Crow: ಪಿತೃಪಕ್ಷದಂದು ಮಾತ್ರವಲ್ಲದೇ, ಈ ದಿನ ತಪ್ಪದೇ ಕಾಗೆಗೆ ಆಹಾರ ನೀಡಿದ್ರೆ ಕಷ್ಟ ಪರಿಹಾರ ಅಂತೆ

ಪಿತೃಪಕ್ಷದಲ್ಲಿ ಕಾಗೆಗೆ (Crow) ಪಿಂಡ ಪ್ರದಾನದ ಹೊರತಾಗಿಯೂ ಕೆಲವರು ಪ್ರತಿನಿತ್ಯ ಕಾಗೆಗೆ ಆಹಾರ (Food) ನೀಡುತ್ತಾರೆ. ಕೆಲವರು ಪ್ರಾಯಶ್ಚಿತ್ತಕ್ಕಾಗಿ ಅನ್ನದಾನ ಮಾಡಿದರೆ ಇನ್ನು ಕೆಲವರು ಪಿತೃಗಳ ಆಶೀರ್ವಾದಕ್ಕಾಗಿ ಅನ್ನ ನೀಡುವುದು ವಾಡಿಕೆ. ಪ್ರತಿದಿನ ಬೆಳಗ್ಗೆ ನೀವು ನೀಡಿದ ಆಹಾರ ಕಾಗೆ ತಿಂದರೆ ನಿಮ್ಮ ಕರ್ಮ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

First published: