Sita navami: ಇಂದು ಸೀತಾ ನವಮಿ; ಏನು ಈ ದಿನದ ವಿಶೇಷ?

ರಾಮನವಮಿ (Ram Navami) ಆಚರಿಸಿದ ಒಂದು ತಿಂಗಳ ಬಳಿಕ ಸೀತಾ ನವಮಿಯನ್ನು ಆಚರಿಸಲಾಗುವುದು. ರಾಮನವಮಿಯಷ್ಟೇ ಮಂಗಳಕರ ಈ ಸೀತಾನವಮಿ (Sita Navami) ಕೂಡ.

First published: