Good Time: ಕೇವಲ 48 ಗಂಟೆಗಳಲ್ಲಿ ಈ ರಾಶಿಯವರ ಜಾತಕ ಬದಲು, ಹಣದ ಮಳೆ ಗ್ಯಾರಂಟಿ

Budha Gochara: ಕೇವಲ 48 ಗಂಟೆಗಳಲ್ಲಿ ಕೆಲ ರಾಶಿಯವರ ಬದುಕು ಬದಲಾಗಲಿದೆ. ಹೌದು, ಜ್ಯೋತಿಷ್ಯದ ಪ್ರಕಾರ ಜೂನ್​ 7ರಂದು 2 ಗ್ರಹಗಳ ಸಂಯೋಗವಾಗಲಿದ್ದು, ಅದರಿಂದ 3 ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Good Time: ಕೇವಲ 48 ಗಂಟೆಗಳಲ್ಲಿ ಈ ರಾಶಿಯವರ ಜಾತಕ ಬದಲು, ಹಣದ ಮಳೆ ಗ್ಯಾರಂಟಿ

    ಜ್ಯೋತಿಷ್ಯದ ಪ್ರಕಾರ, ಸೂರ್ಯ ಸದ್ಯ ವೃಷಭ ರಾಶಿಯಲ್ಲಿದ್ದು, ಜೂನ್​ 15ರ ತನಕ ಅದೇ ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ. ಹಾಗೆಯೇ, ಜೂನ್ 7ರಂದ ಬುಧ ಕೂಡ ವೃಷಭ ರಾಶಿಯನ್ನು ಪ್ರವೇಶ ಮಾಡುವುದರಿಂದ ಈ 2 ಗ್ರಹಗಳ ಸಂಯೋಗವಾಗುತ್ತದೆ.

    MORE
    GALLERIES

  • 27

    Good Time: ಕೇವಲ 48 ಗಂಟೆಗಳಲ್ಲಿ ಈ ರಾಶಿಯವರ ಜಾತಕ ಬದಲು, ಹಣದ ಮಳೆ ಗ್ಯಾರಂಟಿ

    ಈ ಸಂಯೋಗ ಕೇವಲ 7 ದಿನಗಳ ಕಾಲ ಮಾತ್ರ ಇರುತ್ತದೆ. ಏಕೆಂದರೆ ಜೂನ್​ 15ರಂದು ಸೂರ್ಯ ಮಿಥುನ ರಾಶಿಗೆ ಪ್ರವೇಶ ಮಾಡುತ್ತಾನೆ. ಇನ್ನು ಈ ಸಂಯೋಗದ ಕಾರಣದಿಂದ ಬುಧಾದಿತ್ಯ ಯೋಗ ರೂಪುಗೊಳ್ಳುತ್ತದೆ. ಈ ಯೋಗದಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ.

    MORE
    GALLERIES

  • 37

    Good Time: ಕೇವಲ 48 ಗಂಟೆಗಳಲ್ಲಿ ಈ ರಾಶಿಯವರ ಜಾತಕ ಬದಲು, ಹಣದ ಮಳೆ ಗ್ಯಾರಂಟಿ

    ಬುಧಾದಿತ್ಯ ರಾಜಯೋಗ ಸೃಷ್ಟಿ ಆಗುವುದರಿಂದ 3 ರಾಶಿಯವರ ಅದೃಷ್ಟ ಹೆಚ್ಚಾಗುತ್ತದೆ. ಅವರ ಜೀವನದಲ್ಲಿ ಹಣದ ಮಳೆ ಆಗುತ್ತದೆ. ಅಲ್ಲದೇ, ಕಷ್ಟಗಳಿಂದ ಸಹ ಪರಿಹಾರ ಸಿಗುತ್ತದೆ. ಹಾಗಾದ್ರೆ ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 47

    Good Time: ಕೇವಲ 48 ಗಂಟೆಗಳಲ್ಲಿ ಈ ರಾಶಿಯವರ ಜಾತಕ ಬದಲು, ಹಣದ ಮಳೆ ಗ್ಯಾರಂಟಿ

    ವೃಷಭ: ಬುಧಾದಿತ್ಯ ರಾಜಯೋಗವು ವೃಷಭ ರಾಶಿಯವರ ಜೀವನದಲ್ಲಿ ಹೊಸ ಬೆಳಕನ್ನ ಮೂಡಿಸುತ್ತದೆ. ಈ ರಾಶಿಯಲ್ಲಿ ಯೋಗ ರೂಪುಗೊಳ್ಳುತ್ತಿರುವುದರಿಂದ ಅದೃಷ್ಟ ಇವರ ಜೊತೆಗೆ ಇರುತ್ತದೆ ಎನ್ನಬಹುದು. ಈ ಸಮಯದಲ್ಲಿ ಅವರು ಏನೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ.

    MORE
    GALLERIES

  • 57

    Good Time: ಕೇವಲ 48 ಗಂಟೆಗಳಲ್ಲಿ ಈ ರಾಶಿಯವರ ಜಾತಕ ಬದಲು, ಹಣದ ಮಳೆ ಗ್ಯಾರಂಟಿ

    ಕಟಕ: ಈ ಯೋಗದ ಕಾರಣದಿಂದ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ಕೆಲಸ ತುಂಬಾ ಸುಲಭವಾಗಿ ಹಾಗೂ ಯಶಸ್ವಿಯಾಗಿ ಆಗುತ್ತದೆ. ನಿಮ್ಮ ವೃತ್ತಿಯಲ್ಲಿ ಪ್ರಗತಿ ಆಗಲಿದೆ. ಅಲ್ಲದೇ, ಆರ್ಥಿಕವಾಗಿ ಸಹ ದೊಡ್ಡ ಲಾಭವಾಗುತ್ತದೆ. ಅವಿವಾಹಿತರಿಗೆ ಮದುವೆ ಭಾಗ್ಯ ಕೂಡಿ ಬರಲಿದೆ.

    MORE
    GALLERIES

  • 67

    Good Time: ಕೇವಲ 48 ಗಂಟೆಗಳಲ್ಲಿ ಈ ರಾಶಿಯವರ ಜಾತಕ ಬದಲು, ಹಣದ ಮಳೆ ಗ್ಯಾರಂಟಿ

    ಸಿಂಹ: ಈ ಯೋಗದ ಕಾರಣದಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಹಣದ ಹರಿವು ಹೆಚ್ಚಾಗುತ್ತದೆ. ಹೂಡಿಕೆಯಿಂದ ಲಾಭವಾಗಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭ ಸಹ ಈ ಸಮಯದಲ್ಲಿ ಹೆಚ್ಚಾಗಲಿದೆ.

    MORE
    GALLERIES

  • 77

    Good Time: ಕೇವಲ 48 ಗಂಟೆಗಳಲ್ಲಿ ಈ ರಾಶಿಯವರ ಜಾತಕ ಬದಲು, ಹಣದ ಮಳೆ ಗ್ಯಾರಂಟಿ

    ಉದ್ಯೋಗ ಮತ್ತು ವ್ಯವಹಾರದಲ್ಲಿ ತುಂಬಾ ಲಾಭ ಸಿಗಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗುವ ಸಾಧ್ಯತೆಗಳಿವೆ. ರಾಜಕೀಯದಲ್ಲಿ ಸಕ್ರಿಯವಾಗಿರುವ ಜನರು ವಿಶೇಷ ಲಾಭವನ್ನು ಪಡೆಯುವ ಸಾಧ್ಯತೆಯಿದೆ. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES