Rituals: ಗಿಫ್ಟ್​ ಕೊಡುವಾಗ 1 ರೂಪಾಯಿ ನಾಣ್ಯ ಸೇರಿಸಿ ಕೊಡುವುದೇಕೆ? ಇಲ್ಲಿದೆ ನೋಡಿ ಕಾರಣ

Rituals Meaning: ನೀವು ಗಮನಿಸರಬಹುದು ಮದುವೆಗೆ ಉಡುಗೊರೆಯನ್ನು ಕೊಡುವಾಗ ಅಥವಾ ದೇವರಿಗೆ ಕಾಣಿಕೆ ಹಾಕುವಾಗ 101 ಅಥವಾ 121 ಹೀಗೆ 1 ರೂಪಾಯಿ ನಾಣ್ಯವನ್ನು ಸೇರಿಸಿ ಹಾಕುತ್ತೇವೆ. ಆದರೆ ಏಕೆ ಈ ರೀತಿ ಹಾಕುವುದು ಎಂಬುದು ಮಾತ್ರ ಹಲವಾರು ಜನರಿಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಇಲ್ಲಿದೆ.

First published:

  • 17

    Rituals: ಗಿಫ್ಟ್​ ಕೊಡುವಾಗ 1 ರೂಪಾಯಿ ನಾಣ್ಯ ಸೇರಿಸಿ ಕೊಡುವುದೇಕೆ? ಇಲ್ಲಿದೆ ನೋಡಿ ಕಾರಣ

    ನಾವು 100, 500 ಅಥವಾ 1,000 ರೂಗಳನ್ನು ಉಡುಗೊರೆಯಾಗಿ ಕೊಡಲು ಹೋದಾಗ ಹಿರಿಯರು 1 ರೂ ನಾಣ್ಯ ಸೇರಿಸಿ, 101, 501, 1,001 ಹೀಗೆ ಉಡುಗೊರೆ ಕೊಡಲು ಹೇಳುತ್ತಾರೆ. ಅಲ್ಲದೇ, ಈ ರೀತಿ ಕೊಡುವುದು ಬಹಳ ಮಂಗಳಕರ ಎನ್ನಲಾಗುತ್ತದೆ.

    MORE
    GALLERIES

  • 27

    Rituals: ಗಿಫ್ಟ್​ ಕೊಡುವಾಗ 1 ರೂಪಾಯಿ ನಾಣ್ಯ ಸೇರಿಸಿ ಕೊಡುವುದೇಕೆ? ಇಲ್ಲಿದೆ ನೋಡಿ ಕಾರಣ

    ಏಕೆಂದರೆ 0 ಅಂತ್ಯವಾಗಿದ್ದು, ಸಂಖ್ಯೆ 1 ಆರಂಭವನ್ನು ಸೂಚಿಸುತ್ತದೆ ಎನ್ನಲಾಗುತ್ತದೆ. ಹಾಗಾಗಿ ಉಡುಗೊರೆ 1 ರೂ ನಾಣ್ಯವನ್ನು ಸೇರಿಸಿ ಕೊಟ್ಟರೆ ಅವರ ಬದುಕಿನಲ್ಲಿ ಸಂಪತ್ತು ಹೆಚ್ಚಾಗುತ್ತಲೇ ಇರುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 37

    Rituals: ಗಿಫ್ಟ್​ ಕೊಡುವಾಗ 1 ರೂಪಾಯಿ ನಾಣ್ಯ ಸೇರಿಸಿ ಕೊಡುವುದೇಕೆ? ಇಲ್ಲಿದೆ ನೋಡಿ ಕಾರಣ

    ಮತ್ತೊಂದು ಅಂಶ ಎಂದರೆ ನೀವು ನೀಡುವ ಆಶಿರ್ವಾದ ಎಂದಿಗೂ ಕೊನೆಯಾಗುವುದಿಲ್ಲ ಎಂಬುದು ಸಹ ಇದರ ಅರ್ಥವಂತೆ. 101 ರ ನಂತರ ಸಂಖ್ಯೆಗಳು ಮುಂದುವರೆಯುತ್ತಲೇ ಹೋಗುತ್ತದೆ. ಹಾಗೆಯೇ, ಅವರ ಜೀವನದಲ್ಲಿ ಅದೃಷ್ಟ ಹಾಗೂ ಸಂತೋಷ ಹೆಚ್ಚುತ್ತಲೇ ಇರಲಿ ಎಂಬುದು ಇದರ ಉದ್ದೇಶ.

    MORE
    GALLERIES

  • 47

    Rituals: ಗಿಫ್ಟ್​ ಕೊಡುವಾಗ 1 ರೂಪಾಯಿ ನಾಣ್ಯ ಸೇರಿಸಿ ಕೊಡುವುದೇಕೆ? ಇಲ್ಲಿದೆ ನೋಡಿ ಕಾರಣ

    ಇನ್ನು ನಾಣ್ಯವನ್ನು ಲಕ್ಷ್ಮಿಯ ಅಂಶ ಸಂಕೇತ ಎನ್ನಲಾಗುತ್ತದೆ. ಹಾಗಾಗಿ 1 ರೂಪಾಯಿ ನಾಣ್ಯವನ್ನು ಕೊಟ್ಟರೆ ಲಕ್ಷ್ಮಿಯ ಕೃಪೆ ಅವರ ಮೇಲಿರುತ್ತದೆ. ಇದರಿಂದ ಅವರ ಜೀವನದಲ್ಲಿ ಸಂಪತ್ತು ಸಹ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 57

    Rituals: ಗಿಫ್ಟ್​ ಕೊಡುವಾಗ 1 ರೂಪಾಯಿ ನಾಣ್ಯ ಸೇರಿಸಿ ಕೊಡುವುದೇಕೆ? ಇಲ್ಲಿದೆ ನೋಡಿ ಕಾರಣ

    ಅಲ್ಲದೇ, ಈ ರೀತಿ 1 ರೂಪಾಯಿ ಹೆಚ್ಚು ಕೊಡುವುದರಿಂದ ನಿಮ್ಮ ಹಾಗೂ ಅವರ ಸಂಬಂಧ ಶಾಶ್ವತವಾಗಿ ಉಳಿಯುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಇದರಿಂದ ಪದೇ ಪದೇ ಭೇಟಿಯಾಗಬಹುದು ಮತ್ತು ಪ್ರೀತಿ, ವಿಶ್ವಾಸ ಬಲಗೊಳ್ಳುತ್ತದೆ.

    MORE
    GALLERIES

  • 67

    Rituals: ಗಿಫ್ಟ್​ ಕೊಡುವಾಗ 1 ರೂಪಾಯಿ ನಾಣ್ಯ ಸೇರಿಸಿ ಕೊಡುವುದೇಕೆ? ಇಲ್ಲಿದೆ ನೋಡಿ ಕಾರಣ

    ಇನ್ನು 1 ರೂಪಾಯಿ ಹೆಚ್ಚಿಗೆ ಕೊಡುವುದು ಹೂಡಿಕೆಯ ಅರ್ಥದಲ್ಲಿ ಎನ್ನುವ ನಂಬಿಕೆ ಸಹ ಇದೆ. ನಾವು ನೀಡುವ ಹಣವು ಹೆಚ್ಚಾಗುತ್ತದೆ ಮತ್ತು ನಮ್ಮ ಪ್ರೀತಿಪಾತ್ರರಿಗೆ ಸಮೃದ್ಧಿಯನ್ನು ತರುತ್ತದೆ. ಇದರಿಂದ ಜೀವನದಲ್ಲಿ ಖುಷಿ ಹೆಚ್ಚಾಗುತ್ತದೆ.

    MORE
    GALLERIES

  • 77

    Rituals: ಗಿಫ್ಟ್​ ಕೊಡುವಾಗ 1 ರೂಪಾಯಿ ನಾಣ್ಯ ಸೇರಿಸಿ ಕೊಡುವುದೇಕೆ? ಇಲ್ಲಿದೆ ನೋಡಿ ಕಾರಣ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES