ಮೌನಿ ಅಮವಾಸ್ಯೆಯ ದಿನ ಸ್ನಾನದ ನಂತರ ಭಕ್ತರು ಪೂರ್ವಜರಿಗೆ ತರ್ಪಣ, ಶ್ರಾದ್ಧ, ಪಿಂಡದಾನ ಇತ್ಯಾದಿಗಳನ್ನು ಮಾಡುತ್ತಾರೆ. ಒಬ್ಬ ವ್ಯಕ್ತಿಯು ಪಿತ್ರಾ ದೋಷದಿಂದ ಬಳಲುತ್ತಿದ್ದರೆ, ಅಮವಾಸ್ಯೆಯ ದಿನದಂದು ಈ ಎಲ್ಲಾ ಕ್ರಮಗಳನ್ನು ಮಾಡಬೇಕು (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)