ಪೂಜೆ ವೇಳೆ ಇದೇ ಕಾರಣಕ್ಕೆ ತಪ್ಪದೇ ಗಂಟೆ ಬಾರಿಸಬೇಕಂತೆ!

ಜಾತಕದಲ್ಲಿ ರಾಹು-ಕೇತುಗಳ (Rahu-ketu) ಸ್ಥಿತಿ ಹದಗೆಟ್ಟರೆ ಅಥವಾ ದುರ್ಬಲಗೊಂಡರೆ ಪ್ರತಿಯೊಬ್ಬರೂ ಆತಂಕಕ್ಕೊಳಗಾಗುತ್ತಾರೆ. ಜ್ಯೋತಿಷ್ಯ ಶಾಸ್ತ್ರ ಪ್ರಕಾರ, ರಾಹು ಮತ್ತು ಕೇತುಗಳ ಅಶುಭ ಪರಿಣಾಮಗಳು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಇವೆರಡೂ ನೆರಳು ಗ್ರಹಗಳು ಎಂದು ಹೇಳಲಾಗುತ್ತದೆ. ಒಬ್ಬರ ಜಾತಕದಲ್ಲಿ ಅಶುಭ ದಶೆ ಇದ್ದರೆ ಅದು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಗೆ ಕಾರಣವಾಗುತ್ತದೆ. ಜೀವನದಲ್ಲಿ ಉದ್ವೇಗ ಮತ್ತು ದುಗುಡ ಉಂಟು ಮಾಡುವುದು ಇದೇ ರಾಹು- ಕೇತು ಎಂದು ಜ್ಯೋತಿಷ್ಯ ತಜ್ಞರು ತಿಳಿಸುತ್ತಾರೆ. (Photo- Representation)

First published: