Mahashivaratri 2023: ಮಹಾಶಿವರಾತ್ರಿ ದಿನ ಈ ಹೂವಿನಿಂದ ಪೂಜೆ ಮಾಡಿ, ಖಂಡಿತಾ ನಿಮಗೆ ಶಿವ ಒಲಿಯುತ್ತಾನೆ!
Mahashivaratri 2023: ಪ್ರತಿಯೊಬ್ಬ ದೇವರಿಗೂ ನೆಚ್ಚಿನ ಹೂವು ಎಂದು ಇರುತ್ತದೆ. ಲಕ್ಷ್ಮಿ ಪೂಜೆಯನ್ನು ಕಮಲದ ಹೂವಿನಿಂದ ಮಾತ್ರ ಮಾಡಲಾಗುತ್ತದೆ, ಹಾಗೆಯೇ, ಶ್ರೀಕೃಷ್ಣನಿಗೆ ತುಳಸಿ, ಗಣೇಶನಿಗೆ ಗರಿಕೆ ಎಂದರೆ ತುಂಬಾ ಇಷ್ಟ. ಹಾಗೆಯೇ ಶಿವನಿಗೆ ಸಹ ಅನೇಕ ಹೂವುಗಳು ಇಷ್ಟ. ಆ ಹೂವುಗಳು ಯಾವುವು ಎಂಬುದು ಇಲ್ಲಿದೆ.
ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಇದರ ಹಿಂದೆ ಅನೇಕ ಕಥೆಗಳಿವೆ. ಶಿವನಿಗೆ ಅತ್ಯಂತ ಪ್ರಿಯವಾದ ದಿನವೆಂದರೆ ಶಿವರಾತ್ರಿ. ಶಿವ ಪುರಾಣದ ಪ್ರಕಾರ ಶಿವರಾತ್ರಿಯಂದು ಪೂಜಿಸುವ ಭಕ್ತರಿಗೆ ಶಿವ ಒಲಿಯುತ್ತಾನೆ ಎನ್ನಲಾಗುತ್ತದೆ.
2/ 7
ಮಹಾ ಶಿವರಾತ್ರಿಯಂದು ಭಗವಾನ್ ಶಿವನನ್ನು ಮೆಚ್ಚಿಸಲು ಭಕ್ತರು ವಿವಿಧ ಕೆಲಸಗಳನ್ನು ಮಾಡುತ್ತಾರೆ. ಆದರೆ ಈ ದಿನ ಶಿವನಿಗೆ ಇಷ್ಟವಾದ ಹೂವುಗಳನ್ನು ಅರ್ಪಿಸಿ ಪೂಜೆ ಮಾಡುವುದರಿಂದ ಕಷ್ಟಗಳು ನಿವಾರಣೆ ಆಗುತ್ತದೆ ಎನ್ನಲಾಗುತ್ತದೆ. ಅದರಲ್ಲೂ ಇಷ್ಟಾರ್ಥ ಈಡೇರುತ್ತದೆ ಎನ್ನುವ ನಂಬಿಕೆ ಇದೆ.
3/ 7
ಪಾರಿಜಾತ: ಶಿವನಿಗೆ ಪಾರಿಜಾತ ಹೂವನ್ನು ಅರ್ಪಣೆ ಮಾಡಿದರೆ ಶುಭ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಎಕ್ಕದ ಹೂವು ಸಹ ಮಂಗಳಕರ ಎನ್ನುವ ನಂಬಿಕೆ ಇದೆ. ಈ ಹೂವುಗಳನ್ನು ಅರ್ಪಿಸಿದರೆ ಒಳ್ಳೆಯದಾಗುತ್ತದೆ.
4/ 7
ಮಲ್ಲಿಗೆ: ಶಿವನನ್ನು ಮಲ್ಲಿಗೆಯಿಂದ ಪೂಜಿಸುವುದರಿಂದ ವಾಹನ ಯೋಗ ದೊರೆಯುತ್ತದೆ. ಅಲ್ಲದೇ ಸುಗಂಧಭರಿತ ಹೂವುಗಳಿಂದ ಶಿವನನ್ನು ಪೂಜಿಸುವುದರಿಂದ ಸಂಪತ್ತು ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ.
5/ 7
ಕಮಲ, ಶಂಖದ ಹೂವು, ಬಿಲ್ವಪತ್ರೆ: ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ ಕಮಲ, ಶಂಖದ ಹೂವು ಮತ್ತು ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಆರ್ಥಿಕ ತೊಂದರೆಗಳು ದೂರವಾಗುತ್ತವೆ ಎನ್ನಲಾಗುತ್ತದೆ. ಅಲ್ಲದೇ, ಒಂದು ಲಕ್ಷ ಹೂವುಗಳನ್ನು ಶಿವನಿಗೆ ಅರ್ಪಿಸಿದರೆ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆ.
6/ 7
ಶಮಿ ಮತ್ತು ಅಗಸೆ ಹೂವುಗಳು: ಶಮಿ ಮತ್ತು ಅಗಸೆ ಹೂವುಗಳು ಭಗವಾನ್ ವಿಷ್ಣುವಿನ ನೆಚ್ಚಿನ ಹೂವುಗಳು. ಆದರೆ ಇದನ್ನು ಮಹಾಶಿವರಾತ್ರಿಯ ದಿನ ಶಿವಲಿಂಗದ ಮೇಲೆ ಈ ಹೂವುಗಳನ್ನು ಅರ್ಪಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17