1 Rupee Coin: 101, 501 ಹೀಗೆ ಬೆಸದಲ್ಲೇ ಕಾಣಿಕೆ ನೀಡುವುದೇಕೆ; ಇದರ ಹಿಂದಿನ ಧಾರ್ಮಿಕ ಉದ್ದೇಶ ಏನು?

ಎಷ್ಟೇ ಹಣ ನೀಡಿದರೂ ಅದರ ಮೇಲೆ ಹೆಚ್ಚುವರಿಯಾಗಿ 1 ರೂ ಇಟ್ಟು ನೀಡುವುದು ಅನೇಕ ವರ್ಷಗಳಿಂದ ನಡೆದ ಸಂಪ್ರದಾಯ. ಬಹುತೇಕರಿಗೆ ಈ ರೀತಿಯಾಗಿ ಯಾವ ಕಾರಣಕ್ಕೆ 1 ರೂವನ್ನು ಹೆಚ್ಚುವರಿಯಾಗಿ ನೀಡುತ್ತೇವೆ ಎಂಬ ಕಾರಣವೇ ತಿಳಿದಿರುವುದಿಲ್ಲ

First published: