Conch: ಶಂಖವನ್ನು ಯಾಕೆ ಪೂಜಿಸಬೇಕು ಎನ್ನುವುದು; ಏನಿದರಿಂದ ಲಾಭ?

ಹಿಂದೂ ಪುರಾಣಗಳಲ್ಲಿ ಪೂಜೆ ಮಧ್ಯದಲ್ಲಿ ಅಥವಾ ಯಾವುದೇ ಧಾರ್ಮಿಕ ಕಾರ್ಯದಲ್ಲಿ ಶಂಖವನ್ನು (Conch) ಊದುವುದು ಶತಮಾನಗಳಿಂದಲೂ ಸಂಪ್ರದಾಯವಾಗಿದೆ. ಇದು ಧಾರ್ಮಿಕ ಗುರುತನ್ನು ಹೊಂದಿದೆ. ಇಂದಿಗೂ ಅನೇಕ ಹಿಂದೂ ಕುಟುಂಬಗಳು ತಮ್ಮ ಪೂಜೆಯ ಮನೆಯಲ್ಲಿ ಶಂಖವನ್ನು ಪೂಜಿಸುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. ಪೂಜೆಯ ಸಮಯದಲ್ಲಿ ನಿಯಮಿತವಾಗಿ ಊದಲಾಗುತ್ತದೆ. ಧಾರ್ಮಿಕವಾಗಿ ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಶಂಖ ಊದುವುದರಿಂದ ಪ್ರಯೋಜನವಿದೆ. ಶಂಖದ ಶಬ್ದವು ಆರೋಗ್ಯದ ಮೇಲೆ ಬಹಳ ಆಳವಾದ, ಧನಾತ್ಮಕ ಪರಿಣಾಮ ಬೀರುತ್ತದೆ.

First published: