Pooja Tips: ತೆಂಗಿನಕಾಯಿಯನ್ನು ಹೀಗೆ ಬಳಸಿದ್ರೆ ಶನಿಯ ಕಾಟದಿಂದ ಮುಕ್ತಿ ಸಿಗುತ್ತೆ

Way Of Worshiping Coconut: ತೆಂಗಿನಕಾಯಿ ಪ್ರತಿಯೊಬ್ಬರ ಜೀವನದ ಒಂದು ಅಂಗವಾಗಿದೆ ಎಂದರೆ ತಪ್ಪಲ್ಲ. ಅಡುಗೆಯಿಂದ ಹಿಡಿದು ಪೂಜೆಯವರೆಗೆ ತೆಂಗಿನಕಾಯಿ ಅವಶ್ಯಕತೆ ಇದೆ. ಈ ತೆಂಗಿನಕಾಯಿಯನ್ನು ಸರಿಯಾಗಿ ಪೂಜೆ ಮಾಡುವುದರಿಂದ ಅನೇಕ ಲಾಭಗಳು ಸಿಗುತ್ತದೆ. ಹಾಗಾದ್ರೆ ತೆಂಗಿನ ಕಾಯಿಯನ್ನು ಹೇಗೆ ಪೂಜೆ ಮಾಡಬೇಕು, ಅದರಿಂದ ಏನೆಲ್ಲಾ ಲಾಭವಿದೆ ಎಂಬುದು ಇಲ್ಲಿದೆ.

First published: