Beliefs: ಮಂಗಳವಾರ ಕೂದಲು ಕಟ್​ ಮಾಡಬಾರದು ಎಂಬುದರ ಹಿಂದಿನ ಅಸಲಿ ಕಾರಣ ಗೊತ್ತಾ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳವಾರದಂದು ಕೂದಲು ಅಥವಾ ಗಡ್ಡವನ್ನು ಕತ್ತರಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ರೀತಿಯ ನಂಬಿಕೆ ಹಿಂದೆ ಕೆಲವು ಕಾರಣ ಕೂಡ ಇದೆ.

First published: