Solar Eclipse: ಗ್ರಹಣಗಳ ಹಿಂದಿನ ಪೌರಾಣಿಕ ಕಥೆ ಗೊತ್ತಾ; ರಾಹು ಕೇತುಗಳಿಂದ ಆಗತ್ತಾ ಈ ವಿದ್ಯಮಾನ? 

ಪುರಾಣಗಳಲ್ಲಿ ಸೂರ್ಯಗ್ರಹಣ (Solar Eclipse) ಮತ್ತು ಚಂದ್ರಗ್ರಹಣದ (Lunar Eclipse) ವಿದ್ಯಮಾನವನ್ನು ರಾಹು-ಕೇತುಗಳ ಸಂಕ್ರಮಣವಾಗಿ ನೋಡಲಾಗುತ್ತದೆ. ರಾಹು ಮತ್ತು ಕೇತು ಇಬ್ಬರೂ ನೆರಳು ಗ್ರಹ ಮತ್ತು ರಾಕ್ಷಸ ಗುಂಪಿಗೆ ಸೇರಿದವರು.

First published: