Zodiac sign: ನವರಾತ್ರಿಯಲ್ಲಿ ರಾಶಿಗೆ ಅನುಗುಣವಾಗಿ ಈ ಶಕ್ತಿಸ್ವರೂಪಿಣಿ ಆರಾಧಿಸಿ

Navaratri 2022: ನವರಾತ್ರಿಯನ್ನು ತಾಯಿ ದುರ್ಗೆಯ ವಿವಿಧ ರೂಪಗಳಿಗೆ ಸಮರ್ಪಿಸಲಾಗಿದೆ. ಅಂದರೆ ಪ್ರತಿದಿನವೂ ದುರ್ಗೆ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ದುರ್ಗೆಯ ಆಶೀರ್ವಾದ ಪಡೆಯಲು ಇದು ಅತ್ಯಂತ ಸೂಕ್ತ ಸಮಯ. ಅದರಲ್ಲೂ ರಾಶಿಗೆ ಅನುಗುಣವಾಗಿ ದುರ್ಗೆಯ ಅವತಾರಗಳನ್ನು ಪೂಜಿಸುವುದರಿಂದ ವಿಶೇಷ ಅನುಗ್ರಹ ಸಿಗಲಿದೆ.

First published: