Astrology: ಕೈಗೆ ಕೆಂಪು ದಾರ ಕಟ್ಟುವುದರ ಹಿಂದಿನ ಧಾರ್ಮಿಕ ಉದ್ದೇಶ ಗೊತ್ತಾ?

ಯಾವುದೇ ಶುಭ ಕಾರ್ಯದ ಸಂದರ್ಭದಲ್ಲಿ, ಪೂಜೆಯ ಸಮಯದಲ್ಲಿ ಕೆಂಪು ದಾರವನ್ನು (Red Thread) ಕಟ್ಟಲಾಗುತ್ತದೆ. ಹಿಂದೂ ಧರ್ಮದಲ್ಲಿ ಕೈಗೆ ಕಟ್ಟಿಕೊಳ್ಳುವ ಕೆಂಪು ದಾರವನ್ನ ಕಲಾವ ದಾರ (Kalava) ಅಥವಾ ಮೌಳಿ ದಾರ ಎಂದು ಕರೆಯುತ್ತಾರೆ. ಮನೆಯಲ್ಲಿ ನಡೆಯುವ ಪ್ರತಿಯೊಂದು ಸಣ್ಣ ಪೂಜೆಯಲ್ಲಿಯೂ ಕೆಂಪು ದಾರವನ್ನು ಕಟ್ಟಲು ಮರೆಯುವುದಿಲ್ಲ

First published: