Life Believe: ಮನೆಯಿಂದ ಹೊರ ಹೋಗುವಾಗ ಎಡಗಾಲು ಮೊದಲಿಟ್ರೆ ಏನಾಗುತ್ತೆ? ಇದು ಅಪಾಯದ ಸೂಚನೆಯಾ?
Rituals: ಭಾರತೀಯ ಸಂಸ್ಕೃತಿಯಲ್ಲಿ ವಿಭಿನ್ನ ರೀತಿಯ ನಂಬಿಕೆಗಳಿದೆ. ಅದು ಪೂಜೆಯ ವಿಚಾರದಲ್ಲಿ ಆಗಲಿ ಅಥವಾ ನಮ್ಮ ಜೀವನಶೈಲಿಯಾಗಲಿ. ಅವುಗಳನ್ನು ಅನುಸರಿಸಿಕೊಂಡೇ ನಾವು ಜೀವನ ನಡೆಸುತ್ತಿದ್ದೇವೆ. ಅದೇ ರೀತಿಯ ಒಂದು ನಂಬಿಕೆ ಎಂದರೆ ಮನೆಯಿಂದ ಹೊರಗೆ ಹೋಗುವಾಗ ಮೊದಲು ಎಡಗಾಲನ್ನು ಇಡಬಾರದು ಎಂಬುದು. ಇಷ್ಟಕ್ಕೂ ಈ ನಂಬಿಕೆಯ ಹಿಂದಿನ ಅರ್ಥವೇನು ಎಂಬುದು ಇಲ್ಲಿದೆ.
ನಂಬಿಕೆ ನಮ್ಮ ಜೀವನದ ಆಧಾರ ಎಂದರೆ ತಪ್ಪಲ್ಲ. ಒಬ್ಬರನೊಬ್ಬರು ನಂಬಿ ನಾವು ಬದುಕು ನಡೆಸುತ್ತಿದ್ದೇವೆ. ಹಾಗೆಯೇ, ನಮ್ಮ ಹಿರಿಯರು ಅನುಸರಿಕೊಂಡು ಬಂದ ದಾರಿಯನ್ನ ನಾವು ಸಹ ಫಾಲೋ ಮಾಡುತ್ತಿದ್ದೇವೆ. ಅವರ ನಂಬಿಕೆಗಳನ್ನು ನಾವು ಸಹ ನಂಬಿದ್ದೇವೆ.
2/ 7
ಹಿರಿಯರು ನಮಗೆ ಹಲವಾರು ವಿಭಿನ್ನ ಆಚರಣೆ ಹಾಗೂ ನಂಬಿಕೆಗಳ ಬಗ್ಗೆ ಹೇಳುತ್ತಾರೆ. ಸಂಜೆಯ ಮೇಲೆ ಉಗುರು ಕತ್ತರಿಸಬಾರದು ಅಥವಾ ಗುರುವಾರ ಕೂದಲು ಕಟ್ ಮಾಡಬಾರದು ಹೀಗೆ. ಅನೇಕ ನಂಬಿಕೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.
3/ 7
ಈ ರೀತಿಯ ನಂಬಿಕೆಗಳಲ್ಲಿ ಒಂದು ನಾವು ಮನೆಯಿಂದ ಹೊರಗೆ ಹೋಗುವಾಗ ಮೊದಲು ಎಡಗಾಲನ್ನು ಇಡಬಾರದು. ಬಲಗಾಲನ್ನೇ ಹೊರಗಡೆ ಇಡಬೇಕು ಎಂಬುದು. ಹಾಗಾದ್ರೆ ಈ ರೀತಿ ಹೇಳಲು ಕಾರಣವೇನು, ಇದರಿಂದ ಏನೆಲ್ಲಾ ಪ್ರಯೋಜನ ಹಾಗೂ ಸಮಸ್ಯೆ ಆಗುತ್ತದೆ ಎಂಬುದು ಇಲ್ಲಿದೆ.
4/ 7
ನಾವು ಹೊರಗೆ ಹೋಗುವಾಗ ಮೊದಲು ಎಡಗಾಲನ್ನು ಇಟ್ಟರೆ ಅದರಿಂದ ಹೋಗುತ್ತಿರುವ ಕೆಲಸಗಳು ಆಗುವುದಿಲ್ಲ ಎನ್ನುವ ನಂಬಿಕೆ ಇದೆ. ಈ ರೀತಿ ಎಡಗಾಲು ಇಟ್ಟು ಹೊರ ಹೋದರೆ ಅದು ಅಶುಭ ಎನ್ನಲಾಗುತ್ತದೆ. ಅಲ್ಲದೇ, ಇದರಿಂದ ಯಾವುದಾದರೂ ಸಮಸ್ಯೆಗಳು ಎದುರಾಗುತ್ತದೆ.
5/ 7
ಇನ್ನೊಂದು ಮುಖ್ಯವಾದ ವಿಚಾರ ಎಂದರೆ ಬಲಗಾಲನ್ನು ಇಟ್ಟು ಹೋದರೆ ಅದು ಬಹಳ ಶುಭ ಎನ್ನಲಾಗುತ್ತದೆ. ಇದೊಂದು ಸಂಪ್ರದಾಯವಾಗಿದ್ದು, ಹೊಸ ಮನೆ ಪ್ರವೇಶ ಮಾಡುವಾಗ ಅಥವಾ ಮದುವೆ ಆಗಿ ಮೊದಲ ಬಾರಿ ಮನೆಗೆ ಬಂದಾಗ ಬಲಗಾಲನ್ನು ಇಟ್ಟು ಹೋದರೆ ಬಹಳ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ.
6/ 7
ನಮ್ಮ ದೇಹದ ಪ್ರತಿಯೊಂದು ಭಾಗದಲ್ಲಿ ಒಂದೊಂದಯು ರೀತಿಯ ಶಕ್ತಿಯನ್ನು ಹೊಂದಿದೆ. ಆ ಶಕ್ತಿಗಳಿಂದ ಕೆಲವೊಮ್ಮೆ ಒಳ್ಳೆಯದಾದರೆ, ಇನ್ನೂ ಕೆಲವೊಮ್ಮೆ ಸಮಸ್ಯೆಗಳಾಗುತ್ತದೆ. ಮುಖ್ಯವಾಗಿ ಎಡಗಾಲಿನಲ್ಲಿ ಕೆಟ್ಟ ಶಕ್ತಿ ಇದ್ದು, ಹಾಗಾಗಿ ಮನೆಯಿಂದ ಹೊರಗೆ ಹೋಗುವಾಗ ಎಡಗಾಲನ್ನು ಮೊದಲು ಇಡಬಾರದು.
7/ 7
ಅದೇ ರೀತಿ ಬಲಗಾಲಿನಲ್ಲಿ ಬಹಳ ಒಳ್ಳೆಯ ಶಕ್ತಿ ಇದ್ದು, ಇದರಿಂದ ನಾವು ಅಂದುಕೊಂಡ ಕೆಲಸಗಳು ಆಗುತ್ತದೆ ಎನ್ನಲಾಗುತ್ತದೆ. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17