Tirupati Thimmappa: ಹೊಸ ಕೆಲಸ ಸ್ಟಾರ್ಟ್ ಮಾಡೋ ಮೊದ್ಲು ಈ ದೇವಸ್ಥಾನಕ್ಕೆ ಹೋದ್ರೆ ಸಕ್ಸಸ್ ಗ್ಯಾರಂಟಿ
Tirupati Tirumala: ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಗ್ಗೆ ನಾವು ಹೆಚ್ಚಾಗಿ ಹೇಳಬೇಕಿಲ್ಲ, ಪ್ರತಿದಿನ ಸಾವಿರಾರು ಭಕ್ತಾರು ಇಲ್ಲಿಗೆ ಬಂದು ದೇವರ ದರ್ಶನ ಮಾಡುತ್ತಾರೆ. ಆದರೆ ನಿಮಗೆ ಗೊತ್ತಾ ಯಾವುದಾದರೂ ಹೊಸ ಕೆಲಸ ಆರಂಭಿಸುವ ಮೊದಲು ತಿರುಪತಿಗೆ ಹೋಗಿ ಬರುವ ಪದ್ಧತಿ ಇದೆ. ಇದಕ್ಕೆ ಕಾರಣವೇನು ಎಂಬುದು ಇಲ್ಲಿದೆ.
ತಿರುಪತಿ ವೆಂಕಟೇಶ ಎಂದರೆ ಬೇಡಿದ್ದು ನೀಡುವ ದೇವರು ಎಂದು ಹೆಸರು ಪಡೆದಿದೆ. 7 ಬೆಟ್ಟಗಳ ಮೇಲಿರುವ ಈ ದೇವರನ್ನು ನಂಬಿ ದಿನಕ್ಕೆ ಸಾವಿರಾರು ಜನ ಹೋಗುತ್ತಾರೆ. ಇಷ್ಟಾರ್ಥ ಈಡೇರಿಸುವಂತೆ ಹಾಗೂ ಕಷ್ಟಗಳನ್ನು ನಿವಾರಿಸುವಂತೆ ಬೇಡಿಕೊಂಡು ಹರಕೆಯನ್ನು ತೀರಿಸಿ ಬರುತ್ತಾರೆ.
2/ 7
ಇಷ್ಟೇ ಅಲ್ಲದೇ, ಭಕ್ತರು ಯಾವುದೇ ಹೊಸ ಕೆಲಸವನ್ನು ಆರಂಭಿಸುವಾಗ ತಿಮ್ಮಪ್ಪನ ದರ್ಶನ ಪಡೆದು, ಆಶೀರ್ವಾದ ಬೇಡುತ್ತಾರೆ. ಇದರಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆ ಇದೆ.
3/ 7
ನಂಬಿಕೆಗಳ ಪ್ರಕಾರ, ತಿಮ್ಮಪ್ಪ ಜ್ಞಾನವನ್ನು ಕೊಡುವವನು, ಅಡೆತಡೆಗಳನ್ನು ನಿವಾರಿಸುವವನು. ಹಾಗಾಗಿ ಮಕ್ಕಳ ವಿದ್ಯಾಭ್ಯಾಸ ಆರಂಭಿಸುವಾಗ ಇರಲಿ ಅಥವಾ ಹೊಸ ವ್ಯಾಪಾರ ಮಾಡುವಾಗ ಮೊದಲು ತಿಮ್ಮಪ್ಪನ ದರ್ಶನ ಪಡೆಯಲಾಗುತ್ತದೆ.
4/ 7
ಮುಖ್ಯವಾಗಿ ವ್ಯಾಪಾರ ಆರಂಭಿಸಲು ಪ್ಲ್ಯಾನ್ ಮಾಡುವ ಜನರು ಇಲ್ಲಿ ಬಂದು ಹರಕೆ ಕಟ್ಟಿಕೊಳ್ಳುತ್ತಾರೆ. ಇದರಿಂದ ಅವರ ವ್ಯಾಪಾರದಲ್ಲಿ ಯಾವುದೇ ನಷ್ಟವಾಗದಂತೆ ಕಾಪಾಡುತ್ತದೆ ಎನ್ನಲಾಗುತ್ತದೆ.
5/ 7
ಕಲಿಯುಗದ ವೈಕುಂಠ’ಅಂತಾನೇ ಕರೆಯಲ್ಪಡುವ ತಿರುಪತಿಯು ತಿಮ್ಮಪ್ಪನ ಆವಾಸ ಸ್ಥಾನ. ಪದ್ಮಾವತಿಸಮೇತನಾಗಿ ತಿರುಪತಿಯಲ್ಲಿ ನೆಲೆಗೊಂಡಿರುವ ಸ್ವಾಮಿ ಶ್ರೀನಿವಾಸ ಅತ್ಯಂತ ಶ್ರೀಮಂತ ದೇವರು.
6/ 7
ಪ್ರತಿ ನಿತ್ಯ ಲಕ್ಷಾಂತರ ಭಕ್ತರಿಂದ ಪೂಜೆಗೊಳ್ಳುವ ಶ್ರೀವಾರಿಯು ನಗದು ಹಣ, ಚಿನ್ನ, ಬೆಳ್ಳಿ, ವಜ್ರ ವೈಢೂರ್ಯ, ಅಮೂಲ್ಯ ಆಭರಣಗಳಿಂದ ಶೋಭಿಸುತ್ತಾನೆ.
7/ 7
ಈ ಕಾರಣದಿಂದ ದಿನಕ್ಕೆ ಲಕ್ಷಾಂತರ ಭಕ್ತಾಧಿಗಳು ಶ್ರೀನಿವಾಸನ ನಂಬಿ ಬರುತ್ತಾರೆ. ಗಂಟೆ-ಗಟ್ಟಲೆ ಕ್ಯೂ ನಿಂತು ದರ್ಶನ ಪಡೆಯುತ್ತಾರೆ. ನೀವು ಸಹ ಹೊಸ ಕೆಲಸ ಆರಂಭಿಸುವ ಮುನ್ನ ಈ ದೇವಸ್ಥಾನಕ್ಕೆ ಹೋಗಿ ಬರಬಹುದು.
First published:
17