Wedding Rituals: 27ನೇ ವಯಸ್ಸಿಗೆ ಮದುವೆ ಆದ್ರೆ ಸಂಕಷ್ಟನಾ? ಜ್ಯೋತಿಷ್ಯ ಈ ಬಗ್ಗೆ ಹೇಳೋದೇನು?
Wedding Rituals: ಮದುವೆ ಎಲ್ಲರ ಜೀವನದಲ್ಲಿ ಬಹಳ ಮುಖ್ಯವಾದ ಘಟ್ಟ. ಹಾಗಾಗಿಯೇ ಸರಿಯಾದ ಸಂಬಂಧ ನೋಡುವುದರ ಜೊತೆ ದಿನ ಹಾಗೂ ಸಮಯವನ್ನು ಸಹ ನೋಡಲಾಗುತ್ತದೆ. ಆದರೆ ನಿಮಗೆ ಗೊತ್ತಾ 27ನೇ ವಯಸ್ಸಿನಲ್ಲಿ ಯಾವುದೇ ಕಾರಣಕ್ಕೂ ಮದುವೆ ಆಗಬಾರದು ಎನ್ನಲಾಗುತ್ತದೆ. ಏಕೆ ಈ ವಯಸ್ಸು ಮದುವೆಗೆ ಸೂಕ್ತವಲ್ಲ ಎಂಬುದು ಇಲ್ಲಿದೆ.
ಮದುವೆ ಆಗಬೇಕು ಎಂದ ತಕ್ಷಣ ಆಗುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಸರಿಯಾದ ಸಮಯ, ಸಂಬಂಧ ಎಲ್ಲವೂ ಕೂಡಿ ಬರಬೇಕು. ಇಲ್ಲದಿದ್ದರೆ ಅದೆಷ್ಟೇ ಪ್ರಯತ್ನ ಪಟ್ಟರೂ ಸಹ ಮದುವೆ ಆಗುವುದಿಲ್ಲ. ನೀವು ನೋಡಿರಬಹುದು 10 ವರ್ಷಗಳ ತನಕ ಹುಡುಕಿ ಹುಡುಕಿ ಮದುವೆ ಆದವರಿದ್ದಾರೆ. ಅದಕ್ಕೆಲ್ಲಾ ಒಂದೊಂದು ಕಾರಣವಿರುತ್ತದೆ.
2/ 7
ಸಾಮಾನ್ಯವಾಗಿ ಹುಡುಗಿಯರಿಗೆ 24ರ ನಂತರ ಹಾಗೂ ಹುಡುಗರಿಗೆ 26ರ ನಂತರ ಮದುವೆ ಮಾಡಲು ಸಂಬಂಧ ಹುಡುಕಲಾಗುತ್ತದೆ. ಸಾಮಾನ್ಯವಾಗಿ ಹೀಗೆ ಹುಡುಕಲು ಆರಂಭಿಸಿದರೆ 2 ರಿಂದ 3 ವರ್ಷದ ಒಳಗೆ ಮದುವೆ ಆಗುತ್ತದೆ ಎನ್ನುವ ನಂಬಿಕೆ ಇರುತ್ತದೆ. ಆದರೆ ಕೆಲವರು ಪ್ರಕಾರ 27ನೇ ವಯಸ್ಸಿಗೆ ಮದುವೆ ಆಗಬಾರದು ಎನ್ನಲಾಗುತ್ತದೆ.
3/ 7
ಏಕೆಂದರೆ 27 ಅಂದರೆ ಏಳು-ಬೀಳು ಎನ್ನಲಾಗುತ್ತದೆ. ಹಾಗಾಗಿ ಈ ವಯಸ್ಸಿನಲ್ಲಿ ಮದುವೆ ಆದರೆ ಜೀವನದಲ್ಲಿ ಸಮಸ್ಯೆಗಳು ಬರಬಹುದು, ವೈವಾಹಿಕ ಜೀವನ ಚೆನ್ನಾಗಿ ಇಲ್ಲದಿರಬಹುದು ಎನ್ನುವ ನಂಬಿಕೆ ಹಲವರಲ್ಲಿದೆ. ಹಾಗಾಗಿ 27ರ ಮೊದಲು ಅಥವಾ ನಂತರ ಮದುವೆ ಮಾಡಲಾಗುತ್ತದೆ.
4/ 7
ಆದರೆ ಜ್ಯೋತಿಷ್ಯದ ಪ್ರಕಾರ ನಮ್ಮ ಗುರುಬಲ ಹಾಗೂ ಜಾತಕದ ಅನುಸಾರ ಮದುವೆ ನಿಶ್ಚಯವಾಗುತ್ತದೆ. ಯಾರ ಜಾತಕದಲ್ಲಿ ಗುರುಬಲ ಇರುತ್ತದೆಯೋ ಆ ಸಮಯದಲ್ಲಿ ಮದುವೆ ಆದರೆ ಜೀವನ ಚೆನ್ನಾಗಿರುತ್ತದೆ. ಹಾಗಾಗಿಯೇ ಹುಡುಗ ಹಾಗೂ ಹುಡುಗಿಯ ಜಾತಕ ನೋಡಿ ಮದುವೆ ನಿರ್ಧಾರ ಮಾಡುವುದು.
5/ 7
ಇನ್ನೊಂದು ವಿಚಾರ ಎಂದರೆ ಮದುವೆ ಆಗಲು ವಯಸ್ಸಿಗಿಂತ ಜವಾಬ್ದಾರಿ ಹಾಗೂ ಹೊಮದಾಣೀಕೆ ಮುಖ್ಯವಾಗುತ್ತದೆ. ಹುಡುಗ ಹಾಗೂ ಹುಡುಗಿಯ ಗುಣ ಹಾಗೂ ಸ್ವಭಾವ ಹೊಂದಾಣಿಕೆ ಆಗುತ್ತಿದ್ದರೆ ಮುಂದಿನ ಜೀವನದಲ್ಲಿ ಸಮಸ್ಯೆಗಳು ಆಗುವುದಿಲ್ಲ ಎನ್ನಲಾಗುತ್ತದೆ.
6/ 7
ಈ ಎಲ್ಲಾ ಕಾರಣಗಳಿಂದಲೇ ಹೆಚ್ಚಾಗಿ ಹಿರಿಯರು ಕೇವಲ ಜಾತಕ ಹಾಗೂ ಮುಹೂರ್ತದ ಅನುಸಾರ ಮದುವೆ ಮಾಡುತ್ತಾರೆ. ಈ 27ನೇ ವರ್ಷಕ್ಕೆ ಮದುವೆ ಮಾಡದಿರುವ ನಂಬಿಕೆ ಬಹಳ ವಿರಳವಾಗಿದ್ದು, ಎಲ್ಲೋ ಕೆಲವು ಭಾಗಗಳಲ್ಲಿ ಮಾತ್ರ ಇದೆ ಎನ್ನಬಹುದು.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17