Lucky People: ಕೇವಲ 4 ದಿನದಲ್ಲಿ ಹೆಚ್ಚಾಗಲಿದೆ ಈ ರಾಶಿಯವರ ಸಂಪತ್ತು, ಅದೃಷ್ಟ ಅಂದ್ರೆ ಇದೇ ನೋಡಿ
Sun Transit: ಮೇ 15ರಂದು ಸೂರ್ಯ ತನ್ನ ರಾಶಿ ಬದಲಾವಣೆ ಮಾಡುತ್ತಿದ್ದು, ಇದು ಬಹಳ ಮುಖ್ಯವಾದ ಸಂಚಾರ ಎನ್ನಲಾಗುತ್ತದೆ. ಈ ಸೂರ್ಯನ ರಾಶಿ ಬದಲಾವಣೆಯಿಂದ ಕೆಲ ರಾಶಿಯವರಿಗೆ ಸಂಪತ್ತಿನ ಸುರಿಮಳೆ ಆಗಲಿದ್ದು, ಅವರ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಆ ಅದೃಷ್ಟವಂತ ರಾಶಿಗಳು ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಜ್ಯೋತಿಷ್ಯದ ಪ್ರಕಾರ, ಮೇ 14 ರಂದು ಸೂರ್ಯ ವೃಷಭ ರಾಶಿಯನ್ನು ಪ್ರವೇಶ ಮಾಡಲಿದ್ದು, ಇದರಿಂದ 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಇನ್ನು ವೃಷಭ ರಾಶಿಯನ್ನು ಶುಕ್ರ ಆಳುವುದರಿಂದ ಕೆಲ ರಾಶಿಯವರಿಗೆ ಹೆಚ್ಚಿನ ಪರಿಣಾಮ ಆಗಲಿದೆ.
2/ 7
ಜ್ಯೋತಿಷ್ಯದಲ್ಲಿ ಸೂರ್ಯನನ್ನ ಆಡಳಿತಗಾರ, ಆತ್ಮ, ತಂದೆ, ಆರೋಗ್ಯ, ಆತ್ಮ ವಿಶ್ವಾಸ ಮತ್ತು ಉದ್ಯೋಗದ ಅಂಶವೆಂದು ಪರಿಗಣಿಸಲಾಗಿದೆ. ಹಾಗಾಗಿ ಸೂರ್ಯ ಸಂಚಾರದಿಂದ ಈ ಎಲ್ಲದರ ಮೇಲೆ ಸಹ ಪರಿಣಾಮ ಬೀರುತ್ತದೆ. ಕೆಲವರಿಗೆ ಇದರಿಂದ ಒಳ್ಳೆಯದಾದರೆ ಇನ್ನೂ ಕೆಲವರಿಗೆ ಸಮಸ್ಯೆ ಆಗಲಿದೆ.
3/ 7
ಸೂರ್ಯ ಪ್ರತಿ ತಿಂಗಳು ಸಂಚಾರ ಮಾಡಿದರೂ ಸಹ ಅದನ್ನು ಬಹಳ ಮಹತ್ವ ಎನ್ನಲಾಗುತ್ತದೆ. ಈ ಸೂರ್ಯ ಸಂಚಾರವನ್ನು ರಾಶಿಗನುಸಾರ ವೃಷಭ ಸಂಕ್ರಮಣ ಎನ್ನಲಾಗುತ್ತದೆ. ಈ ಬಾರಿಯ ಸೂರ್ಯನ ಸಂಚಾರದಿಂದ ಯಾವೆಲ್ಲಾ ರಾಶಿಗೆ ಬದಲಾಗಲಿದೆ ಎಂಬುದು ಇಲ್ಲಿದೆ.
4/ 7
ಸಿಂಹ: ಈ ರಾಶಿಯವರ ಆದಾಯ ಸೂರ್ಯನ ಸಂಚಾರದಿಂದ ಹೆಚ್ಚಾಗಲಿದ್ದು, ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗಲಿದೆ. ಅಲ್ಲದೇ ಈ ಸಮಯದಲ್ಲಿ ನೀವು ಯಾವುದೇ ಹೊಸ ಕೆಲಸ ಆರಂಭಿಸಿದರೂ ಸಹ ಅದರಲ್ಲಿ ಯಶಸ್ಸು ಸಿಗಲಿದೆ.. ಇದರ ಜೊತೆಗೆ ಆರ್ಥಿಕವಾಗಿ ಸಹ ನಿಮಗೆ ಲಾಭವಾಗುತ್ತದೆ.
5/ 7
ಕರ್ಕಾಟಕ: ಈ ರಾಶಿಯವರ ಆದಾಯದ ಮನೆಯಲ್ಲಿ ಸೂರ್ಯನ ಸಂಚಾರ ಇರುವುದರಿಂದ ಆರ್ಥಿಕವಾಗಿ ನಿಮ್ಮ ಶಕ್ತಿ ಹೆಚ್ಚಾಗುತ್ತದೆ. ಸಾಲದ ಸಮಸ್ಯೆಯಿಂದ ಈ ಸಮಯದಲ್ಲಿ ನಿಮಗೆ ಮುಕ್ತಿ ಸಿಗಲಿದ್ದು, ಇತರ ಕಷ್ಟಗಳು ಸಹ ಪರಿಹಾರವಾಗುತ್ತವೆ. ಅಲ್ಲದೇ, ಹಾಳಾಗಿದ್ದ ಸಂಬಂಧಗಳು ಸಹ ಈಗ ಸುಧಾರಿಸುತ್ತದೆ.
6/ 7
ಮಕರ: ಈ ರಾಶಿಯವರಿಗೆ ಸಹ ಆರ್ಥಿಕವಾಗಿ ಸೂರ್ಯ ಸಂಚಾರದಿಂದ ಲಾಭವಾಗಲಿದ್ದು, ವಿದ್ಯಾರ್ಥಿಗಳಿಗೆ ಸಹ ಇದು ಉತ್ತಮ ಸಮಯ ಎನ್ನಬಹುದು. ಈ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಿಗುತ್ತದೆ. ಹಾಗೆಯೇ, ನಿಮ್ಮ ಪ್ರೀತಿಗೆ ಮನೆಯವರ ಒಪ್ಪಿಗೆ ಸಹ ಸಿಗುತ್ತದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17