Mahashivaratri: ಶಿವರಾತ್ರಿಯಿಂದ ಶ್ರೀಮಂತರಾಗ್ತಾರೆ ಈ ರಾಶಿಯವರು, ಬೇಡ ಅಂದ್ರೂ ದುಡ್ಡು ಹರಿದು ಬರುತ್ತೆ

Shivaratri: ಶಿವ ಭಕ್ತರಿಗೆ ಶಿವರಾತ್ರಿ ಹಬ್ಬವು ತುಂಬಾ ವಿಶೇಷವಾಗಿದೆ. ಈ ದಿನದಂದು ವಿಶೇಷ ಯೋಗಗಳು ರೂಪುಗೊಳ್ಳುತ್ತಿದ್ದು, ಇದರ ಶುಭ ಪರಿಣಾಮದಿಂದ 3 ರಾಶಿಗಳ ಬದುಕು ಬದಲಾಗಲಿದೆ ಎನ್ನಲಾಗುತ್ತಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Mahashivaratri: ಶಿವರಾತ್ರಿಯಿಂದ ಶ್ರೀಮಂತರಾಗ್ತಾರೆ ಈ ರಾಶಿಯವರು, ಬೇಡ ಅಂದ್ರೂ ದುಡ್ಡು ಹರಿದು ಬರುತ್ತೆ

    ಸನಾತನ ಧರ್ಮದಲ್ಲಿ ಭಗವಾನ್ ಶಿವನಿಗೆ ಹಲವಾರು ಭಕ್ತರಿದ್ದಾರೆ. ಹಾಗಾಗಿ ಶಿವರಾತ್ರಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿ ಮಹಾಶಿವರಾತ್ರಿ 18 ಫೆಬ್ರವರಿ 2023 ರಂದು ಬರುತ್ತದೆ. ಈ ದಿನದಂದು ಶಿವ ಭಕ್ತರು ತಮ್ಮ ದೇವರ ಆಶೀರ್ವಾದವನ್ನು ಪಡೆಯಲು ಉಪವಾಸ ಮತ್ತು ಪೂಜೆಯನ್ನು ಮಾಡುತ್ತಾರೆ.

    MORE
    GALLERIES

  • 28

    Mahashivaratri: ಶಿವರಾತ್ರಿಯಿಂದ ಶ್ರೀಮಂತರಾಗ್ತಾರೆ ಈ ರಾಶಿಯವರು, ಬೇಡ ಅಂದ್ರೂ ದುಡ್ಡು ಹರಿದು ಬರುತ್ತೆ

    ಧಾರ್ಮಿಕ ನಂಬಿಕೆಗಳ ಪ್ರಕಾರ, ತಾಯಿ ಮತ್ತು ಶಿವ ಮಹಾಶಿವರಾತ್ರಿಯಂದು ಮದುವೆ ಆಗಿದ್ದರಂತೆ. ಅಲ್ಲದೇ, ಈ ಬಾರಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಾಶಿವರಾತ್ರಿಯಂದು ಅಪರೂಪದ ಯೋಗವೊಂದು ನಡೆಯುತ್ತಿದ್ದು, 3 ರಾಶಿಯವರಿಗೆ ಅದೃಷ್ಟ ಹೆಚ್ಚಾಗಲಿದೆಯಂತೆ.

    MORE
    GALLERIES

  • 38

    Mahashivaratri: ಶಿವರಾತ್ರಿಯಿಂದ ಶ್ರೀಮಂತರಾಗ್ತಾರೆ ಈ ರಾಶಿಯವರು, ಬೇಡ ಅಂದ್ರೂ ದುಡ್ಡು ಹರಿದು ಬರುತ್ತೆ

    ಮೇಷ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಾಶಿವರಾತ್ರಿಯಂದು ಮೇಷ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಈ ಹಬ್ಬದ ಸಮಯದಲ್ಲಿ ಮೇಷ ರಾಶಿಯ ಜನರು ಹೊಸ ಆದಾಯದ ಮೂಲಗಳನ್ನು ಪಡೆಯುತ್ತಾರೆ ಮತ್ತು ಅವರ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ.

    MORE
    GALLERIES

  • 48

    Mahashivaratri: ಶಿವರಾತ್ರಿಯಿಂದ ಶ್ರೀಮಂತರಾಗ್ತಾರೆ ಈ ರಾಶಿಯವರು, ಬೇಡ ಅಂದ್ರೂ ದುಡ್ಡು ಹರಿದು ಬರುತ್ತೆ

    ಅಲ್ಲದೇ, ಈ ಸಮಯದಲ್ಲಿ ಹಿಂದೆ ಬಾಕಿ ಉಳಿದಿದ್ದ ಕೆಲಸಗಳು ಸಹ ಮುಗಿಯಲಿದ್ದು, ಇದರಿಂದ ಕಷ್ಟಗಳು ನಿವಾರಣೆಯಾಗುತ್ತದೆ. ಶಿವರಾತ್ರಿಯ ನಂತರ ಸಂಪತ್ತು ನಿಮ್ಮನ್ನ ಹುಡುಕಿ ಬರಲಿದೆ ಎನ್ನಬಹುದು.

    MORE
    GALLERIES

  • 58

    Mahashivaratri: ಶಿವರಾತ್ರಿಯಿಂದ ಶ್ರೀಮಂತರಾಗ್ತಾರೆ ಈ ರಾಶಿಯವರು, ಬೇಡ ಅಂದ್ರೂ ದುಡ್ಡು ಹರಿದು ಬರುತ್ತೆ

    ಕಟಕ ರಾಶಿ: ಜ್ಯೋತಿಷ್ಯದ ಪ್ರಕಾರ, ಮಹಾಶಿವರಾತ್ರಿಯು ಕಟಕ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಈ ಸಮಯದಲ್ಲಿ ಕಟಕ ರಾಶಿಯವರಿಗೆ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ ಹಾಗೆಯೇ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.

    MORE
    GALLERIES

  • 68

    Mahashivaratri: ಶಿವರಾತ್ರಿಯಿಂದ ಶ್ರೀಮಂತರಾಗ್ತಾರೆ ಈ ರಾಶಿಯವರು, ಬೇಡ ಅಂದ್ರೂ ದುಡ್ಡು ಹರಿದು ಬರುತ್ತೆ

    ಧನಸ್ಸು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಹಾಶಿವರಾತ್ರಿಯು ಧನಸ್ಸು ರಾಶಿಯವರಿಗೆ ಬಹಳ ವಿಶೇಷವಾಗಿರುತ್ತದೆ. ಈ ಸಮಯದಲ್ಲಿ ಧನು ರಾಶಿಯವರ ಆರೋಗ್ಯ ಸುಧಾರಿಸುತ್ತದೆ, ಹೊಸ ಉದ್ಯೋಗ ಸಿಗುವ ಸಾಧ್ಯತೆಗಳಿವೆ. ಹಣ ಗಳಿಸಬಹುದು, ವ್ಯಾಪಾರದಲ್ಲಿ ಲಾಭ ಸಹ ಹೆಚ್ಚಾಗಬಹುದು.

    MORE
    GALLERIES

  • 78

    Mahashivaratri: ಶಿವರಾತ್ರಿಯಿಂದ ಶ್ರೀಮಂತರಾಗ್ತಾರೆ ಈ ರಾಶಿಯವರು, ಬೇಡ ಅಂದ್ರೂ ದುಡ್ಡು ಹರಿದು ಬರುತ್ತೆ

    ಇನ್ನು ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ ರುದ್ರಾಭಿಷೇಕವನ್ನು ಮಾಡುವುದು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ . ಈ ದಿನದಂದು ರುದ್ರಾಭಿಷೇಕ ಮಾಡುವುದರಿಂದ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

    MORE
    GALLERIES

  • 88

    Mahashivaratri: ಶಿವರಾತ್ರಿಯಿಂದ ಶ್ರೀಮಂತರಾಗ್ತಾರೆ ಈ ರಾಶಿಯವರು, ಬೇಡ ಅಂದ್ರೂ ದುಡ್ಡು ಹರಿದು ಬರುತ್ತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES