Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ

Naild Cutting: ನೀವು ಗಮನಿಸಿರಬಹುದು ಸಾಮಾನ್ಯವಾಗಿ ಹಿರಿಯರು ರಾತ್ರಿ ಉಗುರು ಕತ್ತರಿಸಬಾರದು ಎಂದು ಹೇಳುತ್ತಾರೆ. ಇದಕ್ಕೆ ಜ್ಯೋತಿಷ್ಯದ ಪ್ರಕಾರ ಹಾಗೂ ವೈದ್ಯಕೀಯವಾಗಿ ಸಹ ಅನೇಕ ಕಾರಣಗಳಿದೆ. ಹಾಗಾದ್ರೆ ಏಕೆ ರಾತ್ರಿ ಉಗುರು ಕತ್ತರಿಸಬಾರದು ಎಂಬುದು ಇಲ್ಲಿದೆ.

First published:

  • 18

    Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ

    ನಮ್ಮ ಹಿರಿಯರು ಸುಮ್ಮನೇ ಯಾವುದೇ ವಿಚಾರವನ್ನು ಹೇಳುವುದಿಲ್ಲ. ಪ್ರತಿಯೊಂದರ ಹಿಂದೆ ಒಂದೊಂದು ಕಾರಣವಿರುತ್ತದೆ. ಉದಾಹರಣೆಗೆ ಉಗುರು ಕತ್ತರಿಸುವುದು. ಕೆಲವೊಂದು ದಿನಗಳು ನಿಮ್ಮ ಉಗುರು ಕತ್ತರಿಸಬಾರದು ಎನ್ನಲಾಗುತ್ತದೆ.

    MORE
    GALLERIES

  • 28

    Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ

    ಹಾಗೆಯೇ ಸಂಜೆಯ ನಂತರ ಯಾವುದೇ ಕಾರಣಕ್ಕೂ ಉಗುರು ಕತ್ತರಿಸಬಾರದು ಎಂದು ಹೇಳುತ್ತಾರೆ. ಆದರೆ ಈಗಿನ ಸಮಯವಿಲ್ಲದ ಜಗತ್ತಿನಲ್ಲಿ ಜನ ರಾತ್ರಿ ಬಂದು ಉಗುರು ಕತ್ತರಿಸುತ್ತಾರೆ. ಆದರೆ ಇದರಿಂದ ಬಹಳ ಸಮಸ್ಯೆ ಆಗಲಿದೆ.

    MORE
    GALLERIES

  • 38

    Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ

    ಲಕ್ಷ್ಮಿಗೆ ಕೋಪ ಬರುತ್ತದೆ: ರಾತ್ರಿ ಉಗುರು ಕತ್ತರಿಸುವುದರಿಂದ ಲಕ್ಷ್ಮಿಗೆ ನಿಮ್ಮ ಮೇಲೆ ಕೋಪ ಬರುತ್ತದೆ. ಇದರಿಂದ ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆ. ಬಡತನ ಸಹ ನಿಮ್ಮನ್ನ ಕಾಡಬಹುದು. ಅಲ್ಲದೇ ಸಂಜೆ ಸೂರ್ಯ ಮುಳುಗುವ ಸಮಯದಲ್ಲಿ ಲಕ್ಷ್ಮಿ ಮನೆ ಪ್ರವೇಶಿಸುತ್ತಾಳೆ. ಈ ಸಮಯದಲ್ಲಿ ಕಸವನ್ನು ಹೊರ ಹಾಕುವುದು ಸರಿಯಲ್ಲ.

    MORE
    GALLERIES

  • 48

    Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ

    ಲಕ್ಷ್ಮೀ ಸಮೃದ್ಧಿ ಹಾಗೂ ಸಂಪತ್ತಿನ ಸಂಕೇತ ಹಾಗಾಗಿ ಹಿರಿಯರು ಸಂಜೆ ಲಕ್ಷ್ಮಿ ಬರುವ ಸಮಯದಲ್ಲಿ ಬಾಗಿಲು ತೆರೆದಿಡುವಂತೆ ಹೇಳುತ್ತಾರೆ. ಅಲ್ಲದೇ, ಈ ಸಮಯದಲ್ಲಿ ಉಗುರು ಮಾತ್ರವಲ್ಲದೇ ಕೂದಲನ್ನು ಸಹ ಕತ್ತರಿಸಬಾರದು ಎನ್ನಲಾಗುತ್ತದೆ.

    MORE
    GALLERIES

  • 58

    Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ

    ಮಾಟ, ಮಂತ್ರದ ಭಯ:  ಈಗಿನ ಕಾಲದಲ್ಲಿ ಸಹ ಮಾಟ-ಮಂತ್ರದ ಭಯ ಹಲವಾರು ಜನರಲ್ಲಿದೆ. ಇದನ್ನು ಮಾಡಲು ಜನರ ಕೂದಲು, ಉಗುರು ಅಥವಾ ಬಟ್ಟೆಯನ್ನು ಬಳಸುತ್ತಾರೆ. ಹಾಗಾಗಿ ರಾತ್ರಿ ಉಗುರು ಕತ್ತರಿಸಿದಾಗ ಕೆಳಗೆ ಚೂರುಗಳು ಬಿದ್ದು ಅದು ಕಾಣದಿದ್ದರೆ ಅದರಿಂದ ಸಹ ಸಮಸ್ಯೆ ಆಗಬಹುದು ಎಂಬುದು ಹಿರಿಯರ ನಂಬಿಕೆ.

    MORE
    GALLERIES

  • 68

    Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ

    ಆರೋಗ್ಯಕ್ಕೆ ಅಪಾಯ: ಇನ್ನು ಹಿಂದಿನ ಕಾಲದಲ್ಲಿ ಈ ರೀತಿ ವಿದ್ಯುತ್ ಇರಲಿಲ್ಲ. ಹಾಗಾಗಿ ರಾತ್ರಿ ಉಗುರು ಕತ್ತರಿಸಿದಾ ಅದರ ಚೂರುಗಳು ಕೆಳಗೆ ಬೀಳುತ್ತವೆ. ಅದನ್ನು ಸರಿಯಾಗಿ ಗುಡಿಸಲು ಸಹ ಕಾಣುವುದಿಲ್ಲ. ಇದರಿಂದ ಆ ಚೂರುಗಳು ಅಲ್ಲಿಯೇ ಉಳಿದು ಅದು ಆಹಾರಗಳಿಗೆ ಸೇರಿ ಆರೋಗ್ಯಕ್ಕೆ ಸಮಸ್ಯೆ ಆಗುತ್ತದೆ.

    MORE
    GALLERIES

  • 78

    Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ

    ಗಾಯವಾಗಬಹುದು: ಮೊದಲೇ ಹೇಳಿದಂತೆ ಆಗಿನ ಕಾಲದಲ್ಲಿ ವಿದ್ಯುತ್ ಇರಲಿಲ್ಲ. ಅಲ್ಲದೇ, ಉಗುರು ಕತ್ತರಿಸಲು ಈಗಿನ ರೀತಿ ಸಾಧನಗಳಿರಲಿಲ್ಲ. ಹರಿತವಾದ ಸಾಧನೆಗಳನ್ನು ಬಳಸುತ್ತಿದ್ದರೆ. ಕತ್ತರಿನಲ್ಲಿ ಇದರಿಂದ ಗಾಯಗಳಾಗಬಹುದು ಎನ್ನುವ ಕಾರಣದಿಂದ ರಾತ್ರಿ ಉಗುರು ಕತ್ತರಿಸಬಾರದು.

    MORE
    GALLERIES

  • 88

    Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES