Mangalasutra Mistakes: ತಾಳಿಯ ವಿಚಾರದಲ್ಲಿ ಈ ತಪ್ಪು ಮಾಡ್ಬೇಡಿ, ಗಂಡನ ಪ್ರಾಣಕ್ಕೆ ಅಪಾಯ

Mangalsutra Mistakes: ಮದುವೆ ಎನ್ನುವುದು ವಧು-ವರರ ಜೀವನದಲ್ಲಿ ಒಂದು ನಿರ್ಣಾಯಕ ಕ್ಷಣವಾಗಿದೆ. ಮದುವೆಯ ನಂತರ ಸಂಪ್ರದಾಯಗಳನ್ನು ಎಲ್ಲರೂ ಅನುಸರಿಸಬೇಕು. ಅದರಲ್ಲೂ ಮಹಿಳೆಯರು ಹಲವು ಮುಂಜಾಗ್ರತೆ ವಹಿಸಬೇಕು. ಕೆಲವು ಮಹಿಳೆಯರು ಮಂಗಳಸೂತ್ರದ ಬಗ್ಗೆ ತಿಳಿಯದೆ ಅನೇಕ ತಪ್ಪುಗಳನ್ನು ಮಾಡುತ್ತಾರೆ. ತಪ್ಪುಗಳೇನು? ಹೀಗೆ ಮಾಡುವುದರಿಂದ ಏನಾಗುತ್ತದೆ ಎಂಬುದು ಇಲ್ಲಿದೆ.

First published:

  • 17

    Mangalasutra Mistakes: ತಾಳಿಯ ವಿಚಾರದಲ್ಲಿ ಈ ತಪ್ಪು ಮಾಡ್ಬೇಡಿ, ಗಂಡನ ಪ್ರಾಣಕ್ಕೆ ಅಪಾಯ

    ಮದುವೆಗೆ ಮೊದಲು ಮಹಿಳೆಯರು ಕೇವಲ ಬೊಟ್ಟು, ಬಳೆ ಮತ್ತು ಬಳಸುತ್ತಾರೆ. ಆದರೆ ಮದುವೆಯ ನಂತರ ಇವುಗಳ ಜೊತೆಗೆ ಕೊರಳಲ್ಲಿ ತಾಳಿ, ಕಾಲ್ಬೆರಳುಗಳಿಗೆ ಕಾಲುಂಗುರ, ಬೆರಳಿಗೆ ಉಂಗುರ ಮುಂತಾದ ವಸ್ತುಗಳಿರುತ್ತವೆ.

    MORE
    GALLERIES

  • 27

    Mangalasutra Mistakes: ತಾಳಿಯ ವಿಚಾರದಲ್ಲಿ ಈ ತಪ್ಪು ಮಾಡ್ಬೇಡಿ, ಗಂಡನ ಪ್ರಾಣಕ್ಕೆ ಅಪಾಯ

    ಇವೆಲ್ಲವೂ ಕೂಡ ಒಂದು ರೀತಿಯಲ್ಲಿ ಸಮಾಜದಲ್ಲಿ ವಿವಾಹಿತ ಮಹಿಳೆಯರಿಗೆ ಬಹಳ ಗೌರವವನ್ನು ಹೆಚ್ಚಿಸುತ್ತದೆ. ಆದರೆ ಅನೇಕ ಜನರು ತಮ್ಮ ಮಂಗಳಸೂತ್ರ ಮತ್ತು ಕಾಲುಂಗುರ ಧರಿಸುವುದರಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಾರೆ.

    MORE
    GALLERIES

  • 37

    Mangalasutra Mistakes: ತಾಳಿಯ ವಿಚಾರದಲ್ಲಿ ಈ ತಪ್ಪು ಮಾಡ್ಬೇಡಿ, ಗಂಡನ ಪ್ರಾಣಕ್ಕೆ ಅಪಾಯ

    ಮದುವೆಯ ದಿನ ಗಂಡ ಕಟ್ಟುವ ಮಂಗಳಸೂತ್ರ ಅತ್ಯಂತ ಪವಿತ್ರ ಎನ್ನಲಾಗುತ್ತದೆ. ಅದಕ್ಕಾಗಿಯೇ ಅನೇಕ ಶಾಸ್ತ್ರಗಳು ಇದನ್ನು ಸಾವಿನವರೆಗೂ ತೆಗೆದು ಇಡಬಾರದು ಎಂದು ಶಾಸ್ತ್ರ ಹೇಳುತ್ತದೆ.

    MORE
    GALLERIES

  • 47

    Mangalasutra Mistakes: ತಾಳಿಯ ವಿಚಾರದಲ್ಲಿ ಈ ತಪ್ಪು ಮಾಡ್ಬೇಡಿ, ಗಂಡನ ಪ್ರಾಣಕ್ಕೆ ಅಪಾಯ

    ನೀವು ಗಮನಿಸರಬಹುದು ತಾಳಿ ನಮ್ಮ ಹೃದಯದ ಬಳಿ ಬರುತ್ತದೆ. ಆದ್ದರಿಂದ ಅದರಲ್ಲಿ ಯಾವುದೇ ಸೇಫ್ಟಿ ಪಿನ್‌ಗಳನ್ನು ಹಾಕಬಾರದು. ಹೇರ್ ಪಿನ್‌ ತಾಳಿಯ ಶಕ್ತಿಯನ್ನು ಆಕರ್ಷಿಸುತ್ತವೆ. ಇದರಿಂದ ಗಂಡನಿಗೆ ತೊಂದರೆಯಾಗುತ್ತದೆ.

    MORE
    GALLERIES

  • 57

    Mangalasutra Mistakes: ತಾಳಿಯ ವಿಚಾರದಲ್ಲಿ ಈ ತಪ್ಪು ಮಾಡ್ಬೇಡಿ, ಗಂಡನ ಪ್ರಾಣಕ್ಕೆ ಅಪಾಯ

    ಇದಲ್ಲದೇ, ಮಂಗಳಸೂತ್ರವನ್ನು ಕುತ್ತಿಗೆಯಿಂದ ತೆಗೆಯಬಾರದು. ಈ ರೀತಿ ಪದೇ ಪದೇ ಗಂಡನಿಗೆ ಆರೋಗ್ಯದ ತೊಂದರೆ ಆಗುತ್ತದೆ. ಗಂಡನ ಆಯಸ್ಸಿನ ಸಲುವಾಗಿ ಯಾವುದೇ ಕಾರಣಕ್ಕೂ ತಾಳಿ ತೆಗೆಯಬಾರದು.

    MORE
    GALLERIES

  • 67

    Mangalasutra Mistakes: ತಾಳಿಯ ವಿಚಾರದಲ್ಲಿ ಈ ತಪ್ಪು ಮಾಡ್ಬೇಡಿ, ಗಂಡನ ಪ್ರಾಣಕ್ಕೆ ಅಪಾಯ

    ಪ್ರೀತಿ ಮತ್ತು ವಿಶ್ವಾಸದ ಸಂಕೇತವಾಗಿ ಪತಿ ಜೀವಂತವಾಗಿರುವವರೆಗೂ ಪತ್ನಿ ಮಂಗಳಸೂತ್ರವನ್ನು ಧರಿಸಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಮಂಗಳಸೂತ್ರಕ್ಕೆ ಕಪ್ಪು ಮಣಿಗಳನ್ನು ಬಳಸುವುದು ಉತ್ತಮ

    MORE
    GALLERIES

  • 77

    Mangalasutra Mistakes: ತಾಳಿಯ ವಿಚಾರದಲ್ಲಿ ಈ ತಪ್ಪು ಮಾಡ್ಬೇಡಿ, ಗಂಡನ ಪ್ರಾಣಕ್ಕೆ ಅಪಾಯ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES