ಪೂಜೆ ವೇಳೆ ವಿವಿಧ ಸುಗಂಧಗಳನ್ನು ಹೊಂದಿರುವ ಧೂಪದ್ರವ್ಯವನ್ನು ಬಳಸಲಾಗುತ್ತದೆ. ಈ ರೀತಿ ಕರ್ಪೂರದ ಆರತಿ ಅಥವಾ ಅಗರಬತ್ತಿ ಬೆಳಗುವುದರಿಂದ ಪೂಜೆ ಇನ್ನಷ್ಟು ಭಕ್ತಿಮಯವಾಗುತ್ತದೆ . ದೇವರ ಪೂಜೆ ಮೇಲೆ ಹೆಚ್ಚಿನ ಏಕಾಗ್ರತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಪೂಜೆ ಮಾಡುವಾಗ ಧೂಪವನ್ನು ಸುಡುವುದರಿಂದ ಆಧ್ಯಾತ್ಮಿಕ ಪ್ರಯೋಜನಗಳ ಜೊತೆಗೆ, ಇತರ ಆರೋಗ್ಯಕರ ಪ್ರಯೋಜನವೂ ಇದೆ