ಎರಡನೆಯ ಕಾರಣದ ಪ್ರಕಾರ, ಸೋಮ ಎಂದರೆ ಸೌಮ್ಯ ಎಂದರ್ಥ. ದೇವತೆಗಳಲ್ಲಿ ಶಿವನು ಶಾಂತ ಸ್ವಭಾವದ ದೇವರು. ಆತನ ಆಚರಣೆ ಸ್ವಭಾವವು ಸುಲಭ ಮತ್ತು ಸರಳವಾಗಿರುವುದರಿಂದ ಸೋಮವಾರವನ್ನು ಶಿವನ ದಿನವೆಂದು ಪರಿಗಣಿಸಲಾಗುತ್ತದೆ. ಸೋಮದಲ್ಲಿ ಓಂ ಇದೆ ಮತ್ತು ಶಿವನನ್ನು ಓಂ ಎಂದು ಪರಿಗಣಿಸಲಾಗುತ್ತದೆ.(ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)