Happy ಬದಲು Merry Christmas ಎನ್ನುವುದರ ಹಿಂದಿನ ಕಾರಣ ಏನು ಗೊತ್ತಾ?

ಡಿಸೆಂಬರ್ ತಿಂಗಳು ಪ್ರಾರಂಭವಾದ ತಕ್ಷಣ, ಮೇರಿ ಕ್ರಿಸ್ಮಸ್ (Merry Christmas) ಸಂದೇಶ ಎಲ್ಲೆಡೆ ಹರಿದಾಡುತ್ತದೆ. ಬೇರೆ ಹಬ್ಬ ಹರಿ ದಿನಗಳಲ್ಲಿ ಅಂದರೆ, ಹೋಳಿ, ದೀಪಾವಳಿ, ಹೊಸ ವರ್ಷದಂದು ಯಾರಿಗಾದರೂ ಹ್ಯಾಪಿ ಹೋಳಿ, ಹ್ಯಾಪಿ ದೀಪಾವಳಿ, ಹ್ಯಾಪಿ ನ್ಯೂ ಇಯರ್, ಹ್ಯಾಪಿ ಈಸ್ಟರ್ ಎಂದು ಹಾರೈಸುತ್ತೇವೆ. ಆದರೆ, ಕ್ರಿಸ್ಮಸ್​ ಸಮಯದಲ್ಲಿ ಮಾತ್ರ ಹ್ಯಾಪಿ (Happy) ಬದಲು ಮೇರಿ ಬದ ಬಳಕೆ ಮಾಡುತ್ತೇವೆ. ಕ್ರಿಸ್‌ಮಸ್​​ ಶುಭಾಶಯದ ವೇಳೆ ಯಾಕೆ ಹ್ಯಾಪಿ ಅನ್ನುವ ಬಳಸುವುದಿಲ್ಲ ಮೇರಿ ಎಂಬ ಪದವನ್ನು ಬಳಸುತ್ತೇವೆ. ಇದರ ಹಿಂದಿನ ಕಾರಣ ಏನು ಗೊತ್ತಾ?

First published: