Varamahalakshmi: ವರಮಹಾಲಕ್ಷ್ಮಿ ವ್ರತ ಯಾಕೆ ಆಚರಿಸಬೇಕು; ಸ್ಕಂದ ಪುರಾಣ ಹೇಳುವುದೇನು?

Varamahalakshmi Vrat: ಮಹಾಲಕ್ಷ್ಮಿ ಸಂಪತ್ತು, ಐಶ್ವರ್ಯ ಮತ್ತು ಸಮೃದ್ಧಿಯ ಅಧಿದೇವತೆ. ವ್ಯಕ್ತಿ, ಕುಟುಂಬದ ಸಂತೋಷ, ಸಂತತಿ, ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಆಕೆಯನ್ನು ಪೂಜಿಸಲಾಗುತ್ತದೆ. ಶ್ರಾವಣಮಾಸದ ಎರಡನೇ ಶುಕ್ರವಾರದಂದು ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಈ ವ್ರತವನ್ನು ಆಚರಿಸಲಾಗುತ್ತದೆ

First published: