ಗೋವಿಗೆ ರಕ್ಷಣೆ ಕೊಡುವುದರಿಂದ,ಗೋಸೇವೆ ಮಾಡುವುದರಿಂದ, ಗೋವುಗಳಿಗೆ ಹುಲ್ಲು ತಿನ್ನಿಸುವುದರಿಂದ, ಗೋಪೂಜೆ ಮಾಡುವುದರಿಂದ, ಗೋವಿನ ಕುತ್ತಿಗೆ ಸವರುವುದರಿಂದ, ಗೋವಿನ ಸುತ್ತ ಸುತ್ತುವುದ ರಿಂದ ಮಹಾಲಕ್ಷ್ಮಿಯ ಗಮನ ನಿಮ್ಮತ್ತ ಸೆಳೆದು, ನಿಮಗೆ ಐಶ್ವರ್ಯ ಕರುಣಿಸುತ್ತಾಳೆ. ಇದರಿಂದ ನಿಮ್ಮ ಬಡತನ, ತಡ ವಿವಾಹ, ಆರೋಗ್ಯ ಸಮಸ್ಯೆ, ಶತ್ರುತ್ವ, ಪಿತ್ರು ಶಾಪ, ಶನಿ ದೋಷ ದೂರವಾಗುತ್ತದೆ