Feet Astrology: ನಿಮ್ಮ ಪಾದದ ಬಣ್ಣ ಹೀಗಿದ್ರೆ ನಿಮ್ಮಷ್ಟು ಅದೃಷ್ಟವಂತರು ಬೇರೆ ಯಾರಿಲ್ಲ
Feet Astrology: ದೇಹದ ಪ್ರಮುಖ ಭಾಗಗಳ ಮೂಲಕ ಭವಿಷ್ಯವನ್ನು ತಿಳಿಯುವ ಮಾರ್ಗ ಬಹಳಷ್ಟಿದೆ. ನಮ್ಮ ಕಣ್ಣು, ಕೈ ರೇಖೆ ಹೀಗೆ ಎಲ್ಲದರ ಮೂಲಕ ನಮ್ಮ ಜೀವನದ ಬಗ್ಗೆ ನಾವು ತಿಳಿದುಕೊಳ್ಳಬಹುದು. ಆದರೆ ನಿಮ್ಮ ಪಾದದಿಂದ ಸಹ ತಿಳಿಯಬಹುದು ಎಂಬ ವಿಚಾರ ನಿಮಗೆ ಗೊತ್ತಾ? ಹಾಗಾದ್ರೆ ನಿಮ್ಮ ಪಾದ ಹೇಗೆ ಭವಿಷ್ಯವನ್ನು ಹೇಳುತ್ತೆ ಎಂಬುದು ಇಲ್ಲಿದೆ.
ಜ್ಯೋತಿಷ್ಯ ಜೀವನದ ಒಂದು ಭಾಗ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆಯೇ ಇದರಲ್ಲಿ ಸಹ ಹಲವು ವಿಧಗಳಿದೆ. ಕೆಲ ವಿಧಾನಗಳ ಮೂಲಕ ನಾವು ನಮ್ಮ ಭವಿಷ್ಯವನ್ನು ಅರ್ಥ ಮಾಡಿಕೊಳ್ಳಬಹುದು. ದೇಹದ ವಿವಿಧ ಭಾಗಗಳ ಆಕಾರ, ಬಣ್ಣ, ಪ್ರಕಾರ ಇತ್ಯಾದಿಗಳ ಮೂಲಕ ಭವಿಷ್ಯವನ್ನು ತಿಳಿಯುವ ವಿಧಾನಗಳಿದೆ.
2/ 12
ಈ ವಿಧಾನಗಳ ಮೂಲಕ, ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಸಹ ತಿಳಿಯಬಹುದು. ದೇಹದ ಪ್ರಮುಖ ಭಾಗಗಳ ಮೂಲಕ ಭವಿಷ್ಯವನ್ನು ತಿಳಿಯುವ ಮಾರ್ಗ ಯಾವುದು ಎಂಬುದು ಇಲ್ಲಿದೆ. ನಿಮ್ಮ ಪಾದದ ಆಕಾರ ಮತ್ತು ಅವುಗಳಲ್ಲಿ ಮೂಡಿದ ಗುರುತುಗಳು ನಿಮ್ಮ ಭವಿಷ್ಯದ ಬಗ್ಗೆ ಹೇಳುತ್ತವೆ.
3/ 12
ಸಾಮುದ್ರಿಕಶಾಸ್ತ್ರದ ಪ್ರಕಾರ, ಪಾದದ ಮೇಲೆ ಕೆಲವು ವಿಶೇಷ ಗುರುತುಗಳಿದ್ದರೆ, ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪಾದಗಳಲ್ಲಿ ಗುರುತುಗಳನ್ನು ಹೊಂದಿರುವವರು ತುಂಬಾ ಅದೃಷ್ಟವಂತರು ಎನ್ನಲಾಗುತ್ತದೆ. ಈ ರೀತಿ ಗುರುತು ಇದ್ದವರಿಗೆ ಜಗತ್ತಿನ ಎಲ್ಲ ಸುಖವೂ ಸಿಗುತ್ತದೆ.
4/ 12
ಯಾರ ಪಾದದ ಅಡಿಭಾಗ ಕೆಂಪು ಮತ್ತು ಮೃದುವಾಗಿರುತ್ತದೆಯೋ ಅವರು ತುಂಬಾ ಅದೃಷ್ಟವಂತರು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಈ ರೀತಿ ಪಾದ ಇರುವವರು ಮೇಲೆ ಲಕ್ಷ್ಮಿ ದೇವಿಯು ಅನುಗ್ರಹ ಇರುತ್ತದೆ. ಅಲ್ಲದೇ, ಈ ಜನರು ತಮ್ಮ ಜೀವನದಲ್ಲಿ ಅಪಾರ ಹಣವನ್ನು ಗಳಿಸುತ್ತಾರೆ.
5/ 12
ಹಾಗೆಯೇ, ಒಣ ತ್ವಚೆಯ ಪಾದ ಅಥವಾ ಒಡೆದ ಹಿಮ್ಮಡಿಗಳನ್ನು ಉತ್ತಮ ಸಂಕೇತ ಎಂದು ಪರಿಗಣಿಸಲಾಗುವುದಿಲ್ಲ. ಈ ರೀತಿಯ ಜನರು ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ
6/ 12
ಚಪ್ಪಟೆ ಪಾದಗಳನ್ನು ಹೊಂದಿರುವ ಜನರನ್ನು ಕಷ್ಟಪಟ್ಟು ಕೆಲಸ ಮಾಡುವ ಜನರು ಎನ್ನಲಾಗುತ್ತದೆ. ಇವರು ಮುಕ್ತ ಮನಸ್ಸಿನ ಜನರು. ಇತರ ಜನರಿಗೆ ಸಹಾಯ ಮಾಡುವಲ್ಲಿ ಯಾವಾಗಲೂ ಮುಂದಾಳತ್ವ ವಹಿಸುತ್ತಾರೆ. ಜೊತೆಗೆ ತನ್ನ ಯಶಸ್ಸಿಗಾಗಿ ಸಹ ದುಡಿಯುತ್ತಾರೆ.
7/ 12
ಸಾಮುದ್ರಿಕಶಾಸ್ತ್ರದ ಪ್ರಕಾರ ಚಕ್ರ, ಕಮಲದ ಹೂವು, ಹಾವು, ಖಡ್ಗ, ಧ್ವಜ, ಶಂಖ ಮುಂತಾದವುಗಳ ಚಿಹ್ನೆಗಳು ಪಾದದ ಅಡಿಭಾಗದಲ್ಲಿ ಇದ್ದರೆ, ಆ ವ್ಯಕ್ತಿಯು ಜೀವನದಲ್ಲಿ ದೊಡ್ಡಮಟ್ಟದಲ್ಲಿ ಖ್ಯಾತಿಯನ್ನು ಪಡೆಯುತ್ತಾನೆ ಮತ್ತು ಉನ್ನತ ಸ್ಥಾನವನ್ನು ತಲುಪುತ್ತಾನೆ.
8/ 12
ವ್ಯಕ್ತಿಯ ಪಾದದ ಅಡಿಭಾಗದ ಮೇಲಿನ ಗೆರೆಯು ಹಿಮ್ಮಡಿಯಿಂದ ಪ್ರಾರಂಭವಾಗಿ ಹೆಬ್ಬೆರಳಿನ ಮಧ್ಯಕ್ಕೆ ಹೋದರೆ, ಈ ರೀತಿಯ ಜನರು ಸಂಪತ್ತನ್ನು ಹೊಂದಿರುತ್ತಾರೆ. ಐಷಾರಾಮಿ ಜೀವನ ನಡೆಸುತ್ತಾರೆ ಎಂದರ್ಥವಂತೆ.
9/ 12
ಒಬ್ಬ ವ್ಯಕ್ತಿಯ ಪಾದದ ಅಡಿಭಾಗ ಕಪ್ಪು ಬಣ್ಣವನ್ನು ಹೊಂದಿದ್ದಾರೆ ಆ ವ್ಯಕ್ತಿ ಮೋಸಗಾರನಂತೆ. ಅಲ್ಲದೇ, ಅವರಿಗೆ ಮಕ್ಕಳಾಗುವುದಿಲ್ಲ. ಇದರ ಜೊತೆಗೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಇಷ್ಟೇ ಅಲ್ಲದೇ, ಅವರ ಜೀವನದಲ್ಲಿ ಯಾವಾಗಲೂ ಸಮಸ್ಯೆಗಳು ಇದ್ದೇ ಇರುತ್ತವೆ.
10/ 12
ಒಬ್ಬ ವ್ಯಕ್ತಿಯ ಪಾದದ ಅಡಿಭಾಗ ಹಳದಿ ಬಣ್ಣದ್ದಲ್ಲಿದ್ದರೆ ಅದು ಅನಾರೋಗ್ಯವನ್ನು ಸೂಚಿಸುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇದರ ಹಿಂದಿನ ಕಾರಣ ರಕ್ತದ ಕೊರತೆ ಅಥವಾ ಯಾವುದೇ ಬೇರೆ ಕಾಯಿಲೆಯಾಗಿರಬಹುದು. ಈ ಜನರು ಇತರರೊಂದಿಗೆ ಚೆನ್ನಾಗಿ ಬೇರೆಯುವುದಿಲ್ಲ ಕೂಡ.
11/ 12
ಯಾರ ಪಾದ ಸಂಪೂರ್ಣವಾಗಿ ಬಿಳಿಯಾಗಿರುತ್ತದೆಯೋ ಅವರಿಗೆ ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯ ಇರುವುದಿಲ್ಲ. ಈ ಜನರು ಯೋಚಿಸದೆ ಕೆಲಸಗಳನ್ನು ಮಾಡುತ್ತಾರೆ ಮತ್ತು ಇದರಿಂದ ಹಾನಿ ಅನುಭವಿಸುತ್ತಾರೆ.
12/ 12
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
112