ಒಬ್ಬ ವ್ಯಕ್ತಿಯ ಕಾಲ್ಬೆರಳುಗಳ ಆಕಾರ, ಪಾದಗಳು, ಮೂಗಿನ ಆಕಾರವೂ ಅವನ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ವ್ಯಕ್ತಿಯ ಶೂ ಗಾತ್ರವು ಅವರ ವ್ಯಕ್ತಿತ್ವದ ವಿವಿಧ ಅಂಶಗಳನ್ನು ಎತ್ತಿ ತೋರಿಸುತ್ತದೆ ಎಂಬ ವಿಚಾರ ಎಲ್ಲರಿಗೂ ಗೊತ್ತಿಲ್ಲ. ಯಾವ ಶೂ ಸೈಜ್ ಏನು ಹೇಳುತ್ತದೆ ಎಂಬುದು ಇಲ್ಲಿದೆ.