Lucky Zodiac Sign: ಐದೇ ದಿನದಲ್ಲಿ ಪಂಚ ರಾಶಿಯವರ ಹಣೆಬರಹ ಚೇಂಜ್, ಲಕ್ ಅಂದ್ರೆ ಇದೇ ನೋಡಿ

Lucky People: ಕೆಲವೊಮ್ಮೆ ನಾವು ಅಂದುಕೊಂಡಿದ್ದು ಆಗುವುದಿಲ್ಲ. ಆದರೆ ನಮಗೇ ತಿಳಿಯದೇ ಒಳ್ಳೆಯ ಘಟನೆಗಳು ನಮ್ಮ ಜೀವನದಲ್ಲಿ ಆಗುತ್ತದೆ. ಹಾಗೆಯೇ ಕೇವಲ 5 ದಿನದಲ್ಲಿ ಕೆಲ ರಾಶಿಯವರ ಬದುಕಿನಲ್ಲಿ ಬದಲಾವಣೆ ಆಗಿದ್ದು, ಯಾವೆಲ್ಲಾ ರಾಶಿಗೆ ಇದರಿಂದ ಲಾಭವಾಗುತ್ತದೆ ಎಂಬುದು ಇಲ್ಲಿದೆ.

First published:

  • 19

    Lucky Zodiac Sign: ಐದೇ ದಿನದಲ್ಲಿ ಪಂಚ ರಾಶಿಯವರ ಹಣೆಬರಹ ಚೇಂಜ್, ಲಕ್ ಅಂದ್ರೆ ಇದೇ ನೋಡಿ

    ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಅನೇಕ ಗ್ರಹಗಳ ಬದಲಾವಣೆ ಆಗಲಿದೆ. ಈಗಾಗಲೇ ಸೂರ್ಯ ತನ್ನ ರಾಶಿ ಬದಲಾವಣೆ ಮಾಡಿಯಾಗಿದೆ. ಈ ಗ್ರಹಗಳ ರಾಶಿ ಬದಲಾವಣೆ ಅನೇಕ ಯೋಗಗಳನ್ನು ಸೃಷ್ಟಿ ಮಾಡಿ, ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

    MORE
    GALLERIES

  • 29

    Lucky Zodiac Sign: ಐದೇ ದಿನದಲ್ಲಿ ಪಂಚ ರಾಶಿಯವರ ಹಣೆಬರಹ ಚೇಂಜ್, ಲಕ್ ಅಂದ್ರೆ ಇದೇ ನೋಡಿ

    ಅದೇ ರೀತಿ ಮಂಗಳನ ರಾಶಿಯಾದ ಮೇಷ ರಾಶಿಯಲ್ಲಿ ಒಂದಲ್ಲ ನಾಲ್ಕು ಗ್ರಹಗಳು ಸಂಯೋಗವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ 14 ರಂದು ಸೂರ್ಯ ಮತ್ತು ಏಪ್ರಿಲ್ 22 ರಂದು ಗುರು ಪ್ರವೇಶಿಸುತ್ತಾನೆ. ಇದಲ್ಲದೆ ರಾಹು ಮತ್ತು ಬುಧ ಈಗಾಗಲೇ ಮೇಷ ರಾಶಿಯಲ್ಲಿದ್ದಾರೆ.

    MORE
    GALLERIES

  • 39

    Lucky Zodiac Sign: ಐದೇ ದಿನದಲ್ಲಿ ಪಂಚ ರಾಶಿಯವರ ಹಣೆಬರಹ ಚೇಂಜ್, ಲಕ್ ಅಂದ್ರೆ ಇದೇ ನೋಡಿ

    ಏಪ್ರಿಲ್ 14 ರಂದು, ಸೂರ್ಯನು ಮೀನ ರಾಶಿಯಿಂದ ಮೇಷ ರಾಶೀ ಪ್ರವೇಶ ಮಾಡಿಯಾಗಿದೆ. ಹಾಗೆಯೇ ಏಪ್ರಿಲ್ 22 ರಂದು, ಗುರು ತನ್ನದೇ ಆದ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಮೇಷ ರಾಶಿಯಲ್ಲಿ ಸೂರ್ಯ ಮತ್ತು ಗುರುವಿನ ಈ ಸಂಯೋಜನೆಯಿಂದಾಗಿ ಮೈತ್ರಿ ಉಂಟಾಗುತ್ತದೆ. ಇದರಿಂದ ಕೆಲ ರಾಶಿಗಳ ಬದುಕಿನಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 49

    Lucky Zodiac Sign: ಐದೇ ದಿನದಲ್ಲಿ ಪಂಚ ರಾಶಿಯವರ ಹಣೆಬರಹ ಚೇಂಜ್, ಲಕ್ ಅಂದ್ರೆ ಇದೇ ನೋಡಿ

    ಮೇಷ: ಮೇಷ ರಾಶಿಯ ಮೊದಲ ಮನೆಯಲ್ಲಿ ಸೂರ್ಯ ಮತ್ತು ಗುರು ಸಂಯೋಗವಾಗಲಿದ್ದು, ಇದರಿಂದ ಬಹಳ ಲಾಭವಾಗಲಿದೆ. ಈ ಸಮಯದಲ್ಲಿ ವಿವಿಧ ಅವಕಾಶಗಳು ನಿಮ್ಮನ್ನ ಹುಡುಕಿ ಬರುತ್ತದೆ. ನೀವು ನಿಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ತಲುಪುತ್ತೀರಿ

    MORE
    GALLERIES

  • 59

    Lucky Zodiac Sign: ಐದೇ ದಿನದಲ್ಲಿ ಪಂಚ ರಾಶಿಯವರ ಹಣೆಬರಹ ಚೇಂಜ್, ಲಕ್ ಅಂದ್ರೆ ಇದೇ ನೋಡಿ

    ಕಟಕ: ಈ ಸೂರ್ಯ ಹಾಗೂ ಗುರು ಸಂಯೋಗದಿಂದ ನಿಮಗೆ ಆರ್ಥಿಕವಾಗಿ ಲಾಭವಾಗಲಿದೆ. ಈ ಸಮಯದಲ್ಲಿ ಯಾವುದೇ ಹೊಸ ಯೋಜನೆ ಆರಂಭಿಸಲು ನಿರ್ಧರಿಸಿದ್ದರೆ ಅದರಿಂದ ಕೂಡ ನಿಮಗೆ ಲಾಭವಾಗುತ್ತದೆ. ಅಲ್ಲದೇ, ಇಷ್ಟು ದಿನ ಇದ್ದ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ.

    MORE
    GALLERIES

  • 69

    Lucky Zodiac Sign: ಐದೇ ದಿನದಲ್ಲಿ ಪಂಚ ರಾಶಿಯವರ ಹಣೆಬರಹ ಚೇಂಜ್, ಲಕ್ ಅಂದ್ರೆ ಇದೇ ನೋಡಿ

    ಮಿಥುನ: ಈ ಸಂಯೋಗದಿಂದ ನಿಮ್ಮ ವೃತ್ತಿ ಜೀವನದಲ್ಲಿ ಬೆಳವಣಿಗೆ ಆಗುತ್ತದೆ. ಪ್ರಮೋಷನ್ ಸಿಗುವುದರ ಜೊತೆಗೆ ಸಂಬಳ ಸಹ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಗಮನ ಕೆಲಸದ ಮೇಲೆ ಜಾಸ್ತಿ ಇದ್ದರೆ ಹೆಚ್ಚು ಲಾಭವಾಗುತ್ತದೆ.

    MORE
    GALLERIES

  • 79

    Lucky Zodiac Sign: ಐದೇ ದಿನದಲ್ಲಿ ಪಂಚ ರಾಶಿಯವರ ಹಣೆಬರಹ ಚೇಂಜ್, ಲಕ್ ಅಂದ್ರೆ ಇದೇ ನೋಡಿ

    ಸಿಂಹ: ಈ ಸಂಯೋಗದ ಕಾರಣದಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಈ ಸಮಯದಲ್ಲಿ ನೀವು ಮಾಡುವ ಹೂಡಿಕೆ ಹಾಗೂ ತೆಗೆದುಕೊಳ್ಳುವ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಲಾಭ ಗಳಿಸುತ್ತೀರಿ.

    MORE
    GALLERIES

  • 89

    Lucky Zodiac Sign: ಐದೇ ದಿನದಲ್ಲಿ ಪಂಚ ರಾಶಿಯವರ ಹಣೆಬರಹ ಚೇಂಜ್, ಲಕ್ ಅಂದ್ರೆ ಇದೇ ನೋಡಿ

    ಮೀನ: ಈ ರಾಶಿಯವರಿಗೆ ಸ್ವಲ್ಪ ಮಿಶ್ರಫಲ ಸಿಗಲಿದೆ ಎನ್ನಬಹುದು. ಏಕೆಂದರೆ ಈ ಸಮಯದಲ್ಲಿ ಆರ್ಥಿಕವಾಗಿ ಲಾಭವಾದರೂ ಸಹ ನಿಮ್ಮ ಖರ್ಚು ಹೆಚ್ಚಾಗುತ್ತದೆ. ಹಾಗಾಗಿ ಸ್ವಲ್ಪ ಉಳಿತಾಯ ಮಾಡುವ ಅಭ್ಯಾಸವನ್ನು ಮಾಡಿಕೊಂಡರೆ ಉತ್ತಮ. ಆದರೆ ಉಳಿದಂತೆ ವೃತ್ತಿ ಜೀವನದಲ್ಲಿ ಪ್ರಗತಿ ಆಗಲಿದೆ.

    MORE
    GALLERIES

  • 99

    Lucky Zodiac Sign: ಐದೇ ದಿನದಲ್ಲಿ ಪಂಚ ರಾಶಿಯವರ ಹಣೆಬರಹ ಚೇಂಜ್, ಲಕ್ ಅಂದ್ರೆ ಇದೇ ನೋಡಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES