Tattoo Astrology: ಅಪ್ಪಿ-ತಪ್ಪಿ ಈ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ಳಬೇಡಿ

Tattoo And Astrology: ಟ್ಯಾಟೋ ಹಾಕಿಸಿಕೊಳ್ಳುವುದು ಎಂದರೆ ಹಲವಾರು ಜನರಿಗೆ ಬಹಳ ಇಷ್ಟ. ಅದು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಯಾವುದು ಅನುಮಾನವಿಲ್ಲ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಟ್ಯಾಟೋ ಹಾಕಿಸುವಾಗ ನಿಯಮಗಳನ್ನು ಫಾಲೋ ಮಾಡಬೇಕು. ಆ ನಿಯಮಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Tattoo Astrology: ಅಪ್ಪಿ-ತಪ್ಪಿ ಈ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ಳಬೇಡಿ

    ವಿನ್ಯಾಸವಿರಲಿ ಅಥವಾ ಬಣ್ಣ ಟ್ಯಾಟೋ ಅವರವರ ಆಯ್ಕೆಯಾಗಿದ್ದು, ಇದನ್ನು ಹಾಕಿಸುವ ಮುನ್ನ ಸರಿಯಾದ ಜಾಗದಲ್ಲಿ ಹಾಕಿಸಬೇಕು. ಸಾಮಾನ್ಯವಾಗಿ ಎಲ್ಲರೂ ಯಾವ ಜಾಗದಲ್ಲಿ ಹಾಕಿಸಿದರೆ ಚೆಂದ ಕಾಣುತ್ತದೆ ಎಂದು ನೋಡಿ, ಅಲ್ಲಿ ಟ್ಯಾಟೋ ಹಾಕಿಸುತ್ತಾರೆ.

    MORE
    GALLERIES

  • 27

    Tattoo Astrology: ಅಪ್ಪಿ-ತಪ್ಪಿ ಈ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ಳಬೇಡಿ

    ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಟ್ಯಾಟೋವನ್ನು ಇಷ್ಟಬಂದ ಜಾಗದಲ್ಲಿ ಹಾಕಿಸಬಾರದು. ಅದಕ್ಕೂ ಒಂದು ವಿಧವಿದೆ. ಈ ಟ್ಯಾಟೋ ನಿಮ್ಮ ಅದೃಷ್ಟದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಹಾಗಾಗಿ ಟ್ಯಾಟೋ ಹಾಕಿಸುವ ಮೊದಲು ಈ ನಿಯಮಗಳನ್ನು ಫಾಲೋ ಮಾಡಿ.

    MORE
    GALLERIES

  • 37

    Tattoo Astrology: ಅಪ್ಪಿ-ತಪ್ಪಿ ಈ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ಳಬೇಡಿ

    ನೀವು ದೇವರ ಟ್ಯಾಟೋ ಹಾಕಿಸುವ ಬಹಳ ಯೋಚನೆ ಮಾಡಿ ಹಾಕಿಸಬೇಕು. ಮುಖ್ಯವಾಗಿ ಇದರ ಗಾತ್ರ ಪ್ರಮುಖ ಪಾತ್ರವಹಿಸುತ್ತದೆ. ನೀವು ಕೇವಲ ಫ್ಯಾಷನ್ ಮಾಡಲು ಇಷ್ಟಬಂದ ಹಾಗೆ ಹಾಕಿಸಿದರೆ ಅದರಿಂದ ಸಮಸ್ಯೆ ಬರುತ್ತದೆ. ಅಲ್ಲದೇ, ಜೀವನದಲ್ಲಿ ಆರ್ಥಿಕವಾಗಿ ಪರದಾಡಬೇಕಾಗುತ್ತದೆ.

    MORE
    GALLERIES

  • 47

    Tattoo Astrology: ಅಪ್ಪಿ-ತಪ್ಪಿ ಈ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ಳಬೇಡಿ

    ಜ್ಯೋತಿಷ್ಯದ ಪ್ರಕಾರ, ಹಚ್ಚಿ ಸರಿಯಿಲ್ಲ ಎಂದರೆ ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚು ಮಾಡುತ್ತದೆ ಎನ್ನಲಾಗುತ್ತದೆ. ಹಾಗಾಗಿ ದೇವರ ಚಿತ್ರ, ಓಂ ಅಥವಾ ಮಂತ್ರವನ್ನು ಹಾಕಿಸುವಾಗ ಸಣ್ಣ ತಪ್ಪು ಕೂಡ ಆಗಬಾರದು.

    MORE
    GALLERIES

  • 57

    Tattoo Astrology: ಅಪ್ಪಿ-ತಪ್ಪಿ ಈ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ಳಬೇಡಿ

    ನೀವು ಯಾವ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ಳುತ್ತೀರಿ ಎಂಬುದು ಸಹ ಮುಖ್ಯವಾಗುತ್ತದೆ. ಅದರಲ್ಲೂ ದೇವರ ಟ್ಯಾಟೋವನ್ನು ಅಂಗೈನಲ್ಲಿ ಹಾಕಿಸಿಕೊಳ್ಳಬಾರದು. ಈ ರೀತಿ ಹಾಕಿಸಿಕೊಂಡರೆ ದೇವರಿಗೆ ಅವಮಾನ ಮಾಡಿದಂತೆ.

    MORE
    GALLERIES

  • 67

    Tattoo Astrology: ಅಪ್ಪಿ-ತಪ್ಪಿ ಈ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ಳಬೇಡಿ

    ನೀವು ದೇವರ ಟ್ಯಾಟೋ ಹಾಕಿಸಿಕೊಳ್ಳಬೇಕು ಎಂಬ ಆಸೆ ಇದ್ದರೆ ಅದರ ಗಾತ್ರ ಹಜಾಗೂ ಯಾವುದೇ ರೀತಿ ತಪ್ಪು ಆಗದಂತೆ ನೋಡಿಕೊಳ್ಳಿ. ಅದರ ಜೊತೆಗೆ ತೋಳು ಹಾಗೂ ಬೆನ್ನಿನ ಮೇಲೆ ಈ ಟ್ಯಾಟೋಗಳನ್ನು ಹಾಕಿಸಿಕೊಳ್ಳಬಹುದು. ಇದರಿಂದ ನಿಮಗೆ ಲಾಭ ಸಿಗಲಿದೆ.

    MORE
    GALLERIES

  • 77

    Tattoo Astrology: ಅಪ್ಪಿ-ತಪ್ಪಿ ಈ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ಳಬೇಡಿ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES