ಈ ರಾಶಿಚಕ್ರಗಳ ದೌರ್ಬಲ್ಯ ಇದು; ಹೊಸ ವರ್ಷಕ್ಕೂ ಮುನ್ನ ಇದರ ನಿವಾರಣೆ ಮಾಡಿ

ಹೊಸ ವರ್ಷದ (New Year) ಬಗ್ಗೆ ಪ್ರತಿಯೊಬ್ಬರೂ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಕಳೆದ ವರ್ಷದಲ್ಲಿ ನನಸಾಗದೆ ಉಳಿದಿರುವ ಕನಸುಗಳು ನನಸಾಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು (Success) ಪಡೆಯಬೇಕು ಎಂದು ಆಶಿಸುತ್ತಾರೆ ಜ್ಯೋತಿಷ್ಯದ (Astrology) ಪ್ರಕಾರ, ನಮ್ಮ ರಾಶಿಚಕ್ರದ ಕೆಲವು ದೌರ್ಬಲ್ಯಗಳಿವೆ, ಇದರಿಂದಾಗಿ ಕಠಿಣ ಪರಿಶ್ರಮದ ನಂತರವೂ ಯಶಸ್ಸು ಸಾಧಿಸಲಾಗುವುದಿಲ್ಲ. ಈ ದೌರ್ಬಲ್ಯಗಳನ್ನು ತೊಡೆದುಹಾಕಿದರೆ, ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.

First published: