Tulasi dry leaves Vastu: ತುಳಸಿ ಎಲೆಯು ಒಣಗಿದೆ ಎಂದು ಬೇಜಾರಾಗ್ಬೇಡಿ, ಇದಕ್ಕೂ ಪರಿಹಾರವಿದೆ

Tulasi dry leaves vastu: ವಾಸ್ತು ಶಾಸ್ತ್ರದಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ತುಳಸಿಯನ್ನು ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವಿರುವ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ. ಇಂತಹ ಮನೆಯಲ್ಲಿ ಸದಾ ಸುಖವಾಗಿರುತ್ತಾರೆ ಎನ್ನುತ್ತಾರೆ ವಾಸ್ತು ತಜ್ಞರು. ತುಳಸಿ ಒಣ ಎಲೆಗಳು ತುಳಸಿ ಸಸ್ಯವಾಗಿಯೂ ಸಹ ಮಂಗಳಕರವಾಗಿದೆ. ಇದರ ಕೆಲವು ಪರಿಹಾರಗಳು ವ್ಯಕ್ತಿಯ ಜೀವನ ಭವಿಷ್ಯವನ್ನು ಬದಲಾಯಿಸುತ್ತವೆ ಎಂದು ನಂಬಲಾಗಿದೆ.

First published: