ಗಂಡ ಹೆಂಡತಿ ಸಂಬಂಧ ಗಟ್ಟಿಯಾಗಿರಬೇಕು ಅಂದ್ರೆ ಇಬ್ಬರು ನಡುವೆ ನಂಬಿಕೆ, ಹೊಂದಾಣಿಕೆ, ಪ್ರೀತಿ, ಕೇರ್ ಎಲ್ಲವೂ ಇರಬೇಕು. ಹಿಂದಿನಿಂದಲೂ ಕೆಲವೊಂದು ನಂಬಿಕೆಗಳು ನಡೆದುಕೊಂಡು ಬಂದಿವೆ.
2/ 8
ಗಂಡ ಕಟ್ಟಿದ ತಾಳಿಯನ್ನು ಯಾವಾಗಲೂ ಹೆಂಡತಿ ಕತ್ತಿನಲ್ಲಿ ಇರಲೇಬೇಕು. ಗಂಡನಿಗೆ ಊಟ ಬಡಿಸಿದ ಬಳಿಕ ಹೆಂಡತಿ ತಿನ್ನಬೇಕು ಅಂತಾರೆ ಹಿರಿಯರು. ಅವರು ಕೂಡ ಈ ಹಿಂದಿನಿಂದಲೂ ಇದೇ ರೀತಿಯ ನಂಬಿಕೆಗಳನ್ನು ನಂಬಿ ಬಂದಿದ್ದಾರೆ.
3/ 8
ಆದರೆ ಈಗ ಕಾಲ ಬದಲಾಗಿದೆ. ಇದೆನ್ನೆಲ್ಲಾ ಯುವ ಪೀಳಿಗೆಗೆ ಹೇಳಿದರೆ ಕೇರ್ ಮಾಡದೇ ನಗುತ್ತಾರೆ. ಇಷ್ಟೇ ಯಾಕೆ ಗಂಡನ ಕಾಲು ಒತ್ತುವ ಹೆಂಡತಿ ಇವಾಗ ಯಾರಾದರೂ ಇದ್ದಾರಾ ಅನ್ನುವ ಪ್ರಶ್ನೆ ಕೂಡ ಕಾಡದೇ ಇರದು.
4/ 8
ಪತ್ನಿಯೇ ಪತಿ ಕಾಲನ್ನು ಯಾಕೆ ಒತ್ತಬೇಕು ಅನ್ನೋದಕ್ಕೂ ಒಂದು ಬಲವಾದ ನಂಬಿಕೆಯಿದೆಯಂತೆ. ಆ ಕಾರಣವನ್ನು ತಿಳಿದುಕೊಂಡರೇ ನಿಜಕ್ಕೂ ನಿಮಗೆ ಶಾಕ್ ಆಗುತ್ತೆ.
5/ 8
ಪತ್ನಿಯು ತನ್ನ ಪತಿಯ ಕಾಲು ಏಕೆ ಒತ್ತಬೇಕು ಅನ್ನೋದರ ಹಿಂದೆ ಗ್ರಹಗಳ ಕಾರಣವಿದೆಯಂತೆ. ಪುರುಷನ ಮಂಡಿಯಿಂದ ಹಿಡಿದು ಪಾದದವರೆಗೂ ಶನಿ ಇರುತ್ತಾನಂತೆ.
6/ 8
ಸ್ತ್ರೀಯ ಕೈಯಿಂದ ಹಿಡಿದು ಅಂಗುಷ್ಟದವರೆಗೂ ಶುಕ್ರನಿರುತ್ತಾನಂತೆ. ಶುಕ್ರನ ಪ್ರಭಾವ ಶನಿಯ ಮೇಲೆ ಬಿದ್ದಾಗ ಧನ ಪ್ರಾಪ್ತಿಯಾಗುತ್ತದಂತೆ. ಹೀಗಾಗಿ ಹಿಂದಿನಿಂದಲೂ ಪತ್ನಿ ಪತಿಯ ಕಾಲನ್ನು ಒತ್ತುತ್ತಿದ್ದರಂತೆ.
7/ 8
ಆದ್ದರಿಂದಲೇ ಲಕ್ಷ್ಮಿ ದೇವಿಯು ಶ್ರೀಮನ್ನಾರಾಯಣದ ಪಾದವನ್ನು ಸದಾ ಒತ್ತುತ್ತಾ ಧನ ಲಕ್ಷ್ಮಿಯಾಗುತ್ತಾಳೆ ಅನ್ನೋ ನಂಬಿಕೆಯಿದೆ.
8/ 8
ಇದೆಲ್ಲಾ ಬಿಟ್ಟು ಯಾರು ಯಾರ ಕಾಲನ್ನು ಬೇಕಾದರೂ ಒತ್ತಬಹುದು. ಪತಿ ಕೂಡ ಪತ್ನಿ ಕಾಲನ್ನು ಒತ್ತಿದರೆ ಯಾವುದೇ ತಪ್ಪಿಲ್ಲ. ಈ ರೀತಿ ಮಾಡಿದರೆ ಗಂಡ-ಹೆಂಡತಿ ನಡುವಿನ ಹೊಂದಾಣಿಕೆ ಹೆಚ್ಚಾಗುತ್ತೆ.
First published:
18
Unknown Facts: ಪತ್ನಿಯೇ ಯಾಕೆ ಪತಿ ಕಾಲು ಒತ್ತಬೇಕು? ಕಾರಣ ಗೊತ್ತಾದ್ರೆ ಬಾಯಿ ಮೇಲೆ ಬೆರಳಿಡುತ್ತೀರಾ!