Garuda Purana: ಚಿತೆಗೆ ಬೆಂಕಿಯಿಟ್ಟ ಬಳಿಕ ಹಿಂದೆ ಯಾಕೆ ತಿರುಗಿ ನೋಡುವಂತಿಲ್ಲ? ಗರುಡ ಪುರಾಣದಲ್ಲಿದೆ ಭಯಾನಕ ಸತ್ಯ!

ಮನುಷ್ಯ ಸತ್ತ ಬಳಿಕ ಆತನ ಆತ್ಮಕ್ಕೆ ಅತಿಯಾಸೆ ಹೆಚ್ಚಾಗುತ್ತಂತೆ. ಆತ್ಮಕ್ಕೆ ನನಗೆ ದೇಹ ಇಲ್ಲ ಅಂತ ಸುಲಭವಾಗಿ ಮನದಟ್ಟು ಆಗೋದಿಲ್ವಂತೆ. ಹೀಗಾಗಿ ಮನುಷ್ಯ ಮೃತಪಟ್ಟ ಬಳಿಕ ಆತನನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಗುತ್ತಂತೆ.

First published:

  • 18

    Garuda Purana: ಚಿತೆಗೆ ಬೆಂಕಿಯಿಟ್ಟ ಬಳಿಕ ಹಿಂದೆ ಯಾಕೆ ತಿರುಗಿ ನೋಡುವಂತಿಲ್ಲ? ಗರುಡ ಪುರಾಣದಲ್ಲಿದೆ ಭಯಾನಕ ಸತ್ಯ!

    ನಮ್ಮ ಸನಾತನ ಹಿಂದೂ ಧರ್ಮದ ಪ್ರಕಾರ ಮರಣದ ನಂತರ ಏನಾಗುತ್ತದೆ ಎಂಬುದನ್ನು ಗರುಡ ಪುರಾಣದಲ್ಲಿ ಬರೆಯಲಾಗಿದೆ. ವಿಷ್ಣು ಹಾಗೂ ಗರುಡರಾಜನ ನಡುವೆ ನಡೆಯುವ ಸಂಭಾಷಣೆಯನ್ನು ಗ್ರಂಥದ ರೂಪದಲ್ಲಿ ಬರೆಯಲಾಗಿದೆ.

    MORE
    GALLERIES

  • 28

    Garuda Purana: ಚಿತೆಗೆ ಬೆಂಕಿಯಿಟ್ಟ ಬಳಿಕ ಹಿಂದೆ ಯಾಕೆ ತಿರುಗಿ ನೋಡುವಂತಿಲ್ಲ? ಗರುಡ ಪುರಾಣದಲ್ಲಿದೆ ಭಯಾನಕ ಸತ್ಯ!

    ಮನುಷ್ಯ ಮೃತ ಪಟ್ಟ ಬಳಿಕ ಆತ್ಮ ಏನೆಲ್ಲಾ ಮಾಡುತ್ತೆ ಅಂತ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಮನುಷ್ಯ ಸತ್ತ ಮೇಲೆ ಆತನ ಮೃತದೇಹವನ್ನು ಮೆರವಣಿಗೆ ಮಾಡಿ ಕರೆದುಕೊಂಡು ಹೋಗುವುದು ಯಾಕೆ? ಅಂತ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

    MORE
    GALLERIES

  • 38

    Garuda Purana: ಚಿತೆಗೆ ಬೆಂಕಿಯಿಟ್ಟ ಬಳಿಕ ಹಿಂದೆ ಯಾಕೆ ತಿರುಗಿ ನೋಡುವಂತಿಲ್ಲ? ಗರುಡ ಪುರಾಣದಲ್ಲಿದೆ ಭಯಾನಕ ಸತ್ಯ!

    ಇನ್ನೂ ಚಿತೆಗೆ ಬೆಂಕಿಯಿಟ್ಟ ನಂತರ ಯಾಕೆ ಹಿಂದೆ ತಿರುಗಬಾರದು? ಹೆಂಗಸರು ಯಾಕೆ ಸ್ಮಶಾಣಕ್ಕೆ ಬರಬಾರದು ಅಂತ ಗರುಡ ಪುರಾಣದಲ್ಲಿ ಬರೆಯಲಾಗಿದೆ. ಆ ಬಗ್ಗೆ ಇಲ್ಲಿ ಇಂದು ನಾವು ಮಾಹಿತಿ ನೀಡಿದ್ದೇವೆ.

    MORE
    GALLERIES

  • 48

    Garuda Purana: ಚಿತೆಗೆ ಬೆಂಕಿಯಿಟ್ಟ ಬಳಿಕ ಹಿಂದೆ ಯಾಕೆ ತಿರುಗಿ ನೋಡುವಂತಿಲ್ಲ? ಗರುಡ ಪುರಾಣದಲ್ಲಿದೆ ಭಯಾನಕ ಸತ್ಯ!

    ಮನುಷ್ಯ ಸತ್ತ ಬಳಿಕ ಆತನ ಆತ್ಮಕ್ಕೆ ಅತಿಯಾಸೆ ಹೆಚ್ಚಾಗುತ್ತಂತೆ. ಆತ್ಮಕ್ಕೆ ನನಗೆ ದೇಹ ಇಲ್ಲ ಅಂತ ಸುಲಭವಾಗಿ ಮನದಟ್ಟು ಆಗೋದಿಲ್ವಂತೆ. ಹೀಗಾಗಿ ಮನುಷ್ಯ ಮೃತಪಟ್ಟ ಬಳಿಕ ಆತನನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಗುತ್ತಂತೆ.

    MORE
    GALLERIES

  • 58

    Garuda Purana: ಚಿತೆಗೆ ಬೆಂಕಿಯಿಟ್ಟ ಬಳಿಕ ಹಿಂದೆ ಯಾಕೆ ತಿರುಗಿ ನೋಡುವಂತಿಲ್ಲ? ಗರುಡ ಪುರಾಣದಲ್ಲಿದೆ ಭಯಾನಕ ಸತ್ಯ!

    ಈ ಸಮಯದಲ್ಲಿ ಆತ್ಮಕ್ಕೆ ನನಗೆ ದೇಹ ಇಲ್ಲೋದು ಅನ್ನೊದು ಮನದಟ್ಟಾಗುತ್ತಂತೆ. ಸಂಬಂಧಿಕರು, ಸ್ನೇಹಿತರು ನೋವಿನಲ್ಲಿ ದುಖಿಃಸುತ್ತಿರುವುದನ್ನು ನೋಡಿ ಆತ್ಮಕ್ಕೆ ನನ್ನ ದೇಹ ಇನ್ನು ಮುಂದೆ ಸ್ಮಂದಿಸುವುದಿಲ್ಲ ಅಂತ ತಿಳಿಯುತ್ತಂತೆ.

    MORE
    GALLERIES

  • 68

    Garuda Purana: ಚಿತೆಗೆ ಬೆಂಕಿಯಿಟ್ಟ ಬಳಿಕ ಹಿಂದೆ ಯಾಕೆ ತಿರುಗಿ ನೋಡುವಂತಿಲ್ಲ? ಗರುಡ ಪುರಾಣದಲ್ಲಿದೆ ಭಯಾನಕ ಸತ್ಯ!

    ಮತ್ತೊಂದು ವಿಚಾರ ಅಂದ್ರೆ ಚಿತೆಗೆ ಬೆಂಕಿಯಿಟ್ಟ ನಂತ್ರ ಹಿಂದೆ ತಿರುಗದೇ ಹೋಗಿ ಎಂದು ಸ್ಮಶಾನದಲ್ಲಿ ಹೇಳಿರುವುದನ್ನು ಎಲ್ಲರೂ ಕೇಳಿದ್ದೇವೆ. ಇದು ಯಾಕೆ ಅಂದರೆ ಹಿಂದೆ ತಿರುಗಿ ನೋಡಿದರೆ ಆತ್ಮಕ್ಕೆ ನನ್ನ ಮೇಲೆ ಇನ್ನೂ ಇವರಿಗೆಲ್ಲ ಆಸೆ ಇದೆ ಅಂತ ಅವರ ಹಿಂದೆಯೆ ಬರುತ್ತದೆ ಅಂತ ಹೇಳಲಾಗುತ್ತದೆ.

    MORE
    GALLERIES

  • 78

    Garuda Purana: ಚಿತೆಗೆ ಬೆಂಕಿಯಿಟ್ಟ ಬಳಿಕ ಹಿಂದೆ ಯಾಕೆ ತಿರುಗಿ ನೋಡುವಂತಿಲ್ಲ? ಗರುಡ ಪುರಾಣದಲ್ಲಿದೆ ಭಯಾನಕ ಸತ್ಯ!

    ಇದರ ಜೊತೆಗೆ ಚಿತೆಗೆ ಬೆಂಕಿಯಿಟ್ಟ ಬಳಿಕ ಸ್ಮಶಾನದಲ್ಲಿ ಎಡವಬಾರದು ಅಂತಾರೆ. ಎಡವಿದಾಗ ರಕ್ತ ಬಂದರೆ ಮತ್ತೆ ಆತ್ಮಕ್ಕೆ ನಾನು ಬದುಕಬೇಕೆಂಬ ಆಸೆ ಬಂದು ಅವರನ್ನೇ ಹಿಂಬಾಲಿಸುತ್ತಂತೆ. ಇನ್ನೂ ಚಿತೆಗೆ ಬೆಂಕಿಯಿಟ್ಟ ಕತೃ ಮೃತದೇಹದ ತಲೆ ಸಿಡಿಯುವವರೆಗೂ ಅಲ್ಲಿಂದ ಬರುವಂತಿಲ್ಲ.

    MORE
    GALLERIES

  • 88

    Garuda Purana: ಚಿತೆಗೆ ಬೆಂಕಿಯಿಟ್ಟ ಬಳಿಕ ಹಿಂದೆ ಯಾಕೆ ತಿರುಗಿ ನೋಡುವಂತಿಲ್ಲ? ಗರುಡ ಪುರಾಣದಲ್ಲಿದೆ ಭಯಾನಕ ಸತ್ಯ!

    ಆತ್ಮಕ್ಕೆ ನನ್ನ ದೇಹದಿಂದ ಮುಂಡ ಬೇರ್ಪಟ್ಟಿದೆ ಎಂದು ಇದರಿಂದ ಗೊತ್ತಾಗುತ್ತಂತೆ. ಇನ್ನೂ ಮಹಿಳೆಯರು ಯಾಕೆ ಸ್ಮಶಾನಕ್ಕೆ ಬರಬಾರದು ಅಂದ್ರೆ ಮಹಿಳೆಯರು ಮೊದಲೇ ಮೃದು ಸ್ವಭಾವದರು ಚಿತೆಗೆ ಬೆಂಕಿಯಿಟ್ಟ ಬಳಿಕ ನೋವಿನಲ್ಲಿ ಹಿಂದೆ ತಿರುಗಿ ನೋಡಿದರೆ, ಆತ್ಮಕ್ಕೂ ದುಖಃ ಹೆಚ್ಚಾಗಿ ಹಿಂದೆಯೆ ಬರುತ್ತೆ ಅಂತಾರೆ ಹಿರಿಯರು.

    MORE
    GALLERIES