರು ಲವ್ ಮ್ಯಾರೇಜ್​ ಆಗೋದು ಪಕ್ಕಾ! ಲಿಸ್ಟ್​ಲ್ಲಿ ನೀವೂ ಇದ್ದೀರಾ ನೋಡಿ

    ಧನು ರಾಶಿ: ಈ ರಾಶಿಯಲ್ಲೂ ಗುರುವಿನ ಸಂಚಾರ ಇರುವ ಕಾರಣದಿಂದ ಲವ್ ಮ್ಯಾರೇಜ್​ ಆಗುವ ಸಾಧ್ಯತೆ ಇದೆ. ಈ ರಾಶಿಯವರು ಪ್ರೀತಿಯ ಬಗ್ಗೆ ತುಂಬಾ ಸ್ಪಷ್ಟವಾಗಿರುತ್ತಾರೆ ಹಾಗೂ ಯಾರನ್ನು ಪ್ರೀತಿಸಬೇಕು ಯಾವಾಗ ಮದುವೆಯಾಗಬೇಕು ಎಂದು ಪ್ಲಾನ್ ಮಾಡುತ್ತಾರೆ. ಎಷ್ಟೇ ಕಷ್ಟಗಳು ಎದುರಾದರೂ ತಾವು ಪ್ರೀತಿಸಿದವರನ್ನೇ ಮದುವೆಯಾಗುವುದು ನಿಶ್ಚಿತ

    MORE
    GALLERIES

  • 48

    Love Marriage: ಈ ರಾಶಿಯವರು ಲವ್ ಮ್ಯಾರೇಜ್​ ಆಗೋದು ಪಕ್ಕಾ! ಲಿಸ್ಟ್​ಲ್ಲಿ ನೀವೂ ಇದ್ದೀರಾ ನೋಡಿ

    ಮಕರ: ಶನಿ ಈ ರಾಶಿಯ ಅಧಿಪತಿ. ಈ ರಾಶಿಯವರಿಗೆ ಹಿರಿಯರು ನಿಶ್ಚಿಯ ಮಾಡುವ ಮದುವೆ ಇಷ್ಟವಾಗುವುದಿಲ್ಲ. ಅವರು ಹೆಚ್ಚಾಗಿ ಪ್ರೇಮ ವಿವಾಹವನ್ನು ಮಾಡಿಕೊಳ್ಳುತ್ತಾರೆ. ಮೇಲಾಗಿ ಪ್ರೇಮವಿವಾಹಕ್ಕಾಗಿ ಯಾವ ಹಂತಕ್ಕೂ ಹೋಗಲು ಸಹ ಇವರು ಸಿದ್ಧರಿರುತ್ತಾರೆ.

    MORE
    GALLERIES

  • 58

    Love Marriage: ಈ ರಾಶಿಯವರು ಲವ್ ಮ್ಯಾರೇಜ್​ ಆಗೋದು ಪಕ್ಕಾ! ಲಿಸ್ಟ್​ಲ್ಲಿ ನೀವೂ ಇದ್ದೀರಾ ನೋಡಿ

    ಮೇಷ: ಈ ರಾಶಿಯನ್ನು ಮಂಗಳನು ​​ಆಳುತ್ತಾನೆ. ಅದಕ್ಕಾಗಿಯೇ ಈ ರಾಶಿಯವರಿಗೆ ಹೆಚ್ಚು ಧೈರ್ಯ ಮತ್ತು ಶಕ್ತಿ ಇದೆ. ಇಷ್ಟೇ ಅಲ್ಲದೇ, ಅವರು ಯಾರನ್ನಾದರೂ ಪ್ರೀತಿಸಿದರೆ, ಅವರು ಯಾವುದೇ ಸಂದರ್ಭದಲ್ಲೂ ಹಿಂದೆ ಸರಿಯುವುದಿಲ್ಲ.

    MORE
    GALLERIES

  • 68

    Love Marriage: ಈ ರಾಶಿಯವರು ಲವ್ ಮ್ಯಾರೇಜ್​ ಆಗೋದು ಪಕ್ಕಾ! ಲಿಸ್ಟ್​ಲ್ಲಿ ನೀವೂ ಇದ್ದೀರಾ ನೋಡಿ

    ವೃಷಭ: ಈ ರಾಶಿಯವರು ಪ್ರೇಮ ವಿವಾಹದ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆದರೆ ಅವರು ಪ್ರೀತಿಯಲ್ಲಿ ಬಿದ್ದರೆ, ಎಲ್ಲರಿಗಿಂತ ಹೆಚ್ಚು ಪ್ರೀತಿಸುತ್ತಾರೆ. ಆದರೆ ಪ್ರೀತಿಯಲ್ಲಿ ಅವರು ಬಯಸಿದ್ದನ್ನು ಸಾಧಿಸುತ್ತಾರೆ.

    MORE
    GALLERIES

  • 78

    Love Marriage: ಈ ರಾಶಿಯವರು ಲವ್ ಮ್ಯಾರೇಜ್​ ಆಗೋದು ಪಕ್ಕಾ! ಲಿಸ್ಟ್​ಲ್ಲಿ ನೀವೂ ಇದ್ದೀರಾ ನೋಡಿ

    ಮಿಥುನ: ಎಲ್ಲರದರಲ್ಲೂ ವಿಶೇಷತೆ ಹುಡುಕುವ ಈ ರಾಶಿಯವರು ತಮ್ಮ ಸಂಗಾತಿ ಸಹ ಎಲ್ಲರಿಗಿಂತ ವಿಭಿನ್ನವಾಗಿರಬೇಕು ಎಂದು ಬಯಸುತ್ತಾರೆ. ಹಾಗಾಗಿ ತಮಗೆ ಬೇಕಾದ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಪ್ರೀತಿಸಿ ಮದುವೆಯಾಗುತ್ತಾರೆ.

    MORE
    GALLERIES

  • 88

    Love Marriage: ಈ ರಾಶಿಯವರು ಲವ್ ಮ್ಯಾರೇಜ್​ ಆಗೋದು ಪಕ್ಕಾ! ಲಿಸ್ಟ್​ಲ್ಲಿ ನೀವೂ ಇದ್ದೀರಾ ನೋಡಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES