Venus Transit Benefits: ಕೇವಲ 10 ದಿನದಲ್ಲಿ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಡಬಲ್ ಆಗುತ್ತೆ

Astrology: ಮೇ 2 ರಂದು ಮಧ್ಯಾಹ್ನ 1.36 ಕ್ಕೆ ಶುಕ್ರ ವೃಷಭ ರಾಶಿಯಿಂದ ಮಿಥುನ ರಾಶಿಗೆ ಬಂದಿತ್ತು, ಈಗ ಮೇ 30ರಂದು ಕಟಕ ರಾಶಿಗೆ ಪ್ರವೇಶ ಮಾಡಲಿದ್ದು, ಇದರ ಪರಿಣಾಮದಿಂದ ಅನೇಕ ರಾಶಿಯವರ ಹಣೆಬರಹ ಬದಲಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Venus Transit Benefits: ಕೇವಲ 10 ದಿನದಲ್ಲಿ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಡಬಲ್ ಆಗುತ್ತೆ

    ಶುಕ್ರನನ್ನ ಜ್ಯೋತಿಷ್ಯದಲ್ಲಿ ಸಂಪತ್ತು ಹಾಗೂ ಸಂತೋಷದ ಗ್ರಹ ಎನ್ನಲಾಗುತ್ತದೆ. ಹಾಗಾಗಿ ಶುಕ್ರನ ರಾಶಿ ಬದಲಾವಣೆಯಿಂದ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಆಗುತ್ತದೆ. ಕೆಲವರಿಗೆ ಈ ಶುಕ್ರನಿಂದ ಸಂಪತ್ತಿನ ಮಳೆಯೇ ಆಗುತ್ತದೆ.

    MORE
    GALLERIES

  • 28

    Venus Transit Benefits: ಕೇವಲ 10 ದಿನದಲ್ಲಿ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಡಬಲ್ ಆಗುತ್ತೆ

    ಇನ್ನು 10 ದಿನದಲ್ಲಿ ಅಂದರೆ ಮೇ 30ರಂದು ಶುಕ್ರ ಮತ್ತೆ ತನ್ನ ರಾಶಿ ಬದಲಾವಣೆ ಮಾಡುತ್ತಿದ್ದು, ಕಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಂಚಾರದಿಂದ ಕೆಲ ರಾಶಿಯವರಿಗೆ ಹಣದ ಹೊಳೆ ಆಗುತ್ತದೆ. ಯಾವೆಲ್ಲಾ ರಾಶಿಯವರಿಗೆ ಇದರಿಂದ ಲಾಭವಾಗುತ್ತದೆ ಎಂಬುದು ಇಲ್ಲಿದೆ.

    MORE
    GALLERIES

  • 38

    Venus Transit Benefits: ಕೇವಲ 10 ದಿನದಲ್ಲಿ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಡಬಲ್ ಆಗುತ್ತೆ

    ಜುಲೈ 7ರ ವರೆಗೆ ಶುಕ್ರ ಈ ಈ ರಾಶಿಯಲ್ಲಿ ಇರುವುದರಿಂದ ಸುಮಾರು 2 ತಿಂಗಳ ಕಾಲ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ. ಮುಖ್ಯವಾಗಿ ಈ ಶುಕ್ರನಿಂದ ಅವರ ಸಂಪತ್ತು ಹಾಗೂ ಸಂತೋಷ ಹೆಚ್ಚಾಗುತ್ತದೆ.

    MORE
    GALLERIES

  • 48

    Venus Transit Benefits: ಕೇವಲ 10 ದಿನದಲ್ಲಿ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಡಬಲ್ ಆಗುತ್ತೆ

    ಮೇಷ: ಮೇಷ ರಾಶಿಯವರಿಗೆ ಶುಕ್ರ ಸಂಕ್ರಮಣವು ಅದೃಷ್ಟವನ್ನು ತರುತ್ತದೆ. ಈ ರಾಶಿಯಲ್ಲಿ ಮೂರನೇ ಮನೆಯಲ್ಲಿ ಶುಕ್ರ ಸಂಚಾರ ಇರಲಿದ್ದು, ಸಂತೋಷಕ್ಕೆ ಮಿತಿಯೇ ಇಲ್ಲ ಎನ್ನುವಂತಾಗುತ್ತದೆ. ಅಲ್ಲದೇ, ವೈಯಕ್ತಿಕ ಜೀವನದಲ್ಲಿ ಸಹ ಬಹಳ ಸಂತೋಷ ಇರಲಿದ್ದು, ಆರ್ಥಿಕವಾಗಿ ಲಾಭವಾಗುತ್ತದೆ.

    MORE
    GALLERIES

  • 58

    Venus Transit Benefits: ಕೇವಲ 10 ದಿನದಲ್ಲಿ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಡಬಲ್ ಆಗುತ್ತೆ

    ಕರ್ಕಾಟಕ: ಕರ್ಕಾಟಕ ರಾಶಿಯಲ್ಲಿಯೇ ಈ ಶುಕ್ರ ಸಂಚಾರ ಇರುವುದರಿಂದ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸಗಳು ಸಹ ಈಗ ಆರಂಭವಾಗಿ ಯಶಸ್ವಿಯಾಗುತ್ತದೆ. ಅಲ್ಲದೇ, ಸಂತಾನ ಭಾಗ್ಯವಿದ್ದು, ಅವಿವಾಹಿತರಿಗೆ ಮದುವೆ ಆಗುತ್ತದೆ.

    MORE
    GALLERIES

  • 68

    Venus Transit Benefits: ಕೇವಲ 10 ದಿನದಲ್ಲಿ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಡಬಲ್ ಆಗುತ್ತೆ

    ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಶುಕ್ರ ಸಂಚಾರ ಅನುಕೂಲಕರವಾಗಿrಲಿದೆ. ಕೆಲಸದ ಸ್ಥಳದಲ್ಲೂ ಮೆಚ್ಚುಗೆ ಸಿಗುತ್ತದೆ. ಉದ್ಯೋಗದಲ್ಲಿ ಬಡ್ತಿಯಿಂದಾಗಿ ಕೆಲಸದ ಹೊರೆ ಹೆಚ್ಚಾಗುತ್ತದೆ. ಆದರೆ ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮೇಲುಗೈ ಸಾಧಿಸುತ್ತಾರೆ.

    MORE
    GALLERIES

  • 78

    Venus Transit Benefits: ಕೇವಲ 10 ದಿನದಲ್ಲಿ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಡಬಲ್ ಆಗುತ್ತೆ

    ಮೀನ ರಾಶಿ: ಶುಕ್ರ‘ ಸಂಚಾರದಿಂದ ಮೀನ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಯಾವುದೇ ಕೆಲಸ ಮಾಡಿದರೂ ಸಹ ಅದರಲ್ಲಿ ಲಾಭವಾಗುತ್ತದೆ. ಹೂಡಿಕೆ ಮಾಡಲು ಇದು ಸೂಕ್ತವಾದ ಸಮಯವಾಗಿದ್ದು, ಲಾಭವಾಗುತ್ತದೆ.

    MORE
    GALLERIES

  • 88

    Venus Transit Benefits: ಕೇವಲ 10 ದಿನದಲ್ಲಿ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಡಬಲ್ ಆಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES